ಶಿಕ್ಷಕ ಸುಂದರ ಸಮಾಜದ ಶಿಲ್ಪಿ

ಹುಮನಾಬಾದ್: ಶಿಕ್ಷಕರು ಸುಂದರ ಸಮಾಜ ನಿರ್ಮಿಸುವ ಶಿಲ್ಪಿಗಳಾಗಿದ್ದು, ಅತಿ ಹೆಚ್ಚಿನ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.ಮಾಣಿಕನಗರದ ಮಾಣಿಕ್ಯ ಸೌಧದಲ್ಲಿ ಗುರುವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ 58ನೇ…

View More ಶಿಕ್ಷಕ ಸುಂದರ ಸಮಾಜದ ಶಿಲ್ಪಿ

ಪತ್ರಕರ್ತರಿಗೆ ಆತ್ಮಾವಲೋಕನದ ಕಾಲ

ಬಸವಕಲ್ಯಾಣ: ಪತ್ರಿಕಾ ದಿನಾಚರಣೆ ಎಂದರೆ ಪತ್ರಕರ್ತರ ಆತ್ಮಾವಲೋಕನದ ದಿನ ಎಂದು ಕಲಬುರಗಿಯ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ವಿಶ್ಲೇಷಿಸಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಯಾತ್ರಿ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ…

View More ಪತ್ರಕರ್ತರಿಗೆ ಆತ್ಮಾವಲೋಕನದ ಕಾಲ

ಅಧಿಕಾರಿಗಳಿಗೆ ಸ್ವಚ್ಛತೆ ಮನದಟ್ಟು ಮಾಡುವ ಉದ್ದೇಶ

ಹುಮನಾಬಾದ್: ಅಧಿಕಾರಿಗಳ ಕಣ್ಣು ತೆರೆಸಿ ಸ್ವಚ್ಛತೆಯ ಮಹತ್ವದ ಕುರಿತು ಮನದಟ್ಟು ಮಾಡುವುದೇ ಯುವ ಬ್ರಿಗೇಡ್ನ ಉದ್ದೇಶವಾಗಿದೆ ಎಂದು ಸ್ವಯಂ ಸೇವಕರು ಹೇಳಿದರು. ಯುವ ಬ್ರಿಗೇಡ್ ಐದು ವರ್ಷ ಪೂರ್ಣಗೊಂಡಿರುವ ಹಿನ್ನೆಲ್ಲೆ ಭಾನುವಾರ ಬೆಳಗ್ಗೆ ಸಂಘಟನೆಯ…

View More ಅಧಿಕಾರಿಗಳಿಗೆ ಸ್ವಚ್ಛತೆ ಮನದಟ್ಟು ಮಾಡುವ ಉದ್ದೇಶ

ಬಾಲ್ಯವಿವಾಹ ತಡೆದ ಅಧಿಕಾರಿಗಳು

ಚಿಟಗುಪ್ಪ: ವಳಖಿಂಡಿ ಗ್ರಾಮದಲ್ಲಿ ಭಾನುವಾರ ನಡೆಯಬೇಕಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ನಗರದ ಪೊಲೀಸ್ ಸಿಬ್ಬಂದಿ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶೋಭಾ ಕಟ್ಟಿ, ಪಿಡಿಓ ಶಾಲಿವಾನ ಪಾಟೀಲ್,…

View More ಬಾಲ್ಯವಿವಾಹ ತಡೆದ ಅಧಿಕಾರಿಗಳು

ಹುಮನಾಬಾದ್​ಗೆ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ

ಹುಮನಾಬಾದ್: ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜತೆಗೆ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೆಲ ಕಾರ್ಯ ಆಗದಿದ್ದರೂ ಅವುಗಳ ಬಗ್ಗೆ ಆದ್ಯತೆ ನೀಡಿ, ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗುವುದು…

