ಲೈಟ್‌ಫಿಶಿಂಗ್ ಬೋಟುಗಳ ಜನರೇಟರ್ ವಶ

ಉಡುಪಿ: ಕಾನೂನು ಉಲ್ಲಂಘಿಸಿ ಜನರೇಟರ್ ಬಳಸಿ ಅವೈಜ್ಞಾನಿಕ ಬೆಳಕು ಮೀನುಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇತರೆ ಮೀನುಗಾರರು ನಡೆಸುತ್ತಿರುವ ಹೋರಾಟಕ್ಕೆ ಮಣಿದಿರುವ ಮೀನುಗಾರಿಕಾ ಇಲಾಖೆ, ಬುಧವಾರ ನಾಲ್ಕು ಬೋಟುಗಳ ಜನರೇಟರ್ ತೆರವುಗೊಳಿಸಿದೆ. ಕಾನೂನು…

View More ಲೈಟ್‌ಫಿಶಿಂಗ್ ಬೋಟುಗಳ ಜನರೇಟರ್ ವಶ

ಮಂದಿರಕ್ಕೆ ಶೀಘ್ರ ಸಲಹಾ ಸಮಿತಿ ನೇಮಕಾತಿ

ವಿಜಯವಾಣಿ ಸುದ್ದಿಜಾಲ ಧಾರವಾಡ ಇಲ್ಲಿನ ಮಾಳಮಡ್ಡಿ ವನವಾಸಿ ಶ್ರೀರಾಮ ಮಂದಿರಕ್ಕೆ ಸದ್ಯ ಇದ್ದ ಧರ್ಮದರ್ಶಿ ಸಮಿತಿಗೆ ಆಯ್ಕೆ ಪ್ರಕ್ರಿಯೆ ಕಾಯ್ದೆ ಪ್ರಕಾರ ನಡೆದಿಲ್ಲವಾದ್ದರಿಂದ ಸಮಿತಿಯನ್ನು ತಕ್ಷಣದಲ್ಲಿ ನಿಷ್ಕ್ರಿಯಗೊಳಿಸಲಾಗುವುದು. ಶೀಘ್ರದಲ್ಲಿ ಕಾನೂನು ಪ್ರಕಾರ ಸಲಹಾ ಸಮಿತಿ…

View More ಮಂದಿರಕ್ಕೆ ಶೀಘ್ರ ಸಲಹಾ ಸಮಿತಿ ನೇಮಕಾತಿ

ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಟೆಂಟ್

ಗೋಕರ್ಣ ಹೊಸ ವರ್ಷಾಚರಣೆಗೆ ಇಲ್ಲಿನ ಕೆಲ ಬೀಚ್​ಗಳಲ್ಲಿ ಅಕ್ರಮವಾಗಿ ಟೆಂಟ್​ಗಳು ತಲೆ ಎತ್ತಿವೆ. ಇದೇ ಮೊದಲ ಬಾರಿಗೆ ಪ್ರವಾಸಿಗರು ಇಂತಹ ಅಕ್ರಮಕ್ಕೆ ಮುಂದಾಗಿದ್ದಾರೆ. ಸ್ಥಳೀಯವಾಗಿ ಕೆಲವರು ಟೆಂಟ್ ಮಾರಾಟಕ್ಕೆ ಮುಂದಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.…

View More ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಟೆಂಟ್

ವಾಹನ ನಿಲುಗಡೆಗೆ ಶುಲ್ಕ ವಸೂಲಿ!

ಧಾರವಾಡ: ನಗರದಲ್ಲಿ ವಾಹನಗಳ ರ್ಪಾಂಗ್​ಗೆ ಸೂಕ್ತ ಜಾಗವೇ ಇಲ್ಲ. ಆದಾಗ್ಯೂ ಪಾಲಿಕೆ ಅಧಿಕಾರಿಗಳು ಪಾಕಿಂಗ್ ಶುಲ್ಕ ವಿಧಿಸಲು ಗುತ್ತಿಗೆ ನೀಡಿದ್ದಾರೆ. ಆದರೆ ಸ್ವತಃ ಪಾಲಿಕೆ ಮೇಯರ್​ಗೇ ಈ ಬಗ್ಗೆ ಮಾಹಿತಿ ಇಲ್ಲ. ಹಳೇ ಬಸ್…

View More ವಾಹನ ನಿಲುಗಡೆಗೆ ಶುಲ್ಕ ವಸೂಲಿ!

ಅನ್ನಭಾಗ್ಯದ 60 ಕ್ವಿಂಟಾಲ್ ಅಕ್ಕಿ ವಶ

ಬಂಕಾಪುರ: ಅನ್ನಭಾಗ್ಯ ಯೋಜನೆಯ ಸುಮಾರು 60 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಮಿನಿ ಗೂಡ್ಸ್ ವಾಹನಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಭಾನುವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ಹಾವೇರಿಯಿಂದ ಬಂಕಾಪುರ ಮಾರ್ಗವಾಗಿ ಹುಬ್ಬಳ್ಳಿ…

View More ಅನ್ನಭಾಗ್ಯದ 60 ಕ್ವಿಂಟಾಲ್ ಅಕ್ಕಿ ವಶ

ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಹಾವೇರಿ: ನಗರಸಭೆ ಅಧ್ಯಕ್ಷರ ವಿರುದ್ಧ ಬಿಜೆಪಿ ಸದಸ್ಯರು ಕಾನೂನು ಬಾಹಿರವಾಗಿ ಅವಿಶ್ವಾಸ ಮಂಡಿಸಿದ್ದಾರೆ ಹಾಗೂ ನಗರಸಭೆ ಅಧಿಕಾರಿಗಳ ಮೇಲೆ ಸಂಸದ, ಶಾಸಕರು ದಬ್ಬಾಳಿಕೆ ನಡೆಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ತಾಲೂಕು ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ…

View More ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕೃಷಿ ಹೊಂಡ ಮುಚ್ಚುವ ರೈತರು

ಹಿರೇಕೆರೂರ: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ವಿುಸಿಕೊಂಡ ಹಲವಾರು ರೈತರು ಸಬ್ಸಿಡಿ ಪಡೆದ ನಂತರ ಕೃಷಿ ಹೊಂಡಗಳನ್ನು ಮುಚ್ಚಿ, ಅಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಎಂಬ ಆರೋಪ ತಾಲೂಕಿನ ಆಲದಗೇರಿ ಗ್ರಾಮದಲ್ಲಿ ಶಾಸಕ ಬಿ.ಸಿ.…

View More ಕೃಷಿ ಹೊಂಡ ಮುಚ್ಚುವ ರೈತರು

ಅಕ್ರಮ ಮರಳು ಸಾಗಣೆ ವಾಹನಗಳು ಪೊಲೀಸರ ವಶಕ್ಕೆ

ರಾಣೆಬೆನ್ನೂರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಜಡಾ ವಾಹನಗಳನ್ನು ನಗರ ಠಾಣೆ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ ತಾಲೂಕಿನ ಹಿರೇಬಿದರಿ ಗ್ರಾಮದ ತುಂಗಭದ್ರಾ ನದಿ ಪಾತ್ರದಿಂದ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಎಚ್ಚೆತ್ತುಕೊಂಡ…

View More ಅಕ್ರಮ ಮರಳು ಸಾಗಣೆ ವಾಹನಗಳು ಪೊಲೀಸರ ವಶಕ್ಕೆ