ಗಾವಡಗೆರೆಯಲ್ಲಿ ಶ್ರೀ ಪಟ್ಟಲದಮ್ಮ ಉತ್ಸವ

ಹುಣಸೂರು: ಕಾರ್ತಿಕ ಮಾಸದ ಅಂಗವಾಗಿ ತಾಲೂಕಿನ ಗಾವಡಗೆರೆ ಶ್ರೀ ಪಟ್ಟಲದಮ್ಮ ಮತ್ತು ಬಸವೇಶ್ವರ ಸ್ವಾಮಿ ಉತ್ಸವವನ್ನು ಗ್ರಾಮದ ಭಕ್ತರು ಸಂಭ್ರಮದಿಂದ ನಡೆಸಿದರು. ಉತ್ಸವದ ಅಂಗವಾಗಿ ಗ್ರಾಮದ ಬೀದಿಗಳಲ್ಲಿ ಹಸಿರು ತೋರಣ, ಮನೆ ಮುಂದೆ ಬಣ್ಣ ಬಣ್ಣದ…

View More ಗಾವಡಗೆರೆಯಲ್ಲಿ ಶ್ರೀ ಪಟ್ಟಲದಮ್ಮ ಉತ್ಸವ

ಬಸವಣ್ಣನವರ ವಚನಗಳು ವಿಶ್ವ ಭಾತೃತ್ವದ ಸಂಕೇತ

ಹುಣಸೂರು: ಜಗಜ್ಯೋತಿ ಬಸವಣ್ಣನವರ ವಚನಗಳು ವಿಶ್ವ ಭಾತೃತ್ವದ ಸಂಕೇತ ಎಂದು ಗಾವಡಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಎಲ್.ಎಸ್.ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ಗುರುಬೂದಿ ಮಂಗಳಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಸಮಿತಿಗಳ ತಾಲೂಕು…

View More ಬಸವಣ್ಣನವರ ವಚನಗಳು ವಿಶ್ವ ಭಾತೃತ್ವದ ಸಂಕೇತ

ದುಸ್ಥಿತಿಯಲ್ಲಿ ಮೋದೂರು ಗೌರಿಕೆರೆ ಏರಿ

ಹುಣಸೂರು: ಮೋದೂರು ಗ್ರಾಮದ ಗೌರಿಕೆರೆಯ ಏರಿ ಮತ್ತು ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿದ್ದು, ಕೆರೆ ಏರಿಗೆ ತಡೆಗೋಡೆಯಿಲ್ಲದೆ ಆಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಂಡ್ಯದ ವದೇಸಮುದ್ರ ದುರಂತ ಮರುಕಳಿಸುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಹುಣಸೂರು ಮೂಲಕ ಪಿರಿಯಾಟ್ಟಣ ತಾಲೂಕು…

View More ದುಸ್ಥಿತಿಯಲ್ಲಿ ಮೋದೂರು ಗೌರಿಕೆರೆ ಏರಿ

ಅಭಿವೃದ್ಧಿಗೆ ಅನುದಾನ ಮೀಸಲಿಡಿ

ಹುಣಸೂರು: ಪಟ್ಟಣದ ಚಿರಶಾಂತಿ ಧಾಮದ ಸಮಗ್ರ ಅಭಿವೃದ್ದಿಗೆ ಅನುದಾನ ಮೀಸಲಿಡಿ…ಮುನೇಶ್ವರ ಕಾವಲ್ ಮೈದಾನದಲ್ಲಿ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣಕ್ಕೆ ಹಣ ಮೀಸಲಿಡಿ…ಮುಖ್ಯರಸ್ತೆಗಳಲ್ಲಿ ಫುಟ್‌ಪಾತ್ ನಿರ್ಮಿಸುವ ಮೂಲಕ ಸಂಚಾರ ಸುಗಮಗೊಳಿಸಿ. ನಗರಸಭೆ ವತಿಯಿಂದ 2019-20ನೇ ಸಾಲಿನ ಆಯವ್ಯಯ…

View More ಅಭಿವೃದ್ಧಿಗೆ ಅನುದಾನ ಮೀಸಲಿಡಿ

ಆಧುನಿಕತೆಯಿಂದ ಪಕ್ಷಿಗಳ ಸಂತತಿ ನಾಶ

ಹುಣಸೂರು: ಆಧುನಿಕತೆ ಬೆಳೆದಂತೆ ಪಕ್ಷಿಗಳ ಸಂತತಿಯೂ ನಶಿಸುತ್ತಿರುವುದು ಬೇಸರದ ಸಂಗತಿ ಎಂದು ಪಕ್ಷಿ ಪ್ರೇಮಿ, ಮೈಸೂರಿನ ಸೆಂಟ್ ಥಾಮಸ್ ಸೆಂಟ್ರಲ್ ಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿನಿ ಎಸ್.ವರ್ಷಿಣಿ ವಿಷಾದಿಸಿದರು. ಪಟ್ಟಣದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ…

