ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಜಾರಿ

ಕಾರವಾರ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರಭಾವದಿಂದ ಇಂದು ವಿಕೇಂದ್ರೀಕೃತ ವ್ಯವಸ್ಥೆ ಜಾರಿಯಾಗುತ್ತಿದೆ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಸಿ.ಎಂ. ತ್ಯಾಗರಾಜ ಹೇಳಿದರು. ನಗರದ ದಿವೇಕರ್ ವಾಣಿಜ್ಯ ಕಾಲೇಜ್​ನ…

View More ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಜಾರಿ

ಗೃಹ ಸಚಿವರಿಂದ ಸುಬಾಹು ಬಿಡುಗಡೆ

ವಿಜಯಪುರ: ನೈಟ್ ಬೀಟ್ ಬಲವರ್ಧನೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿರುವ ಪೊಲೀಸ್ ಇಲಾಖೆಯ ನೂತನ ‘ಸುಬಾಹು’ ತಂತ್ರಾಂಶವನ್ನು ಗೃಹ ಸಚಿವ ಡಾ.ಎಂ.ಬಿ. ಪಾಟೀಲ ಲೋಕಾರ್ಪಣೆಗೊಳಿಸಿದರು. ಮಂಗಳವಾರ ಪೊಲೀಸ್ ಇಲಾಖೆಯ ಚಿಂತನಾ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ…

View More ಗೃಹ ಸಚಿವರಿಂದ ಸುಬಾಹು ಬಿಡುಗಡೆ

ಗದಗ ಜಿಲ್ಲೆಗೆ ಪ್ರಶಸ್ತಿಯ ಗರಿ

ಗದಗ:ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಪರಿಣಾಮಕಾರಿ ಜಾರಿಗೊಳಿಸಿದ ದೇಶದ ಮೊದಲ 25 ಜಿಲ್ಲೆಗಳಲ್ಲಿ ಸ್ಥಾನ ಗದಗ ಸ್ಥಾನ ಪಡೆದಿದ್ದು, ದೇಶ ಹಾಗೂ ರಾಜ್ಯದ ಗಮನ ಸೆಳೆದಿದೆ. ನವದೆಹಲಿಯ ಚಾಣಕ್ಯಪುರಿಯ ಪ್ರವಾಸಿ…

View More ಗದಗ ಜಿಲ್ಲೆಗೆ ಪ್ರಶಸ್ತಿಯ ಗರಿ

7ನೇ ವೇತನ ವರದಿ ಸಂಪೂರ್ಣ ಜಾರಿಗೆ ಆಗ್ರಹ

ಬಾಗಲಕೋಟೆ: ಕಮಲೇಶಚಂದ್ರ ಆಯೋಗದ 7ನೇ ವೇತನ ವರದಿಯನ್ನು ಸಂಪೂರ್ಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮೀಣ ಅಂಚೆ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ…

View More 7ನೇ ವೇತನ ವರದಿ ಸಂಪೂರ್ಣ ಜಾರಿಗೆ ಆಗ್ರಹ

ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದೊಂದಿಗೆ ಪುನರಾರಂಭಗೊಳ್ಳುವ ಸಿದ್ಧತೆಯಲ್ಲಿದ್ದು, ಕರಾವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಇದರ ಆಡಳಿತ ಮಂಡಳಿ…

View More ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ರೈತರ ಅಹೋರಾತ್ರಿ ಧರಣಿ ಡಿ. 17ರಿಂದ

ಹಾನಗಲ್ಲ: ತಾಲೂಕಿನ ರೈತರ ಕನಸಿನ ಬಾಳಂಬೀಡ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಡಿ. 17ರಿಂದ ಹಾನಗಲ್ಲ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ…

View More ರೈತರ ಅಹೋರಾತ್ರಿ ಧರಣಿ ಡಿ. 17ರಿಂದ

ಮಕ್ಕಳ ಗ್ರಾಮಸಭೆ ಕಡ್ಡಾಯಕ್ಕೆ ಆಗ್ರಹ

ದಾವಣಗೆರೆ: ಮಕ್ಕಳ ಗ್ರಾಮಸಭೆಗಳ ಕಡ್ಡಾಯ ಅನುಷ್ಠಾನ ಸೇರಿ ಕೆಲ ಕಾರ್ಯ ಚಟುವಟಿಕೆ ಕೈಗೊಳ್ಳಲು ಆಗ್ರಹಿಸಿ ಮಕ್ಕಳ ಹಕ್ಕುಗಳ ಕ್ಲಬ್ ಜಿಲ್ಲಾ ಒಕ್ಕೂಟದಡಿ ಮಕ್ಕಳು ಜಿಪಂ ಎದುರು ಧರಣಿ ನಡೆಸಿದರು. ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ…

View More ಮಕ್ಕಳ ಗ್ರಾಮಸಭೆ ಕಡ್ಡಾಯಕ್ಕೆ ಆಗ್ರಹ

ಕನ್ನಡ ಸಂಪೂರ್ಣ ಅನುಷ್ಠಾನಕ್ಕೆ ನವೆಂಬರ್ ಗಡುವು

ಬೆಳಗಾವಿ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಯಬೇಕು. ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕನ್ನಡದಲ್ಲಿ ಆಡಳಿತ ಇರಬೇಕು, ವೆಬ್‌ಸೈಟ್‌ಗಳಲ್ಲಿ ಕನ್ನಡ ಮೊದಲ ಭಾಷೆಯಾಗಿರಬೇಕು.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಇರಬೇಕು. ರಾಜ್ಯೋತ್ಸವದ ಒಳಗಾಗಿ…

View More ಕನ್ನಡ ಸಂಪೂರ್ಣ ಅನುಷ್ಠಾನಕ್ಕೆ ನವೆಂಬರ್ ಗಡುವು

ಗಡಿಯಲ್ಲಿ ನಾಡಪ್ರೇಮ ಜಾಗೃತಿಗೆ ‘ಕನ್ನುಡಿ’ ಅನುಷ್ಠಾನ

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ‘ಕನ್ನುಡಿ’ ಎಂಬ ವಿಶಿಷ್ಟ ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುಂದಾಗಿದೆ. ಗಡಿಭಾಗದ ವಿದ್ಯಾರ್ಥಿಗಳಲ್ಲಿ ನಾಡಪ್ರೇಮ ಜಾಗೃತಿ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ…

View More ಗಡಿಯಲ್ಲಿ ನಾಡಪ್ರೇಮ ಜಾಗೃತಿಗೆ ‘ಕನ್ನುಡಿ’ ಅನುಷ್ಠಾನ