ಮೋದಿ, ಜಿನ್​ಪಿಂಗ್​ ಭೇಟಿ, ಮಾತುಕತೆಯಿಂದ ಹತಾಶೆಗೊಂಡರೇ ಪಾಕ್ ಪ್ರಧಾನಿ?: ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಟೀಕಿಸಿದ ಇಮ್ರಾನ್​ಖಾನ್

ನವದೆಹಲಿ: ತಮಿಳುನಾಡಿನ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹಾಗೂ ಪ್ರಧಾನಿ ಮೋದಿ ಅವರು ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಟೀಕಿಸಿದ್ದಾರೆ. ಹಸ್ತಾಂತರ ತಿದ್ದುಪಡಿ…

View More ಮೋದಿ, ಜಿನ್​ಪಿಂಗ್​ ಭೇಟಿ, ಮಾತುಕತೆಯಿಂದ ಹತಾಶೆಗೊಂಡರೇ ಪಾಕ್ ಪ್ರಧಾನಿ?: ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಟೀಕಿಸಿದ ಇಮ್ರಾನ್​ಖಾನ್

ಕಾಶ್ಮೀರದ ಸ್ಥಿತಿಗತಿಗಳನ್ನು ಅವಲೋಕಿಸುತ್ತಿದ್ದೇನೆ ಎಂದಿದ್ದ ಚೀನಾ ಅಧ್ಯಕ್ಷರಿಗೆ ಕಟು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ…

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರನ್ನು ಬೀಜಿಂಗ್​ನಲ್ಲಿ ಭೇಟಿಯಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದ್ದರು. ಎರಡೂ ದೇಶಗಳ ಮುಖಂಡರ ನಡುವೆ ಕಾಶ್ಮಿರದ ಬಗ್ಗೆ ಮಾತುಕತೆ ನಡೆದ ಬಳಿಕ ಇಂದು…

View More ಕಾಶ್ಮೀರದ ಸ್ಥಿತಿಗತಿಗಳನ್ನು ಅವಲೋಕಿಸುತ್ತಿದ್ದೇನೆ ಎಂದಿದ್ದ ಚೀನಾ ಅಧ್ಯಕ್ಷರಿಗೆ ಕಟು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ…

ಇಡೀ ವಿಶ್ವ ಜತೆಗೆ ನಿಲ್ಲದಿದ್ದರೂ ಪಾಕ್​ ಮಾತ್ರ ಕಾಶ್ಮೀರಿಗಳಿಗೆ ಬೆಂಬಲ ನೀಡಲಿದೆ: ಇದು ಜಿಹಾದ್​ ಎಂದ ಇಮ್ರಾನ್​ ಖಾನ್​

ಇಸ್ಲಮಾಬಾದ್​: ಇಡೀ ವಿಶ್ವ ಜತೆಗೆ ನಿಲ್ಲದಿದ್ದರೂ ಪರವಾಗಿಲ್ಲ ಪಾಕಿಸ್ತಾನ ಮಾತ್ರ ಕಾಶ್ಮೀರಿಗಳಿಗೆ ಬೆಂಬಲ ನೀಡಲಿದೆ. ಕಾಶ್ಮೀರಿಗಳ ಪರ ನಿಂತಿರುವರೆಲ್ಲಾ ತಮ್ಮ “ಜಿಹಾದ್​” ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ಇಮ್ರಾನ್​ ಖಾನ್​ ತಿಳಿಸಿದರು. ಅಮೆರಿಕಾ ಪ್ರವಾಸ…

View More ಇಡೀ ವಿಶ್ವ ಜತೆಗೆ ನಿಲ್ಲದಿದ್ದರೂ ಪಾಕ್​ ಮಾತ್ರ ಕಾಶ್ಮೀರಿಗಳಿಗೆ ಬೆಂಬಲ ನೀಡಲಿದೆ: ಇದು ಜಿಹಾದ್​ ಎಂದ ಇಮ್ರಾನ್​ ಖಾನ್​

ಇಮ್ರಾನ್​ ಖಾನ್​​ ವಿಶ್ವಸಂಸ್ಥೆ ಭಾಷಣ ರಸ್ತೆಬದಿಯ ಭಾಷಣವಾಗಿದ್ದು, ಅವನೊಬ್ಬ ನಪುಂಸಕ: ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ

ನವದೆಹಲಿ: ಶುಕ್ರವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಭಾಷಣವನ್ನು ರಸ್ತೆಬದಿಯ ಭಾಷಣಕ್ಕೆ ಹೋಲಿಸಿ, ತಮ್ಮ ದೇಶದ ಸೇನಾ ಒತ್ತಡದಿಂದ ಮಾತನಾಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ…

View More ಇಮ್ರಾನ್​ ಖಾನ್​​ ವಿಶ್ವಸಂಸ್ಥೆ ಭಾಷಣ ರಸ್ತೆಬದಿಯ ಭಾಷಣವಾಗಿದ್ದು, ಅವನೊಬ್ಬ ನಪುಂಸಕ: ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ

ವಿಶ್ವಸಂಸ್ಥೆ ಘೋಷಿತ 130 ಭಯೋತ್ಪಾದಕರು ನಿಮ್ಮ ದೇಶದಲ್ಲಿ ಇಲ್ಲವೇ: ಇಮ್ರಾನ್ ಖಾನ್​​ಗೆ ಪ್ರಶ್ನೆಗಳ ಸುರಿಮಳೆ

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಗಳಿಗೆ ಭಾರತ ಖಡಕ್ ಪ್ರತ್ಯುತ್ತರ ನೀಡಿದೆ. ಅಣು ಯದ್ಧದ ಬೆದರಿಕೆ ಒಡ್ಡಿದ್ದ ಇಮ್ರಾನ್ ಖಾನ್​​ಗೆ ಹೇಳಿಕೆಗಳು ದೇಶದ ಉನ್ನತ ಸ್ಥಾನದಲ್ಲಿರುವವರು ಯುದ್ದದ ಬೆದರಿಕೆ…

