ಹಸುವಟ್ಟಿ ಗ್ರಾಮದಲ್ಲಿ ರಸ್ತೆ ಸಂಚಾರ ತಡೆ

ತಿ.ನರಸೀಪುರ: ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಭಗ್ನಗೊಳಿಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆ ಸಂಚಾರ ತಡೆ ನಡೆಸಿದರು. ಗುರುವಾರ ರಾತ್ರಿ ಕಿಡಿಗೇಡಿಗಳು…

View More ಹಸುವಟ್ಟಿ ಗ್ರಾಮದಲ್ಲಿ ರಸ್ತೆ ಸಂಚಾರ ತಡೆ

ಚೌಡೇಶ್ವರಿದೇವಿ ಮೆರವಣಿಗೆ

ಬೇಲೂರು: ವಿಜಯದಶಮಿ ಅಂಗವಾಗಿ ಪಟ್ಟಣದ ದೇವಾಂಗ ಬೀದಿಯ ಶ್ರೀ ಚೌಡೇಶ್ವರಿ ದೇವಿಯ ಮೂರ್ತಿಯನ್ನು ಅಶ್ವರೋಹಿ ಬೆಳ್ಳಿ ಮಂಟಪದಲ್ಲಿ ಕುಳ್ಳಿರಿಸಿ ಮಂಗಳ ವಾದ್ಯದೊಂದಿಗೆ ಬನ್ನಿ ಮಂಟಪಕ್ಕೆ ಕರೆದೊಯ್ದು ಪೂಜೆ ಸಲ್ಲಿಸಲಾಯಿತು. ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಶುಕ್ರವಾರ…

View More ಚೌಡೇಶ್ವರಿದೇವಿ ಮೆರವಣಿಗೆ

ಹಾಲಜ್ಜ ದೇವಸ್ಥಾನದಲ್ಲಿ ಹಣ, ವಿಗ್ರಹ ದೋಚಿದ ಕಳ್ಳರು

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿಯಲ್ಲಿರುವ ಹಾಲಜ್ಜ ದೇವಸ್ಥಾನದಲ್ಲಿ ವಿಗ್ರಹ, ಹಣ ಕಳವಾಗಿದೆ. ಈ ದೇವಸ್ಥಾನದಲ್ಲಿ ಹಿಂದು-ಮುಸ್ಲಿಮರು ಒಟ್ಟಾಗಿ ಪೂಜೆ ನಡೆಸುವುದು ವಿಶೇಷ. ಇಂದು ಮುಂಜಾನೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಪುರಾತನ ಕಾಲದ ದೇವಾಲಯವಾಗಿದ್ದು…

View More ಹಾಲಜ್ಜ ದೇವಸ್ಥಾನದಲ್ಲಿ ಹಣ, ವಿಗ್ರಹ ದೋಚಿದ ಕಳ್ಳರು

ಮಣ್ಣಿನ ಮೂರ್ತಿಗೆ ಶುಕ್ರದೆಸೆ

ತೇರದಾಳ: ಪ್ರಕೃತಿಗೆ ಹಾನಿ ಉಂಟು ಮಾಡುತ್ತಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ತಯಾರಿಕೆ ಹಾಗೂ ಮಾರಾಟ ನಿಷೇಧಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ ಮೂಡಿದೆ. ಪಟ್ಟಣದ ಗಣೇಶ…

View More ಮಣ್ಣಿನ ಮೂರ್ತಿಗೆ ಶುಕ್ರದೆಸೆ

ನಿಧಿ ಚೋರರ ಆಸೆಗೆ ವಿಗ್ರಹ ಭಗ್ನ

ಆನಂದಪುರ: ಸಮೀಪದ ಮಲಂದೂರು ಐತಿಹಾಸಿಕ ಚಂಪಕ ಸರಸ್ಸು ಕೊಳದ ಮಧ್ಯದಲ್ಲಿರುವ ನಂದಿ ವಿಗ್ರಹವನ್ನೊಳಗೊಂಡ ದೇವರ ಗುಡಿಯಲ್ಲಿ ನಿಧಿಯಾಸೆಗೆ ವಾಮಾಚಾರ ನಡೆಸಿ ದೇವರ ಪಾಣಿಪೀಠ ಹಾಗೂ ವಿಗ್ರಹವನ್ನು ಭಗ್ನಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಡಿಯ…

View More ನಿಧಿ ಚೋರರ ಆಸೆಗೆ ವಿಗ್ರಹ ಭಗ್ನ

ಭಕ್ತರ ಜಾಗರಣೆ ಶಿವನಾಮ ಸ್ಮರಣೆ

ನಾಡಿನಾದ್ಯಂತ ಜನರು ಮಂಗಳವಾರ ಮಹಾಶಿವರಾತ್ರಿಯನ್ನು ಆಚರಿಸಿದರು. ಮುಂಜಾನೆಯಿಂದಲೇ, ದ್ವಾದಶ ಜ್ಯೋರ್ತಿಲಿಂಗಗಳೂ ಸೇರಿ ಎಲ್ಲ ಶಿವ ದೇವಾಲಯಗಳಲ್ಲಿ ಅಭಿಷೇಕ, ರುದ್ರ, ಚಮಕ ಪಠಣ, ಹೋಮ ಹವನಗಳು ನಡೆದವು. ಶಿವರಾತ್ರಿ ಆಚರಣೆ ಎಲ್ಲಿ ಹೇಗಾಯಿತು? – ಸಂಕ್ಷಿಪ್ತ…

