ಒಡಿಶಾ ವಿದ್ಯುತ್‌ಜಾಲ ಪುನರ್ ಸ್ಥಾಪನೆಗೆ ಸೆಸ್ಕ್ ನೆರವು

ಮೈಸೂರು: ಚಂಡಮಾರುತದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಒಡಿಶಾ ರಾಜ್ಯದಲ್ಲಿ ವಿದ್ಯುತ್ ಜಾಲ ಪುನರ್ ಸ್ಥಾಪನೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಕೈ ಜೋಡಿಸಿದೆ. ಸೆಸ್ಕ್ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕಾರ್ಯ…

View More ಒಡಿಶಾ ವಿದ್ಯುತ್‌ಜಾಲ ಪುನರ್ ಸ್ಥಾಪನೆಗೆ ಸೆಸ್ಕ್ ನೆರವು

ತಮಿಳ್ನಾಡು ಕರಾವಳಿಯಲ್ಲಿ ಘೀಳಿಟ್ಟ ಗಜ

ಚೆನ್ನೈ/ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಗಜ ಚಂಡಮಾರುತ ಗುರುವಾರ ಸಂಜೆ ತಮಿಳುನಾಡಿನ ಪಂಬನ್ ಕರಾವಳಿಗೆ ಅಪ್ಪಳಿಸಿದೆ. ಗಂಟೆಗೆ 80-90 ಕಿ.ಮೀ ಬಿರುಗಾಳಿ ಸಹಿತ ಭೂರ್ಸ³ಸಿರುವ ಚಂಡಮಾರುತದಿಂದಾಗಿ ತಮಿಳುನಾಡಿನ 6 ಜಿಲ್ಲೆಗಳಲ್ಲಿ ಮಳೆ ಆರ್ಭಟ ಶುರುವಾಗಿದೆ.…

View More ತಮಿಳ್ನಾಡು ಕರಾವಳಿಯಲ್ಲಿ ಘೀಳಿಟ್ಟ ಗಜ

ಇಂದು ತಮಿಳುನಾಡಿಗೆ ಅಪ್ಪಳಿಸಲಿದೆ ‘ಗಜ’: ತೀರ ಪ್ರದೇಶಗಳಲ್ಲಿ ಹೈ ಅಲರ್ಟ್​

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಗಜ ಚಂಡಮಾರುತ ಇಂದು ಸಂಜೆ ತಮಿಳುನಾಡು ಮತ್ತು ಪುದುಚೇರಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಆ ಭಾಗದಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಗಂಟೆಗೆ 100…

View More ಇಂದು ತಮಿಳುನಾಡಿಗೆ ಅಪ್ಪಳಿಸಲಿದೆ ‘ಗಜ’: ತೀರ ಪ್ರದೇಶಗಳಲ್ಲಿ ಹೈ ಅಲರ್ಟ್​