View More ಹುಮನಾಬಾದ್​ಗೆ ಮೂಲ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ

ಹುಮನಾಬಾದ್​ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು

ಹುಮನಾಬಾದ್: ಪಟ್ಟಣದ ಪುರಸಭೆಯ 27 ಸ್ಥಾನಗಳಲ್ಲಿ ಕಾಂಗ್ರೆಸ್ನ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ಗೆ ಐತಿಹಾಸಿಕ ಗೆಲುವು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.ಪಟ್ಟಣದಲ್ಲಿ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಿ…

View More ಹುಮನಾಬಾದ್​ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು

ಅಂತರಂಗದ ಅನಿಷ್ಟ ಬದಲಿಸಿದ ಶರಣರು

ಹುಮನಾಬಾದ್: ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಮಹಾಮಂತ್ರದ ಜತೆಗೆ ಸಾಮಾಜಿಕ ಧಾರ್ಮಿಕ ಅಂತರಂಗದ ಅನಿಷ್ಟವನ್ನು ಬದಲಿಸಿದ ಮಹಾಪುರುಷ ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಹೇಳಿದರು.ಪಟ್ಟಣದಲ್ಲಿ ಶ್ರೀ ಗುರು ಬಸವೇಶ್ವರ ವೀರಶೈವ…

View More ಅಂತರಂಗದ ಅನಿಷ್ಟ ಬದಲಿಸಿದ ಶರಣರು

ರೂ. 55 ಲಕ್ಷದ ಮದ್ಯ ವಶ

ಹುಮನಾಬಾದ್: ಮುಂಬಯಿನಿಂದ ಹೈದರಾಬಾದ್ಗೆ ಕಂಟೇನರ್ನಲ್ಲಿ ಅಕ್ರಮವಾಗಿ 55 ಲಕ್ಷ ರೂ. ಮೌಲ್ಯದ ಮದ್ಯವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೊಳಕೇರಾ ಬಳಿ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿದ್ದಾರೆ. ಎಂಕೆಜಿಎನ್ ಧಾಬಾ ಹತ್ತಿರ ಅನುಮತಿ ಇಲ್ಲದೆ…

View More ರೂ. 55 ಲಕ್ಷದ ಮದ್ಯ ವಶ

5 ಲಕ್ಷದ ಪಡಿತರ ಅಕ್ಕಿ ವಶ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ಧುಮ್ಮನಸೂರ ಹತ್ತಿರದ ತೋಟದ ಮನೆ ಮೇಲೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5 ಲಕ್ಷ ಮೌಲ್ಯದ ಪಡಿತರ ಅಕ್ಕಿ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿರುವುದು ತಡವಾಗಿ ಬೆಳಕಿಗೆ…

View More 5 ಲಕ್ಷದ ಪಡಿತರ ಅಕ್ಕಿ ವಶ

ಎನ್ಎಸ್ಎಸ್ನಿಂದ ಸೇವಾ ಮನೋಭಾವ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ಸಮುದಾಯದೊಂದಿಗೆ ಸೇರಲು ಮಕ್ಕಳಿಗೆ ಎನ್ಎಸ್ಎಸ್ ಶಿಬಿರಗಳು ಸೇವಾಭಾವನೆಯನ್ನು ಮೂಡಿಸಲು ಸಹಕಾರಿಯಾಗಿವೆ ಎಂದು ಪ್ರಾಚಾರ್ಯ ಡಾ. ಗೀರಿಶ ಕಠೋಳ್ಳಿ ಹೇಳಿದರು. ಪಟ್ಟಣದ ರಾಮಚಂದ್ರ ವೀರಪ್ಪ ಮಹಿಳಾ ಮಾಹಾವಿದ್ಯಾಲಯದಿಂದ ಬಸವತೀರ್ಥದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ…

View More ಎನ್ಎಸ್ಎಸ್ನಿಂದ ಸೇವಾ ಮನೋಭಾವ ಹೆಚ್ಚಳ