ಅಕ್ರಮ ಗಣಿಗಾರಿಕೆ ವೇಳೆ ಪ್ರವಾಹ: 320 ಅಡಿ ಆಳದಲ್ಲಿ ಸಿಲುಕಿದ 13 ಕಾರ್ಮಿಕರಿಗೆ ತೀವ್ರ ಶೋಧ

ಗುವಾಹಟಿ: ಮೇಘಾಲಯದಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಪ್ರವಾಹ ಸಂಭವಿಸಿ 320 ಅಡಿ ಆಳದಲ್ಲಿ ಸಿಲುಕಿರುವ 13 ಮಂದಿಯನ್ನು ರಕ್ಷಿಸಲು ಕಳೆದ ಎರಡು ದಿನಗಳಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಸುಮಾರು 100…

View More ಅಕ್ರಮ ಗಣಿಗಾರಿಕೆ ವೇಳೆ ಪ್ರವಾಹ: 320 ಅಡಿ ಆಳದಲ್ಲಿ ಸಿಲುಕಿದ 13 ಕಾರ್ಮಿಕರಿಗೆ ತೀವ್ರ ಶೋಧ

ಕೆರೆ ತೊಣ್ಣೂರು ಕೆರೆಗೂ ಕಂಟಕ

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಕಬಂಧಬಾಹು ಕೇವಲ ಬೇಬಿ ಬೆಟ್ಟ ಮಾತ್ರವಲ್ಲದೆ, ಕೆರೆತೊಣ್ಣೂರಿನಲ್ಲೂ ನಡೆಯುತ್ತಿದ್ದು, ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ ದೇವಾಲಯ ಹಾಗೂ ಪ್ರಸಿದ್ಧ ಕೆರೆಗೆ ಕಂಟಕ ಎದುರಾಗುವ ಆತಂಕ ಕಾಡುತ್ತಿದೆ. ಹೌದು, ಕೆರೆ ತೊಣ್ಣೂರು…

View More ಕೆರೆ ತೊಣ್ಣೂರು ಕೆರೆಗೂ ಕಂಟಕ

ಬೊಕ್ಕಸಕ್ಕಾದ ನಷ್ಟ ತನಿಖೆ ನಡೆಸಿ ವಸೂಲಿ ಮಾಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಅಫಜಲಪುರ ತಾಲೂಕಿನ ಭೀಮಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಎಂ.ವೈ.ಪಾಟೀಲ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಘಟಕ ರಾಜ್ಯ…

View More ಬೊಕ್ಕಸಕ್ಕಾದ ನಷ್ಟ ತನಿಖೆ ನಡೆಸಿ ವಸೂಲಿ ಮಾಡಿ

ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ : ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಹಾಗೂ ರೈತ ಕೂಲಿ ಸಂಗ್ರಾಮ ಸಮಿತಿ ವತಿಯಿಂದ ಗುರುವಾರ…

View More ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಬಿ.ವಿ. ಶ್ರೀನಿವಾಸ ರೆಡ್ಡಿ ಬಂಧನ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಅವರ ಆಪ್ತ ಬಿ.ವಿ. ಶ್ರೀನಿವಾಸ ರೆಡ್ಡಿಯನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ (ಎಸ್​ಐಟಿ) ಶ್ರೀನಿವಾಸ ರೆಡ್ಡಿಯನ್ನು ಬಂಧಿಸಿದ್ದು, ಕೋರ್ಟ್​ಗೆ ಹಾಜರು ಪಡಿಸಲಿದ್ದು, 7…

View More ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಬಿ.ವಿ. ಶ್ರೀನಿವಾಸ ರೆಡ್ಡಿ ಬಂಧನ

ಕೆಆರ್​ಎಸ್​ಗೆ ಕಂಟಕ ಗಣಿಗಾರಿಕೆಗೆ ನಿಷೇಧ

ಮಂಡ್ಯ: ಅವ್ಯಾಹತವಾಗಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ ಧಕ್ಕೆಯಾಗುತ್ತಿರುವ ಅನುಮಾನ ವ್ಯಕ್ತವಾಗಿರುವ ಕಾರಣ ಅಣೆಕಟ್ಟೆಯ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ತಿಂಗಳ ಕಾಲ ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಆದೇಶಿಸಿದ್ದಾರೆ. ಬೋರ್…

View More ಕೆಆರ್​ಎಸ್​ಗೆ ಕಂಟಕ ಗಣಿಗಾರಿಕೆಗೆ ನಿಷೇಧ

ಕಲ್ಲು ಗಣಿಗಾರಿಕೆಯಿಂದ ಕೆಆರ್​ಎಸ್​ ಜಲಾಶಯಕ್ಕೆ ಕಂಟಕ!

