ಕೌಶಲ ಕಲಿತರೆ ಬದುಕು ಭದ್ರ

ದಾವಣಗೆರೆ: ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಹಾಗೂ ಹಣಕಾಸು ನಿರ್ವಹಣೆ ಬಹಳ ಮುಖ್ಯ ಎಂದು ಜಿ.ಎಂ.ಐ.ಟಿ. ಕಾಲೇಜು ಪ್ರಾಂಶುಪಾಲ ಡಾ.ವೈ.ವಿಜಯಕುಮಾರ ಹೇಳಿದರು. ನಗರದ ಜಿ.ಎಂ.ಐ.ಟಿ. ಕಾಲೇಜಿನ ಎಂ.ಬಿ.ಎ ವಿಭಾಗದಿಂದ ಅಂತಿಮ ವರ್ಷದ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಬೆಂಗಳೂರಿನ…

View More ಕೌಶಲ ಕಲಿತರೆ ಬದುಕು ಭದ್ರ

ಮಾನವನ ಸಕಲ ಸಮಸ್ಯೆಗೆ ಅಧ್ಯಾತ್ಮ ಪರಿಹಾರ

ಅರಟಾಳ: ಅಧ್ಯಾತ್ಮದ ದಾರಿಯು ಕಷ್ಟಕರವಾದರೂ ಸದ್ಗುರುವಿನ ಆಶೀರ್ವಾದ ಉಪದೇಶದಲ್ಲಿ ಮಹಾನ್ ಶಕ್ತಿಯಿದೆ. ಮಾನವನ ಸಕಲ ಸಮಸ್ಯೆಗೂ ಅಧ್ಯಾತ್ಮದಿಂದ ಪರಿಹಾರ ಕಂಡುಕೊಳ್ಳಬಹುದಾಗಿದ್ದು. ಇಂಚಗೇರಿಮಠವು ಭಾರತದ ಶ್ರೇಷ್ಠ ಮಠಗಳಲ್ಲಿ ಒಂದಾಗಿದೆ ಎಂದು ಇಂಚಗೇರಿಮಠದ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು…

View More ಮಾನವನ ಸಕಲ ಸಮಸ್ಯೆಗೆ ಅಧ್ಯಾತ್ಮ ಪರಿಹಾರ

VIDEO| ಪ್ರತಿಯೊಬ್ಬ ಮಾನವನು ನೋಡಿ ಮೆಚ್ಚಲೇಬೇಕಾದ ವಿಡಿಯೋ ಇದು; ಮಂಗನ ಪರಿಸರ ಕಾಳಜಿಗಿರಲಿ ಒಂದು ಸಲಾಂ!

ನವದೆಹಲಿ: ಇತ್ತೀಚೆಗೆ ಆನೆಯೊಂದು ನೆಲದ ಮೇಲೆ ಬಿದ್ದಿದ್ದ ಕಸವನ್ನು ಕಸದಬುಟ್ಟಿಗೆ ಹಾಕಿ ಪರಿಸರ ಕಾಳಜಿ ಮೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ತುಂಬಾ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಕೋತಿಯೊಂದು ನೀರಿನ ಪ್ರಾಮುಖ್ಯತೆಯನ್ನು…

View More VIDEO| ಪ್ರತಿಯೊಬ್ಬ ಮಾನವನು ನೋಡಿ ಮೆಚ್ಚಲೇಬೇಕಾದ ವಿಡಿಯೋ ಇದು; ಮಂಗನ ಪರಿಸರ ಕಾಳಜಿಗಿರಲಿ ಒಂದು ಸಲಾಂ!

ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ತರೀಕೆರೆ: ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದರಿಂದ ಸಕಾಲದಲ್ಲಿ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು. ಭಾನುವಾರ ಗಂಧದ ಗುಡಿ-2ರಲ್ಲಿ ಯಶಸ್ವಿ ಚಾರಿಟಬಲ್ ಟ್ರಸ್ಟ್…

View More ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ಜನಸಂಪನ್ಮೂಲ ಸಮರ್ಥ ಬಳಕೆಯಾಗಲಿ

