ಹೈಕ ಹಿಂದುಳಿಯಲು ಖರ್ಗೆ, ಧರ್ಮಸಿಂಗ್ ಕಾರಣ

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಆರೋಪ ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಬರುವುದಕ್ಕೆ ಹಲವು ದಶಕಗಳ ಕಾಲ ಅಧಿಕಾರದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಕಾರಣರಾಗಿದ್ದಾರೆ ಎಂದು…

View More ಹೈಕ ಹಿಂದುಳಿಯಲು ಖರ್ಗೆ, ಧರ್ಮಸಿಂಗ್ ಕಾರಣ

ವೈಜ್ಞಾನಿಕ ಕ್ರಿಯಾಯೋಜನೆ ಅಳವಡಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಹೈದರಾಬಾದ್ ಕರ್ನಾಟಕ ಪ್ರದೇಶದ ಜ್ವಲಂತ ಸಮಸ್ಯೆಗಳ ಶಾಶ್ವತ ನಿವಾರಣೆಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವೈಜ್ಞಾನಿಕ ಕ್ರಿಯಾಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಪದಾಧಿಕಾರಿಗಳು…

View More ವೈಜ್ಞಾನಿಕ ಕ್ರಿಯಾಯೋಜನೆ ಅಳವಡಿಕೆ

ಹೈಕಕ್ಕೆ ವಿಶೇಷ ಪ್ಯಾಕೇಜ್ ಠುಸ್

ಬಾಬುರಾವ ಯಡ್ರಾಮಿ ಕಲಬುರಗಿಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಸಿಗಬಹುದು ಎಂಬ ಜನರ ನಿರೀಕ್ಷೆ ಠುಸ್ ಆಗಿದೆ. ಬಜೆಟ್ ಮೂಲಕ ಎಚ್ಕೆಆರ್ಡಿಬಿಗೆ ವಿಶೇಷ ಪ್ಯಾಕೇಜ್…

View More ಹೈಕಕ್ಕೆ ವಿಶೇಷ ಪ್ಯಾಕೇಜ್ ಠುಸ್

ಹರಪನಹಳ್ಳಿಗೆ ಹೈ-ಕ ಅನುದಾನದಡಿ ಏಳು ಕೋಟಿ

ಹರಪನಹಳ್ಳಿ: ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನದಡಿ ಹರಪನಹಳ್ಳಿ ತಾಲೂಕಿಗೆ 7 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ತಿಳಿಸಿದರು. ಕ್ರಿಯಾಯೋಜನೆ ತಯಾರಿಸಿ ಡಿ. 31ರೊಳಗೆ ಕಳುಹಿಸುವ ಜರೂರು…

View More ಹರಪನಹಳ್ಳಿಗೆ ಹೈ-ಕ ಅನುದಾನದಡಿ ಏಳು ಕೋಟಿ

ಬಳ್ಳಾರಿಗೆ ಹರಪನಹಳ್ಳಿ ಸೇರಿಸಲು ಕ್ಷಣಗಣನೆ

ಹರಪನಹಳ್ಳಿ: ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಕಲ್ಪಿಸಲು ಹರಪನಹಳ್ಳಿ ತಾಲೂಕನ್ನು ದಾವಣಗೆರೆಯಿಂದ ಬೇರ್ಪಡಿಸಿ ಆದೇಶಿಸಿದ್ದು, ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವ ಕುರಿತು ಆದೇಶ ಹೊರಡಿಸಿದ್ದು, ಜಿಲ್ಲಾ ಗಡಿರೇಖೆ ಗುರುತು ಕಾರ್ಯ ಶುರುವಾಗಿದೆ. ಬಳ್ಳಾರಿ ಮತ್ತು…