ಮಂಡ್ಯ: ಕಾವೇರಿ ಕಣಿವೆ ಜನರ ಜೀವನಾಡಿಯಾದ ಕೆಆರ್​ಎಸ್​ ಜಲಾಶಯಕ್ಕೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಅಪಾಯ ಎದುರಾಗಿದೆ. ಕೆಆರ್​ಎಸ್​ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಅಲ್ಲಿ ಬಳಕೆಯಾಗುತ್ತಿರುವ…

View More ಕಲ್ಲು ಗಣಿಗಾರಿಕೆಯಿಂದ ಕೆಆರ್​ಎಸ್​ ಜಲಾಶಯಕ್ಕೆ ಕಂಟಕ!

ಅಕ್ರಮ ಕಲ್ಲು ಸಾಗಾಣಿಕೆ ತಡೆದಿದ್ದಕ್ಕೆ ಸರ್ಕಲ್​ ಇನ್ಸ್​​ಪೆಕ್ಟರ್​ರಿಂದ ಪಿಎಸ್​​ಐಗೆ ಧಮ್ಕಿ

ಬೆಂಗಳೂರು: ಅಕ್ರಮ ಕಲ್ಲು ಸಾಗಾಣಿಕೆ ತಡೆದ ಪಿಎಸ್ಐ ಮೇಲೆ ಸರ್ಕಲ್​ ಇನ್ಸ್​​ಪೆಕ್ಟರ್​​ ದಬ್ಬಾಳಿಕೆ ನಡೆಸಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ನಡೆದಿದೆ. ಅಕ್ರಮ ಲಾರಿಗಳನ್ನು ಬಿಡುವಂತೆ ವಿಶ್ವನಾಥಪುರ ಪಿಎಸ್​ಐ ಶ್ರೀನಿವಾಸ್​​ಗೆ ಮೊಬೈಲ್​ ಮೂಲಕ ಅದೇ…

View More ಅಕ್ರಮ ಕಲ್ಲು ಸಾಗಾಣಿಕೆ ತಡೆದಿದ್ದಕ್ಕೆ ಸರ್ಕಲ್​ ಇನ್ಸ್​​ಪೆಕ್ಟರ್​ರಿಂದ ಪಿಎಸ್​​ಐಗೆ ಧಮ್ಕಿ

ಬಿಜೆಪಿ ವಿರುದ್ಧ ಗಣಿ ಅಸ್ತ್ರ ಪ್ರಯೋಗ

ಬೆಂಗಳೂರು: ಚುನಾವಣೆ ವರ್ಷದಲ್ಲಿ ಪ್ರತಿಪಕ್ಷ ಬಿಜೆಪಿಯನ್ನು ಕಟ್ಟಿಹಾಕಲು ಮತ್ತೊಮ್ಮೆ ಗಣಿ ಅಸ್ತ್ರ ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ಆರೋಪದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ(ಎಸ್​ಐಟಿ) ಅವಧಿಯನ್ನು ಒಂದು ವರ್ಷ ವಿಸ್ತರಿಸಿದೆ.…

View More ಬಿಜೆಪಿ ವಿರುದ್ಧ ಗಣಿ ಅಸ್ತ್ರ ಪ್ರಯೋಗ

ಅಕ್ರಮ ಗಣಿಗಾರಿಕೆ: ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಳಿ

ಹಾಸನ: ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದ ತಂಡದ ದಾಳಿ ನಡೆಸಿ, 5 ಕೋಟಿ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದೆ. ಚಿಗಳ್ಳಿ ಗ್ರಾಮದ ಸರ್ವೇ ನಂ.…

View More ಅಕ್ರಮ ಗಣಿಗಾರಿಕೆ: ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಳಿ