ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಹೂವಿನಹಡಗಲಿ: ಕರ್ತವ್ಯ ಲೋಪ ಹಾಗೂ ದುರ್ವತನೆ ಹಿನ್ನೆಲೆಯಲ್ಲಿ ತಮಲಾಪುರ ಸಪ್ರಾ ಶಾಲೆ ಶಿಕ್ಷಕ ಎಲ್.ವಿ.ಗುಡ್ಯಾನಾಯ್ಕನನ್ನು ಅಮಾನತುಗೊಳಿಸಿ ಬಿಇಒ ನಾಗರಾಜ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರಾರ್ಥನಾ ಸಮಯಕ್ಕೆ ತಮಲಾಪುರ ಶಾಲೆಗೆ ಸೋಮವಾರ (ಫೆ.18) ಭೇಟಿ ನೀಡಿದ್ದಾಗ…

View More ಕರ್ತವ್ಯ ಲೋಪ, ಶಿಕ್ಷಕ ಅಮಾನತು

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಭರದ ಸಿದ್ಧತೆ

22ರಿಂದ ಜಾತ್ರೆ 15 ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮೊಬೈಲ್ ಶೌಚಗೃಹ ನಿರ್ಮಾಣ ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆ.22ರಂದು ನಡೆಯಲಿದ್ದು ಜಾತ್ರೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಭರದ ಸಿದ್ಧತೆ ನಡೆಸಿದೆ. ಜಾತ್ರೆಗೆ…

View More ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಭರದ ಸಿದ್ಧತೆ

ಉತ್ತಂಗಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ

ಹೂವಿನಹಡಗಲಿ: ತಾಲೂಕಿನ ಉತ್ತಂಗಿ ಗ್ರಾಮದ ಸರ್ಕಾರಿ ಆಸ್ಪತ್ರೆ ಉದ್ಘಾಟನೆಯಾಗಿ ವರ್ಷ ಕಳೆದರೂ ಸಿಬ್ಬಂದಿ ಇರಲಿಲ್ಲ. ಈಚೆಗೆ ದಿಗ್ವಿಜಯ ನ್ಯೂಸ್ ಚಾನಲ್ ಹಮ್ಮಿಕೊಂಡಿದ್ದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ…

View More ಉತ್ತಂಗಿ ಆಸ್ಪತ್ರೆಗೆ ಸಿಬ್ಬಂದಿ ನೇಮಕ

ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಭರವಸೆ ಕಾಮಗಾರಿಗೆ ಭೂಮಿಪೂಜೆ ಹೂವಿನಹಡಗಲಿ (ಬಳ್ಳಾರಿ): ಹಂಪಿ ಉತ್ಸವ ನಡೆಸಲು ಈಗಾಗಲೇ ಸಂಸದರ ಜತೆ ಚರ್ಚೆ ನಡೆಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ, ಅಧಿಕಾರಿಗಳ ಪೂರ್ವಭಾವಿ ಸಭೆ…

View More ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ದೇವರ ಹೆಸರಲ್ಲಿ ಪ್ರಾಣಿ ಬಲಿ ಸಲ್ಲದು

ಧಾರ್ಮಿಕ ಸಭೆಯಲ್ಲಿ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿಕೆ ಹೂವಿನಹಡಗಲಿ (ಬಳ್ಳಾರಿ): ದೇವರಿಗೆ ಆಡಂಬರದ ಭಕ್ತಿ ಬೇಕಾಗಿಲ್ಲ. ಅಂತವರು ಎಲ್ಲಿಯೂ ಸಲ್ಲುವುದಿಲ್ಲ ಎಂದು ನೀಲಗುಂದ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು. ತಾಲೂಕಿನ ಮಾಗಳ ಗ್ರಾಮದಲ್ಲಿ…

