ಕೇಜ್ರಿವಾಲ್ ಜಾಮೀನು ವಿಚಾರಣೆ: ಇಮ್ರಾನ್ ಖಾನ್ಗೆ ಆದಂತೆ ನಮ್ಮ ದೇಶದಲ್ಲಾಗದು ಎಂದಿದ್ದೇಕೆ ವಕೀಲ ಸಿಂಘ್ವಿ?
ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ…
ಇಮ್ರಾನ್ಖಾನ್ ಪಕ್ಷ ನಿಷೇಧಿಸಲು ನಿರ್ಧರಿಸಿದ ಪಾಕ್ ಸರ್ಕಾರ; ಹೇಳಿದ ಕಾರಣವೇನು ಗೊತ್ತಾ?
ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವನ್ನು ನಿಷೇಧಿಸಲು…
ಪಾಕ್ ಚುನಾವಣೆ ಫಲಿತಾಂಶ: ನವಾಜ್ ಷರೀಫ್ 17, ಇಮ್ರಾನ್ ಖಾನ್ ಪಕ್ಷಕ್ಕೆ 14 ಸ್ಥಾನಗಳಲ್ಲಿ ಗೆಲುವು
ಇಸ್ಲಾಮಾಬಾದ್: ಪಾಕಿಸ್ತಾನ ಚುನಾವಣೆ ಇದುವರೆಗೆ ಬಂದಿರುವ ಫಲಿತಾಂಶಗಳಲ್ಲಿ, ನವಾಜ್ ಷರೀಫ್ ಪಕ್ಷ 17 ಸೀಟುಗಳನ್ನು, ಜೈಲಿನಲ್ಲಿರುವ…
ಗೌಪ್ಯತೆ ಸೋರಿಕೆ ಪ್ರಕರಣ: ಇಮ್ರಾನ್ಖಾನ್ಗೆ 10 ವರ್ಷ ಜೈಲು ಶಿಕ್ಷೆ
ಇಸ್ಲಾಮಾಬಾದ್: ದೇಶದ ಗೌಪ್ಯತೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು…
VIDEO | ಬುಲೆಟ್ ಪ್ರೂಫ್ ‘ಬಕೆಟ್’ ತೊಟ್ಟು ಕೊರ್ಟ್ಗೆ ಬಂದ ಇಮ್ರಾನ್ ಖಾನ್!
ಪಾಕಿಸ್ತಾನ: ಕೆಲವು ಪ್ರಕರಣದಲ್ಲಿ ಜಾಮೀನು ಕೋರಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ…
ಮೂರು ಪ್ರಕರಣಗಳಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಮಧ್ಯಂತರ ಜಾಮೀನು!
ಪಾಕಿಸ್ತಾನ: ಭಯೋತ್ಪಾದನಾ ನಿಗ್ರಹ ವಿಶೇಷ ನ್ಯಾಯಾಲಯವು, ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಮಧ್ಯಂತರ ಜಾಮೀನು…
ಶೆಹಬಾಜ್ ಷರೀಫ್ ಪ್ರಧಾನಿಯಾಗಿ ಅಧಿಕೃತಗೊಳಿಸಿದ ಪಾಕ್ ಸಂಸತ್
ಇಸ್ಲಮಾಬಾದ್: ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವರನ್ನು ಸೋಮವಾರ ಪಾಕ್ ಸಂಸತ್ ನಲ್ಲಿ ಅಧಿಕೃತ…
ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್!
ಇಸ್ಲಮಾಬಾದ್: ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಪಿಎಂಎಲ್ -ಎನ್ ಮುಖ್ಯಸ್ಥ ಶೆಬಾಜ್ ಷರೀಫ್ ಅವರನ್ನು ಆಯ್ಕೆ ಮಾಡಲಾಗಿದೆ.…
ಇನ್ನು ಮೂರೇ ತಿಂಗಳಲ್ಲಿ ಚುನಾವಣೆ: ಪಾಕ್ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ
ನವದೆಹಲಿ: 'ಜನರೇ.. ಬೀದಿಗಿಳಿದು ಪ್ರತಿಭಟನೆ ನಡೆಸಿ..' ಎಂದು ನಿನ್ನೆಯಷ್ಟೇ ಹೇಳಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್,…
ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿಯನ್ನು ಕೆಣಕಿ ಪೇಚಿಗೆ ಸಿಲುಕಿದ ಪಾಕ್ ಪ್ರಧಾನಿ ; ಆರ್ಎಸ್ಎಸ್, ನಾಜಿ ಎಂದ ಇಮ್ರಾನ್ಗೆ ಸ್ವಾಮಿ ಕೊಟ್ಟಿದ್ದು ಎಂಥಾ ಉತ್ತರ..!
ನವದೆಹಲಿ: ಪಾಕಿಸ್ತಾನದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2500ಕ್ಕೆ ಏರಿದೆ. ಅಲ್ಲಿ ಲಾಕ್ಡೌನ್ ಇಲ್ಲ, ಸೂಕ್ತ ನಿಯಂತ್ರಣಾ…