ಸಮಾಜದಲ್ಲಿ ಮಾನವೀಯತೆ ಛಿದ್ರ

ಬೆಳಗಾವಿ: ಸಮಾಜದಲ್ಲಿ ಮಾನವೀಯತೆ ಎಂಬುದು ಛಿದ್ರವಾಗುತ್ತಿದೆ. ರಾಜಕೀಯ ಹಾಗೂ ಧರ್ಮಗಳು ತಮ್ಮ ಮೂಲಕ ಧ್ಯೇಯವನ್ನು ಮರೆತಿವೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ. ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಸಭಾಂಗಣದಲ್ಲಿ ಜಿಲ್ಲಾ…

View More ಸಮಾಜದಲ್ಲಿ ಮಾನವೀಯತೆ ಛಿದ್ರ

ನಾನು ಮಾನವ ಧರ್ಮದ ಸೇವಕ

ತಿ.ನರಸೀಪುರ: ನಾನು ಧರ್ಮ ಪ್ರಚಾರಕನಾಗಲಿ, ರಕ್ಷಕನಾಗಲಿ ಅಲ್ಲ. ನಾನು ಮಾನವ ಧರ್ಮದ ಸೇವಕ. ನಮ್ಮ ನಡವಳಿಕೆಯಲ್ಲಿ ಸಮಾಜದ ಸುಖ, ಶಾಂತಿ ನೆಮ್ಮದಿ ಕಾಣುವಂತಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ತ್ರಿವೇಣಿ ಸಂಗಮದಲ್ಲಿ…

View More ನಾನು ಮಾನವ ಧರ್ಮದ ಸೇವಕ

ಅಂತಿಮ ಹಂತದಲ್ಲಿದ್ದ ರೋಗಿಯ ಗ್ಲುಕೋಸ್ ಬಾಟಲ್​ ಬದಲಾಯಿಸಿ ಸಮಯ ಪ್ರಜ್ಞೆ ಮೆರೆದ ಸೆಕ್ಯುರಿಟಿ ಗಾರ್ಡ್‌

ಅಗತ್ಯ ಪ್ರಮಾಣದಲ್ಲಿ ವೈದ್ಯರು, ನರ್ಸ್​ಗಳಿದ್ದರೂ ನಿರ್ಲಕ್ಷ್ಯ ಎಂದು ಸಾರ್ವಜನಿಕರ ಆಕ್ರೋಶ ಚಾಮರಾಜನಗರ: ವೈದ್ಯರು ಹಾಗೂ ನರ್ಸ್​ ಇಲ್ಲದ ವೇಳೆ ಅಂತಿಮ ಹಂತದಲ್ಲಿದ್ದ ರೋಗಿಯೊಬ್ಬರ ಗ್ಲುಕೋಸ್ ಬಾಟಲಿಯನ್ನು ಬದಲಾಯಿಸುವ ಮೂಲಕ ಭದ್ರತಾ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ…

View More ಅಂತಿಮ ಹಂತದಲ್ಲಿದ್ದ ರೋಗಿಯ ಗ್ಲುಕೋಸ್ ಬಾಟಲ್​ ಬದಲಾಯಿಸಿ ಸಮಯ ಪ್ರಜ್ಞೆ ಮೆರೆದ ಸೆಕ್ಯುರಿಟಿ ಗಾರ್ಡ್‌

ಅಪಘಾತಕ್ಕೀಡಾಗಿದ್ದ ವಾನರ ಮರಿಗೆ ಮರುಜೀವ

ಶಿವಮೊಗ್ಗ: ಮಲೆನಾಡು ವನ್ಯಜೀವಿ ಪ್ರತಿಷ್ಠಾನದ ಯುವಕರು ಅಪಘಾತಕ್ಕೀಡಾಗಿದ್ದ ಮಂಗನ ಮರಿ ರಕ್ಷಿಸಿ ಮಾನವೀಯತೆ ಮರೆದಿದ್ದಾರೆ. ಸಾಗರ ರಸ್ತೆಯ ಹುಲಿ ಮತ್ತು ಸಿಂಹಧಾಮ ಬಳಿ ಕಾರು ಡಿಕ್ಕಿ ಹೊಡೆದು ನಿತ್ರಾಣಗೊಂಡಿದ್ದ ಮಂಗನ ಮರಿಗೆ ನೀರು ಕುಡಿಸಿ ಮರುಜೀವ…

View More ಅಪಘಾತಕ್ಕೀಡಾಗಿದ್ದ ವಾನರ ಮರಿಗೆ ಮರುಜೀವ

ಮಕ್ಕಳ ಸಾಹಿತ್ಯ ಮಾನವತಾವಾದ, ಕರುಣೆ ಬೆಳಸಲಿ: ಡಾ.ಬಸು ಬೇವಿನಗಿಡದ ಆಶಯ

ಧಾರವಾಡ: ಮಕ್ಕಳ ಸಾಹಿತ್ಯವು ಪುಟಾಣಿಗಳಲ್ಲಿ ಮನುಷ್ಯತ್ವ, ಸಾಮಾಜಿಕ ಮೌಲ್ಯ ಹುಟ್ಟು ಹಾಕಬೇಕು. ಮಾನವತಾವಾದ, ದಯೆ, ಅನುಕಂಪ ಮತ್ತು ಕರುಣೆಯ ಭಾವ ಬೆಳೆಸಬೇಕು ಎಂದು ಡಾ.ಬಸು ಬೇವಿನಗಿಡದ ಹೇಳಿದರು. ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೃಷಿ ವಿವಿ…

