ಹಾಡ ಹಗಲಲ್ಲೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ

ಯಾದಗಿರಿ: ಹಾಡ ಹಗಲಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಶಹಾಪುರ ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ರೇಣುಕಾ ಕೊಲೆಯಾದ ದುರ್ದೈವಿ. ವಾಚ್​ಮನ್​ ಕೆಲಸ ಮಾಡುತ್ತಿದ್ದ ಪತಿ ಯಲ್ಲಪ್ಪ…

View More ಹಾಡ ಹಗಲಲ್ಲೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ

ಗಂಡನೊಂದಿಗೆ ಜಗಳವಾಡಿಕೊಂಡು ಬಂದಿದ್ದ ಸೋದರ ಸಂಬಂಧಿ ಜತೆ ಪರಾರಿಯಾಗಿ ಉಂಡ ಮನೆಗೆ ದ್ರೋಹ ಬಗೆದ!

ಬೆಂಗಳೂರು: ಆಕೆ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿದ್ದಳು. ಆದರೆ, ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ಆಕೆ, ಇತ್ತೀಚೆಗೆ ತವರು ಸೇರಿಕೊಂಡಿದ್ದಳು. ತನ್ನ ಅತ್ತೆ ಮನೆಯಲ್ಲೇ ಆಶ್ರಯ ಪಡೆದುಕೊಂಡಿದ್ದ ಆ ಯುವಕನೊಂದಿಗೆ ಆಕೆಗೆ ಸಲುಗೆ ಬೆಳೆದಿತ್ತು.…

View More ಗಂಡನೊಂದಿಗೆ ಜಗಳವಾಡಿಕೊಂಡು ಬಂದಿದ್ದ ಸೋದರ ಸಂಬಂಧಿ ಜತೆ ಪರಾರಿಯಾಗಿ ಉಂಡ ಮನೆಗೆ ದ್ರೋಹ ಬಗೆದ!

ಪತ್ನಿಯ ಅನುಮತಿ ಪಡೆದು ಮತ್ತೊಬ್ಬಾಕೆ ಜತೆ ಲಿವ್​ ಇನ್​ ಸಂಬಂಧ: ಅಕ್ರಮ ಸಂಬಂಧ ಶಂಕೆಯಲ್ಲಿ ಪ್ರೇಯಸಿಯನ್ನೇ ಕೊಂದ!

ನವದೆಹಲಿ: ಇಲ್ಲೊಬ್ಬ ಪುರುಷ ಪುಂಗವ ಧರ್ಮಪತ್ನಿಯ ಅನುಮತಿ ಪಡೆದು ಮತ್ತೊಬ್ಬಾಕೆ ಜತೆ ಲಿವ್​ ಇನ್​ ಸಂಬಂಧ ಇರಿಸಿಕೊಂಡ. ಆದರೆ, ಲಿವ್​ ಇನ್​ ಸಂಗಾತಿಗೆ ಅಕ್ರಮ ಸಂಬಂಧ ಇದೆ ಎಂಬ ಶಂಕೆಯಲ್ಲಿ ಆಕೆಯನ್ನು ಕೊಂದ! ದಹೆಲಿಯ…

View More ಪತ್ನಿಯ ಅನುಮತಿ ಪಡೆದು ಮತ್ತೊಬ್ಬಾಕೆ ಜತೆ ಲಿವ್​ ಇನ್​ ಸಂಬಂಧ: ಅಕ್ರಮ ಸಂಬಂಧ ಶಂಕೆಯಲ್ಲಿ ಪ್ರೇಯಸಿಯನ್ನೇ ಕೊಂದ!

ರಾತ್ರಿ ಮಲಗಿದ್ದ ಪತ್ನಿಯ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಪತಿ

ಮಂಡ್ಯ: ಪಾಂಡವಪುರದ ಉರ್ದು ಸರ್ಕಾರಿ ಶಾಲೆ ಬಳಿ ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಮಂಗಳಾ (33) ಕೊಲೆಯಾದಾಕೆ. ಇಂದಿರಾ ಕ್ಯಾಂಟೀನ್​ನಲ್ಲಿ ಕೆಲಸ ಮಾಡುತ್ತಿದ್ದ ಮಂಗಳಾ…

View More ರಾತ್ರಿ ಮಲಗಿದ್ದ ಪತ್ನಿಯ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಪತಿ

ತನಗಿಂತ ಕಿರಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮಕ್ಕಳ ಎದುರೇ ಈ ವ್ಯಕ್ತಿ ಮಾಡಿದ್ದು ಹೇಯ ಕೃತ್ಯ!