View More ದೇವರ ಹೆಸರಲ್ಲಿ ಪ್ರಾಣಿ ಬಲಿ ಸಲ್ಲದು

ಬಿಸಿಯೂಟದ ಸಾಂಬಾರ್ ಬಿದ್ದು ವಿದ್ಯಾರ್ಥಿಗಳಿಗೆ ಗಾಯ

ಹೂವಿನಹಡಗಲಿ (ಬಳ್ಳಾರಿ): ಸಮೀಪದ ಮಾನ್ಯರ ಮಸಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಾಂಬಾರ್ ಬಿದ್ದು, ಇಬ್ಬರು ಬಾಲಕರು ಗಾಯಗೊಂಡಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎರಡನೇ…

View More ಬಿಸಿಯೂಟದ ಸಾಂಬಾರ್ ಬಿದ್ದು ವಿದ್ಯಾರ್ಥಿಗಳಿಗೆ ಗಾಯ

ದಾರ್ಶನಿಕರ ನಾಮಫಲಕ ತೆರವಿಗೆ ಆಕ್ರೋಶ

ಹೂವಿನಹಡಗಲಿ (ಬಳ್ಳಾರಿ): ತಾಲೂಕಿನ ಹಿರೇಹಡಗಲಿಯಲ್ಲಿ ದಾರ್ಶನಿಕರ ನಾಮಫಲಕಗಳನ್ನು ತಾಲೂಕಾಡಳಿತ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಾನಾ ಸಮುದಾಯದ ಮುಖಂಡರು ಸೋಮವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಗ್ರಾಮದ ರಸ್ತೆ ಬದಿ, ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ, ಕಿತ್ತೂರು ರಾಣಿ…

View More ದಾರ್ಶನಿಕರ ನಾಮಫಲಕ ತೆರವಿಗೆ ಆಕ್ರೋಶ

ರೈತರ ಹಿತ ಕಾಪಾಡದ ಸಮ್ಮಿಶ್ರ ಸರ್ಕಾರ

<ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪ>ಮೋರಿಗೇರಿ, ಮರಬ್ಬಿಹಾಳು ಗ್ರಾಮದಲ್ಲಿ ಬೆಳೆಹಾನಿ ವೀಕ್ಷಣೆ> ಹೂವಿನಹಡಗಲಿ(ಬಳ್ಳಾರಿ): ರೈತರ ಹಿತ ಕಾಪಾಡುವಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು. ಮೋರಿಗೇರಿ ಗ್ರಾಮದ…

View More ರೈತರ ಹಿತ ಕಾಪಾಡದ ಸಮ್ಮಿಶ್ರ ಸರ್ಕಾರ

ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ

ಹೂವಿನಹಡಗಲಿ(ಬಳ್ಳಾರಿ): ಹಂಪಿ ಉತ್ಸವವನ್ನು ರಾಜ್ಯ ಸರ್ಕಾರ ರದ್ದು ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಮಿರಾಕೊರನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಭಾನುವಾರ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಭಾವಚಿತ್ರದೊಂದಿಗೆ ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಮುಖಂಡ ಜಿ.ಶರಣಗೌಡ ಮಾತನಾಡಿ, ಉತ್ಸವ ನಡೆಸಲು…

View More ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ

ಈಜುಲು ಹೋದ ಯುವಕ ನೀರುಪಾಲು

ಹೂವಿನಹಡಗಲಿ: ತಾಲೂಕಿನ ದೇವಗೊಂಡನಹಳ್ಳಿ ಕೆರೆಯಲ್ಲಿ ಈಜುಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ಶಿವಕುಮಾರ್ (18) ನೀರುಪಾಲಾದ ಯುವಕ. ಶನಿವಾರ ಬೆಳಗ್ಗೆ ಸ್ನೇಹಿತರೊಂದಿಗೆ ಈಜಲು ಹೋದ ಶಿವಕುಮಾರ್ ಕೆರೆಯಲ್ಲಿ ಮುಳುಗಿದ್ದು, ಮೃತದೇಹ ಪತ್ತೆಯಾಗಿಲ್ಲ. ಪೊಲೀಸರು ಶೋಧಕಾರ್ಯ…

View More ಈಜುಲು ಹೋದ ಯುವಕ ನೀರುಪಾಲು