View More ಮಕ್ಕಳ ಸಾಹಿತ್ಯ ಮಾನವತಾವಾದ, ಕರುಣೆ ಬೆಳಸಲಿ: ಡಾ.ಬಸು ಬೇವಿನಗಿಡದ ಆಶಯ

ರಸ್ತೆಬದಿ ಬಿದ್ದಿದ್ದ ವೃದ್ಧನ ಉಪಚರಿಸಿ ಮಾನವೀಯತೆ ಮೆರೆದ ಕಾನ್‌ಸ್ಟೇಬಲ್

ಮಂಗಳೂರು: ಹಸಿವು ಹಾಗೂ ಬಿಸಿಲಿನ ಬೇಗೆಗೆ ಬಸವಳಿದು ರಸ್ತೆಬದಿ ಬಿದ್ದಿದ್ದ ವೃದ್ಧರೊಬ್ಬರಿಗೆ ಗುರುವಾರ ಸಂಚಾರಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಉಪಚರಿಸಿ ನೀರು, ಬ್ರೆಡ್ ನೀಡಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ…

View More ರಸ್ತೆಬದಿ ಬಿದ್ದಿದ್ದ ವೃದ್ಧನ ಉಪಚರಿಸಿ ಮಾನವೀಯತೆ ಮೆರೆದ ಕಾನ್‌ಸ್ಟೇಬಲ್

ದುಃಖದಲ್ಲೂ ಮಾನವೀಯತೆ ಮೆರೆದ ಪಾಲಕರು

ಶಿವಮೊಗ್ಗ: ಪ್ರೀತಿಯಿಂದ ಸಾಕಿ ಬೆಳೆಸಿದ್ದ ಮುದ್ದಿನ ಮಗಳು ಅವಳು… ತಂದೆ-ತಾಯಿಗೆ ಆಕೆಯೇ ಸರ್ವಸ್ವ… ಇನ್ನೇನು ಭವಿಷ್ಯದ ಕನಸು ಕಟ್ಟಿಕೊಳ್ಳುತ್ತಿದ್ದ ಹದಿಹರೆಯದ ಬಾಲೆ… ಆದರೆ ಶನಿವಾರ ಬೆಳಗ್ಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಪಲ್ಟಿಯಾಗಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.…

View More ದುಃಖದಲ್ಲೂ ಮಾನವೀಯತೆ ಮೆರೆದ ಪಾಲಕರು

ಆಟೋದಲ್ಲಿ ಕಳೆದುಕೊಂಡಿದ್ದ ಲಕ್ಷ ಹಣವನ್ನು ಮರಳಿ ಮಾಲೀಕನಿಗೆ ತಲುಪಿಸಿದ ಚಾಲಕ!

ಹುಬ್ಬಳ್ಳಿ: ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಕಾಲದಲ್ಲಿ ಅನಿರೀಕ್ಷಿತವಾಗಿ ಸಿಕ್ಕ ಕಂಡವರ ಹಣವನ್ನು ಮತ್ತೆ ಅವರ ಜೇಬಿಗೆ ಸೇರಿಸುವುದೆಂದರೆ ಅದು ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯೇ ಸರಿ. ಹೌದು, ಗಂಡು ಮೆಟ್ಟಿದ…

View More ಆಟೋದಲ್ಲಿ ಕಳೆದುಕೊಂಡಿದ್ದ ಲಕ್ಷ ಹಣವನ್ನು ಮರಳಿ ಮಾಲೀಕನಿಗೆ ತಲುಪಿಸಿದ ಚಾಲಕ!

ಕಾನೂನು ಬದಿಗಿಟ್ಟು ಸರ್ಕಾರ ಸ್ಪಂದಿಸಲಿ

ಗೌರವ ಸಲಹೆಗಾರ ಡಾ.ಗೊ.ರು.ಚನ್ನಬಸಪ್ಪ ಅಭಿಪ್ರಾಯ ಮಡಿಕೇರಿ: ಕಾನೂನು ಬದಿಗಿಟ್ಟು ಮಾನವೀಯ ಅನುಕಂಪದಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ.ಗೊ.ರು.ಚನ್ನಬಸಪ್ಪ ಒತ್ತಾಯಿಸಿದ್ದಾರೆ. ಮೈತ್ರಿ…

View More ಕಾನೂನು ಬದಿಗಿಟ್ಟು ಸರ್ಕಾರ ಸ್ಪಂದಿಸಲಿ

ಮಹಿಳೆಯನ್ನು ಜೀಪ್​ ಟಾಪ್​ಗೆ ಕಟ್ಟಿ ಹೊತ್ತೊಯ್ದ ಪೊಲೀಸರು

ಅಮೃತಸರ: ಪತಿಯನ್ನು ಎಳೆದೊಯ್ಯಲು ಮುಂದಾದ ಪೊಲೀಸರನ್ನು ತಡೆದಿದ್ದಕ್ಕೆ ಮಧ್ಯವಯಸ್ಕ ಮಹಿಳೆಯೊಬ್ಬಳನ್ನು ಪೊಲೀಸರು ಬಲವಂತಾಗಿ ತಮ್ಮ ಜೀಪ್​ನ ಟಾಪ್​ಗೆ ಕಟ್ಟಿ ಅಮಾನವೀಯವಾಗಿ ಹೊತ್ತೊಯ್ದ ಘಟನೆ ಪಾಂಜಾಬ್​ನ ಅಮೃತಸರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಮಾರ್ಗ ಮಧ್ಯೆ ವೇಗವಾಗಿ…

View More ಮಹಿಳೆಯನ್ನು ಜೀಪ್​ ಟಾಪ್​ಗೆ ಕಟ್ಟಿ ಹೊತ್ತೊಯ್ದ ಪೊಲೀಸರು