View More ಭಕ್ತರ ಜಾಗರಣೆ ಶಿವನಾಮ ಸ್ಮರಣೆ

ಶಿವ ಧ್ಯಾನದಲ್ಲಿ ಮಿಂದೆದ್ದ ನಗರ

ಮಹಾಶಿವರಾತ್ರಿ ಆಚರಣೆ ಪ್ರಯುಕ್ತ ಮಂಗಳವಾರ ನಗರದ ನೂರಾರು ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕಿದರೆ,ರಾತ್ರಿಪೂರ್ಣ ರುದ್ರಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು. ಪ್ರಮುಖ ಶಿವ ಸನ್ನಿಧಿಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನ, ಚಾಮರಾಜಪೇಟೆಯ…

View More ಶಿವ ಧ್ಯಾನದಲ್ಲಿ ಮಿಂದೆದ್ದ ನಗರ

ಗೌರಿ ಶಂಕರ

ಕಾಲಚಕ್ರದ ನಿರ್ಣಯದಂತೆ ಬ್ರಹ್ಮಾಂಡಕ್ಕೆ ಎದುರಾದ ಕಂಟಕಗಳನ್ನು ಮತ್ತು ಕಂಟಕಪ್ರಾಯರನ್ನು ನಿಗ್ರಹಿಸಿದವನು ಶಿವ. ತ್ರಿಮೂರ್ತಿಗಳಲ್ಲಿ ಲಯಕಾರಕನಾದ ಶಿವ ಹಠಯೋಗಿ, ಜಟಾಧರ, ಭಸ್ಮಾಂಗಿ, ತ್ರಿನೇತ್ರಧರ, ಗಂಗಾಧರ ಎಂಬ ವಿವಿಧ ರೂಪಗಳಿಂದ ಭಕ್ತರ ಮನದಲ್ಲಿ ನೆಲೆಸಿದ್ದಾನೆ. ಪುರಾಣಕಥನದಂತೆ ಋಷಿ…

View More ಗೌರಿ ಶಂಕರ

ಚಾಮುಂಡಿ ವಿಗ್ರಹಕ್ಕೆ ಎರಡು ಸೀರೆ ಉಡಿಸಿ, ಸಂಪ್ರದಾಯ ಮುರಿದ ಅರ್ಚಕರು?

ಮೈಸೂರು: ದೇವರ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಿ ಸಂಪ್ರದಾಯವನ್ನೇ ಗಾಳಿಗೆ ತೂರಿರುವ ಘಟನೆ ದಸರಾ ಸಂದರ್ಭದಲ್ಲಿ ನಡೆದಿದೆ. ಚಾಮುಂಡೇಶ್ವರಿಗೆ ಸೀರೆ ಉಡಿಸುವ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಿ ದೇವಾಲಯದ ಅರ್ಚಕರು ಸಂಪ್ರದಾಯವನ್ನೇ ಮುರಿದಿದ್ದಾರೆ ಎಂಬ…

View More ಚಾಮುಂಡಿ ವಿಗ್ರಹಕ್ಕೆ ಎರಡು ಸೀರೆ ಉಡಿಸಿ, ಸಂಪ್ರದಾಯ ಮುರಿದ ಅರ್ಚಕರು?

ಅಂಬಾರಿಯ ಚಾಮುಂಡಿ ವಿಗ್ರಹಕ್ಕೆ ಜೀವ ತುಂಬಿದ ಶಿಲ್ಪಿ ಇವರೇ

ಮೈಸೂರು: ದಸರಾ ಅಂದ್ರೆ ಪ್ರವಾಸಿಗರ ಮಟ್ಟಿಗೆ ಜಂಬೂ ಸವಾರಿ ಮಾತ್ರ. ಅದರಲ್ಲೂ ಜಂಬೂ ಸವಾರಿಯ ಮೇಲೆ ವಿರಾಜಮಾನಳಾದ ನಾಡಿನ ಅಧಿದೇವತೆ, ಮಹಿಷಮರ್ದಿನಿ ಚಾಮುಂಡೇಶ್ವರಿ ಎಲ್ಲರ ಆಕರ್ಷಣೆ. ಅಂತಹ ಚಾಮುಂಡಿ ದೇವಿ ವಿಗ್ರಹಕ್ಕೆ ಜೀವಕಳೆ ತುಂಬಿದ…

View More ಅಂಬಾರಿಯ ಚಾಮುಂಡಿ ವಿಗ್ರಹಕ್ಕೆ ಜೀವ ತುಂಬಿದ ಶಿಲ್ಪಿ ಇವರೇ