View More ವಿಶ್ವಸಂಸ್ಥೆ ಘೋಷಿತ 130 ಭಯೋತ್ಪಾದಕರು ನಿಮ್ಮ ದೇಶದಲ್ಲಿ ಇಲ್ಲವೇ: ಇಮ್ರಾನ್ ಖಾನ್​​ಗೆ ಪ್ರಶ್ನೆಗಳ ಸುರಿಮಳೆ

ಭಾರತದೆದುರು ಸೋಲೊಪ್ಪಿಕೊಂಡ ಪಾಕಿಸ್ತಾನ: ಇಷ್ಟಕ್ಕೂ ಇಮ್ರಾನ್ ಖಾನ್ ಹೇಳಿದ್ದೇನು ?

ನ್ಯೂಯಾರ್ಕ್​: ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಜಾಗತಿಕವಾಗಿ ಗಮನಸೆಳೆಯಲು ಅವಿರತ ಪ್ರಯತ್ನ ನಡೆಸಿದ ಪಾಕ್, ಕಡೆಗೂ ಮಂಡಿಯೂರಿದೆ. ಈ ವಿಷಯದಲ್ಲಿ ತಾವು ಸೋತಿರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಜಾಗತಿಕ…

View More ಭಾರತದೆದುರು ಸೋಲೊಪ್ಪಿಕೊಂಡ ಪಾಕಿಸ್ತಾನ: ಇಷ್ಟಕ್ಕೂ ಇಮ್ರಾನ್ ಖಾನ್ ಹೇಳಿದ್ದೇನು ?

ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಇದೆ ಎಂಬ ಕಾಂಗ್ರೆಸ್​ ಹೇಳಿಕೆ ಪುನರುಚ್ಚರಿಸಿದ ಪಾಕ್​ ಪ್ರಧಾನಿ ಇಮ್ರಾನ್​

ನ್ಯೂಯಾರ್ಕ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್​ನ ಮುಖಂಡರು ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿರುವ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ಕಾಶ್ಮೀರ ವಿಷಯದಲ್ಲಿ ಜಾಗತಿಕವಾಗಿ ಗಮನಸೆಳೆಯಲು ಮತ್ತೊಮ್ಮೆ ಪ್ರಯತ್ನಿಸಿದ್ದಾರೆ. ಈ…

View More ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಇದೆ ಎಂಬ ಕಾಂಗ್ರೆಸ್​ ಹೇಳಿಕೆ ಪುನರುಚ್ಚರಿಸಿದ ಪಾಕ್​ ಪ್ರಧಾನಿ ಇಮ್ರಾನ್​

ಅಲ್​ಖೈದಾಗೆ ತರಬೇತಿ ನೀಡಿದ್ದೇ ಪಾಕ್: ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ ಜತೆಗೆ ಕೈಜೋಡಿಸಿದ್ದು ಮಹಾಪ್ರಮಾದವೆಂದ ಖಾನ್!

ನ್ಯೂಯಾರ್ಕ್: 9/11ರ ದಾಳಿಯ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿದ ಅಮೆರಿಕದ ಜತೆ ಕೈಜೋಡಿಸಿ ಪಾಕಿಸ್ತಾನ ಬಹುದೊಡ್ಡ ಪ್ರಮಾದವೆಸಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ಇದೇ ವೇಳೆ ಅಫ್ಘಾನಿ ಸ್ತಾನದಲ್ಲಿ ಹೋರಾಟ…

View More ಅಲ್​ಖೈದಾಗೆ ತರಬೇತಿ ನೀಡಿದ್ದೇ ಪಾಕ್: ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ ಜತೆಗೆ ಕೈಜೋಡಿಸಿದ್ದು ಮಹಾಪ್ರಮಾದವೆಂದ ಖಾನ್!

ಅಮೆರಿಕ ನೆಲದಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ನ್ಯೂಯಾರ್ಕ್​: ಪಾಕಿಸ್ತಾನದ ಸೇನೆ ಹಾಗೂ ಗುಪ್ತಚರ ಸಂಸ್ಥೆ ಭಯೋತ್ಪಾದಕ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ. ನ್ಯೂಯಾರ್ಕ್​ನಲ್ಲಿ “ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್​​” ​​(ಸಿಎಫ್​ಆರ್) ಥಿಂಕ್​ಟ್ಯಾಂಕ್ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ…

View More ಅಮೆರಿಕ ನೆಲದಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ನಮ್ಮ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿ ಎಂದು ಸೌದಿ ದೊರೆ ಔದಾರ್ಯ ತೋರಿದ್ದು ಯಾರಿಗೆ ಗೊತ್ತಾ?

ಇಸ್ಲಾಮಾಬಾದ್​: ನೀವು ನಮ್ಮ ವಿಶೇಷ ಅತಿಥಿ. ಹಣ ಉಳಿಸಲು ಸಾಮಾನ್ಯ ವಿಮಾನದಲ್ಲಿ ತೆರಳದೆ ನಮ್ಮ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿ ಎಂದು ಹೇಳಿದ ಸೌದಿ ದೊರೆ ಮೊಹಮ್ಮದ್​ ಬಿನ್​ ಸಲ್ಮಾನ್​, ಪಾಕ್​ ಪ್ರಧಾನಿ ಇಮ್ರಾನ್​…

View More ನಮ್ಮ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿ ಎಂದು ಸೌದಿ ದೊರೆ ಔದಾರ್ಯ ತೋರಿದ್ದು ಯಾರಿಗೆ ಗೊತ್ತಾ?