View More ಆಧುನಿಕತೆಯಿಂದ ಪಕ್ಷಿಗಳ ಸಂತತಿ ನಾಶ

ಹುಣಸೂರಲ್ಲಿ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾ

ಹುಣಸೂರು; ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ(ಎಆರ್‌ಟಿಒ)ವತಿಯಿಂದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸದ ಅಂಗವಾಗಿ ಅರಿವು ಜಾಥಾ ನಡೆಸಲಾಯಿತು. ಕಚೇರಿ ಸಿಬ್ಬಂದಿ ಮತ್ತು ನಾಗರೀಕರ ಆಶ್ರಯದಲ್ಲಿ ಕಚೇರಿ ಆವರಣದಿಂದ ಹೊರಟ ಜಾಥಾ ಪ್ರಮುಖ ರಸ್ತೆಗಳಲ್ಲಿ…

View More ಹುಣಸೂರಲ್ಲಿ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾ

ನಿಷೇಧಿತ ಮಾರ್ಗ ತೆರವುಗೊಳಿಸಿ

ಹುಣಸೂರು: ಪಟ್ಟಣದ ಎರಡು ಪ್ರಮುಖ ರಸ್ತೆಗಳಲ್ಲಿ ವಿಧಿಸಿರುವ ಹನುಮ ಜಯಂತಿ, ರಾಷ್ಟ್ರೀಯ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವಗಳ ಮೆರವಣಿಗೆ ನಿಷೇಧ ತೆರವುಗೊಳಿಸುವ ಬಗ್ಗೆ ಜಿಲ್ಲಾಡಳಿತ ಚಿಂತಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದರು.…

View More ನಿಷೇಧಿತ ಮಾರ್ಗ ತೆರವುಗೊಳಿಸಿ

ಗಿರಿಜನರ ಸಮಸ್ಯೆಗಳಿಗೆ ಮುಕ್ತಿ ಸಿಗುವುದೇ?

ಹುಣಸೂರು: ಅತಿ ಹೆಚ್ಚು ಕಾಡಂಚಿನ ಗ್ರಾಮಗಳು ಹಾಗೂ ಗಿರಿಜನ ಹಾಡಿಗಳನ್ನು ಹೊಂದಿರುವ ತಾಲೂಕಿನ ಹನಗೋಡು ಹೋಬಳಿಗೆ ಇಂದು (ನ.23) ಜಿಲ್ಲಾಧಿಕಾರಿ ಆಗಮಿಸಲಿದ್ದು, ಕುಂದು ಕೊರತೆ ಸಭೆ ನಡೆಸಲಿದ್ದಾರೆ. ಹಲವು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದೆಂಬ…

View More ಗಿರಿಜನರ ಸಮಸ್ಯೆಗಳಿಗೆ ಮುಕ್ತಿ ಸಿಗುವುದೇ?

ತಂಬಾಕು ಕಾರ್ಡ್‌ದಾರರಿಗೆ ಪರವಾನಗಿ ನೀಡಲು ಕ್ರಮ

ಹುಣಸೂರು: ತಂಬಾಕು ಕಾರ್ಡ್ ಹೊಂದಿರುವವರಿಗೆ ಅಧಿಕೃತ ಲೈಸನ್ಸ್ ನೀಡುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ರೈತರಿಗೆ ಭರವಸೆ ನೀಡಿದರು. ಪಟ್ಟಣಕ್ಕೆ ಆಗಮಿಸಿದ್ದ ವೇಳೆ ತಾಲೂಕು ತಂಬಾಕು ಹಿತರಕ್ಷಣಾ ಸಮಿತಿ ಸಲ್ಲಿಸಿದ ವಿವಿಧ…

View More ತಂಬಾಕು ಕಾರ್ಡ್‌ದಾರರಿಗೆ ಪರವಾನಗಿ ನೀಡಲು ಕ್ರಮ

ನೇರಳೆಕುಪ್ಪೆ ಹಾಡಿ ನಿವಾಸಿಗಳ ಮುಂದುವರಿದ ಧರಣಿ

ಹುಣಸೂರು: ತಾಲೂಕಿನ ನೇರಳೆಕುಪ್ಪೆ ಗ್ರಾಪಂ ಕಚೇರಿ ಮುಂಭಾಗ ನೇರಳೆಕುಪ್ಪೆ ಎ ಮತ್ತು ಬಿ ಹಾಡಿಯ ನಿವಾಸಿಗಳು ಕೈಗೊಂಡಿರುವ ಅಹೋರಾತ್ರಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಎಸಿಎಫ್ ಎಸ್.ಆರ್.ಪ್ರಸನ್ನಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರದೊಂದಿಗೆ…

View More ನೇರಳೆಕುಪ್ಪೆ ಹಾಡಿ ನಿವಾಸಿಗಳ ಮುಂದುವರಿದ ಧರಣಿ