ಹಿರಿಯೂರು: ಮಾನವ ಸಂಪನ್ಮೂಲ ಸಮರ್ಥವಾಗಿ ಬಳಕೆಯಾದರೆ ಪ್ರಗತಿ ಜತೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷ ಸಪ್ನಾ ಸತೀಶ್ ಹೇಳಿದರು. ಇನ್ನರ್‌ವ್ಹೀಲ್ ಕ್ಲಬ್‌ನಿಂದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ…

View More ಜನಸಂಪನ್ಮೂಲ ಸಮರ್ಥ ಬಳಕೆಯಾಗಲಿ

ಮಾನವನ ದುರಾಸೆಗೆ ಪ್ರಕೃತಿ ಸಂಪತ್ತು ನಾಶ

ಹೊಸದುರ್ಗ: ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಮಳೆ, ಬೆಳೆ ಕಡಿಮೆಯಾಗಿದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮದಾಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ…

View More ಮಾನವನ ದುರಾಸೆಗೆ ಪ್ರಕೃತಿ ಸಂಪತ್ತು ನಾಶ

ಚಳ್ಳಕೆರೆಯಲ್ಲಿ ಮಾನವ ಸರಪಳಿ

ಚಳ್ಳಕೆರೆ: ರೈತರಿಗೆ ಅನ್ಯಾಯವಾಗುವ ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನೆಹರೂ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ…

View More ಚಳ್ಳಕೆರೆಯಲ್ಲಿ ಮಾನವ ಸರಪಳಿ

ಪರಿಸರ ನಾಶದಿಂದ ಜೀವ ಸಂಕುಲ ವಿನಾಶ

ಮೊಳಕಾಲ್ಮೂರು: ಮಾನವನ ದುರಾಸೆಯಿಂದ ಪರಿಸರದ ಜತೆ ಪ್ರಾಣಿ-ಪಕ್ಷಿ ಸಂಕುಲವು ವಿನಾಶದ ಸುಳಿಗೆ ಸಿಲುಕಿವೆ ಎಂದು ಮುಖ್ಯಶಿಕ್ಷಕ ಡಿ.ವಿ.ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀನಿವಾಸನಾಯಕ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ…

View More ಪರಿಸರ ನಾಶದಿಂದ ಜೀವ ಸಂಕುಲ ವಿನಾಶ

ಭಗವಂತನ ಪ್ರೇರಣೆಯಿಂದ ಮಾನವನ ಸಾಧನೆ

ಅರಸೀಕೆರೆ: ಮಾನವನ ಸಾಧನೆಗಳ ಹಿಂದೆ ಭಗವಂತನ ಪ್ರೇರಣೆಯಿದೆ ಎಂದು ಆದಿಚುಂಚಗಿರಿ ಮಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು. ತಾಲೂಕಿನ ಆದಿಹಳ್ಳಿ ಗ್ರಾಮ ದೇವತೆ ಶ್ರೀ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಆಯೋಜಿಸಿದ್ದ…

View More ಭಗವಂತನ ಪ್ರೇರಣೆಯಿಂದ ಮಾನವನ ಸಾಧನೆ

ಗುಳಿಮಂಡಲ ಹಾವಿನ ಸಂರಕ್ಷಣೆಗೆ ಸಾಕ್ಷ್ಯಚಿತ್ರ

ಮಾನವರ ಆಕ್ರಮಣದಿಂದ ನಲುಗುತ್ತಿದೆ ಗುಳಿಮಂಡಲ ಸಂತತಿ  |ಅವಿನ್ ಶೆಟ್ಟಿ,ಉಡುಪಿ ಪಶ್ಚಿಮಘಟ್ಟದ ಅತ್ಯಂತ ಅಪರೂಪದ ವಿಶೇಷ ಜೀವಿ, ನೋಡಲು ಸುಂದರವಾಗಿ ಸದಾ ಕಂಗೊಳಿಸುವ ಹಾವು ಮಲಬಾರ್ ಗುಳಿಮಂಡಲ. ಮಾನವನ ಆಕ್ರಮಣಕ್ಕೆ ತುತ್ತಾಗಿರುವ ಈ ಹಾವಿನ ಸಂರಕ್ಷಣೆ…

View More ಗುಳಿಮಂಡಲ ಹಾವಿನ ಸಂರಕ್ಷಣೆಗೆ ಸಾಕ್ಷ್ಯಚಿತ್ರ