ನವದೆಹಲಿ: ತನಗಿಂತ ಕಿರಿಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧದ ಶಂಕೆ ಮೇರೆಗೆ 58 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಆಕೆಗೆ ಚಾಕುವಿನಿಂದ ತಿವಿದಿರುವ ಘಟನೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.…

View More ತನಗಿಂತ ಕಿರಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮಕ್ಕಳ ಎದುರೇ ಈ ವ್ಯಕ್ತಿ ಮಾಡಿದ್ದು ಹೇಯ ಕೃತ್ಯ!

ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯನ್ನು ಕೊಲೆಗೈದು ಪೊಲೀಸ್​ ಠಾಣೆಗೆ ಶರಣಾದ ಪತಿ

ಬೆಳಗಾವಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಆರೋಪಿ ಪತಿ ಪೊಲೀಸ್​ ಠಾಣೆಗೆ ಶರಣಾಗಿರುವ ಘಟನೆ ಬೆಳಗಾವಿಯ ಪಿರನವಾಡಿಯಲ್ಲಿ ಶುಕ್ರವಾರ ನಡೆದಿದೆ. ಶಿಲ್ಪಾ ಭರತ್ ಹಂಚಿನಮನಿ (30) ಮೃತೆ. ಕಬ್ಬಿಣದ ರಾಡ್​ನಿಂದ…

View More ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯನ್ನು ಕೊಲೆಗೈದು ಪೊಲೀಸ್​ ಠಾಣೆಗೆ ಶರಣಾದ ಪತಿ

ವಿವಾಹಿತರಾಗಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿ: ರೆಡ್​ಹ್ಯಾಂಡ್​ ಆಗಿ ಹಿಡಿಯಲು ಹೋದ ಮಹಿಳೆಯ ಪತಿಗೆ ಕಂಡಿದ್ದೇನು?

ಮೈಸೂರು: ಆಕೆ ಫ್ಯಾಕ್ಟರಿಯೊಂದರಲ್ಲಿ ನೌಕರಿ ಮಾಡುತ್ತಿದ್ದಳು. ಆತ ಅದೇ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿದ್ದ. ಇವರಿಬ್ಬರ ನಡುವೆ ಅದು ಹೇಗೋ ಅಕ್ರಮ ಸಂಬಂಧ ಬೆಳೆಯಿತು. ಇದೇ ಅನೈತಿಕ ಸಂಬಂಧ ಅವರ ಸಾವಿಗೂ ಕಾರಣವಾಯಿತು. ಮೈಸೂರಿನ…

View More ವಿವಾಹಿತರಾಗಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿ: ರೆಡ್​ಹ್ಯಾಂಡ್​ ಆಗಿ ಹಿಡಿಯಲು ಹೋದ ಮಹಿಳೆಯ ಪತಿಗೆ ಕಂಡಿದ್ದೇನು?

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ, ಆರೋಪಿಗಳ ಬಂಧನ

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಪ್ರಿಯಕರನೊಂದಿಗೆ ಸೇರಿ ಗಂಡನ‌ನ್ನೇ ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ‌ ತಿಂಗಳ 22ನೇ ತಾರೀಖಿನಂದು ನಡೆದಿದ್ದ ಕೊಲೆ ಸಂಬಂಧ ಪ್ರಿಯಕರ ಕಹಿಮುದ್ದೀನ್(18) ಮತ್ತು…

View More ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ, ಆರೋಪಿಗಳ ಬಂಧನ

ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಏಕಾಂತದಲ್ಲಿರುವಾಗ ಬರ್ಬರವಾಗಿ ಹತ್ಯೆ ಮಾಡಿದ ಸಂಬಂಧಿಕರು

ಕಲಬುರಗಿ: ಅನೈತಿಕ ಸಂಬಂಧ ಹೊಂದಿದ್ದ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ. ಮಡೆಮ್ಮ ಭೀಮಾಶಂಕರ ಮಾಂಗ (30), ಶಂಕರ್​​​​​​​ ಮ್ಯಾಕೇರಿ(40) ಮೃತರು. ಬಹಳ ವರ್ಷಗಳಿಂದ…

View More ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಏಕಾಂತದಲ್ಲಿರುವಾಗ ಬರ್ಬರವಾಗಿ ಹತ್ಯೆ ಮಾಡಿದ ಸಂಬಂಧಿಕರು

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ ಗೆಳೆಯ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪಟೇಗಾರಪಾಳ್ಯದಲ್ಲಿ ನಡೆದಿದೆ. ರಾಬಿನ್(35) ಹತ್ಯೆಯಾದವನು. ಆರೋಪಿ ತನ್ವೀರ್ ಖಾನ್ ಅಲಿಯಾಸ್‌ ಶಾರುಖ್ ಖಾಖ್​​ ಕೃತ್ಯ ಎಸಗಿದ್ದಾನೆ. ಮೃತ ರಾಬಿನ್ ಹಾಗೂ…

View More ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ ಗೆಳೆಯ