View More ಬಳ್ಳಾರಿಗೆ ಹರಪನಹಳ್ಳಿ ಸೇರಿಸಲು ಕ್ಷಣಗಣನೆ

ಕ್ರಿಕೆಟ್​; ವಿದ್ಯಾರ್ಥಿನಿಯರಿಗೂ ಶುಕ್ರದೆಸೆ

ವಾದಿರಾಜ ವ್ಯಾಸಮುದ್ರ ಕಲಬುರಗಿ ಹೈದರಾಬಾದ್ ಕರ್ನಾಟಕದಲ್ಲಿ ಮಹಿಳಾ ಕ್ರಿಕೆಟ್ಗೂ ಉತ್ತೇಜನ ನೀಡುವ ಪ್ರಯತ್ನ ಶುರುವಾಗಿದೆ. ಇದರ ಮೊದಲ ಹಂತವಾಗಿ ಜಿಮಖಾನಾ ಕ್ರಿಕೆಟ್ ಕ್ಲಬ್ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ಮಹಿಳಾ…

View More ಕ್ರಿಕೆಟ್​; ವಿದ್ಯಾರ್ಥಿನಿಯರಿಗೂ ಶುಕ್ರದೆಸೆ

ರಾಜ್ಯಮಟ್ಟದ ಬಾಗಳಿ ಉತ್ಸವಕ್ಕೆ ಶಿಫಾರಸು

ಹರಪನಹಳ್ಳಿ: ರಾಜ ಮಹಾರಾಜರ ಆಳ್ವಿಕೆ ಮತ್ತು ವಾಸ್ತು ಶಿಲ್ಪಕಲೆಗೆ ಹೆಸರಾಗಿರುವ ಹರಪನಹಳ್ಳಿಯಲ್ಲಿ ರಾಜ್ಯಮಟ್ಟದ ಬಾಗಳಿ ಉತ್ಸವ ಆಯೋಜಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಹೈದರಾಬಾದ್ ಕರ್ನಾಟಕ ನಿರ್ಮಾಣ ಮತ್ತು 371ಜೆ ವಿಚಾರ ಸಂಕಿರಣದಲ್ಲಿ ನಿರ್ಣಯ ಕೈಗೊಳ್ಳಲಾಯಿತು.…

View More ರಾಜ್ಯಮಟ್ಟದ ಬಾಗಳಿ ಉತ್ಸವಕ್ಕೆ ಶಿಫಾರಸು

ಸಣ್ಣ ಸಮುದಾಯಗಳಿಗೆ ನೆರವು ನೀಡಿ

ಬಾಗಲಕೋಟೆ: ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿ ರಾಜ್ಯದ ವಿವಿಧೆಡೆ ಇರುವ ರಡ್ಡಿ ಸಮುದಾಯದವರು ಒಂದು ಕಡೆ ಸೇರಿದರೆ ಸಮಾಜ ಸಂಘಟನೆಯಾಗುವ ಜತೆಗೆ ಹೊಸ ಚಿಂತನೆಗಳು ಮೊಳಕೆಯೊಡೆಯುತ್ತವೆ ಎಂದು ಮಾಜಿ ಸಚಿವ,…

View More ಸಣ್ಣ ಸಮುದಾಯಗಳಿಗೆ ನೆರವು ನೀಡಿ

ರಜಾಕಾರರ ರಕ್ಕಸ ಕ್ರೌರ್ಯ

ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ಹೈದರಾಬಾದ್ ಸಂಸ್ಥಾನದ ಪ್ರಾಂತ್ಯದಲ್ಲಿ ಮಾತ್ರ ನಿಜಾಮನ ಆಡಳಿತ ಮುಂದುವರಿದಿತ್ತು. ಭಾರತದ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಸೇರಲು ನಿಜಾಮ ನಿರಾಕರಿಸಿಬಿಟ್ಟಿದ್ದ. ಅವನನ್ನು ಹೇಗಾದರೂ ಮಣಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲೇಬೇಕೆಂದು ಲಕ್ಷಾಂತರ…

View More ರಜಾಕಾರರ ರಕ್ಕಸ ಕ್ರೌರ್ಯ

ಹೈಕ ಪ್ರತ್ಯೇಕ ರಾಜ್ಯ ಹೋರಾಟ ನಿಲ್ಲದು

ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೆಲ ಹೋರಾಟಗಾರರು ಪ್ರತ್ಯೇಕ ರಾಜ್ಯದಿಂದ ಉಪಯೋಗವಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೈಕ…

View More ಹೈಕ ಪ್ರತ್ಯೇಕ ರಾಜ್ಯ ಹೋರಾಟ ನಿಲ್ಲದು