ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ; ಶೂಟೌಟ್​ಗೆ ಬಿಹಾರ ಮೂಲದ ಯುವಕ ಬಲಿ

ಹುಬ್ಬಳ್ಳಿ: ನಗರದಲ್ಲಿ ಕಳೆದ ವಾರದಲ್ಲಿ ಚೂರಿ ಇರಿತಕ್ಕೆ ಇಬ್ಬರು ಯುವಕರು ಬಲಿಯಾಗಿದ್ದರು. ಇದೀಗ ಮತ್ತೋರ್ವ ಯುವಕನ ಬರ್ಬರ ಹತ್ಯೆಯಾಗಿದೆ. ಹುಬ್ಬಳ್ಳಿಯ ಮಂಜುನಾಥ ನಗರ ಕ್ರಾಸ್​ ಬಳಿ ಯುವಕನೋರ್ವನನ್ನು ಶೂಟೌಟ್​ ಮಾಡಿ ಹತ್ಯೆ ಮಾಡಲಾಗಿದೆ. ಬಿಹಾರ…

View More ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ; ಶೂಟೌಟ್​ಗೆ ಬಿಹಾರ ಮೂಲದ ಯುವಕ ಬಲಿ

ಹೋಗಿ ಬಾ ಗಣನಾಯಕ…

ಹುಬ್ಬಳ್ಳಿ: ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರ, ಹೂ, ಹಣ್ಣು, ಕಾಯಿ ಸೇರಿ ವಿವಿಧ ವಸ್ತುಗಳಿಂದ ಅಲಂಕೃತ ವಾಹನ ಹಾಗೂ ಮಂಟಪ, ಛತ್ರಿ, ಚಾಮರಗಳು, ಅದರ ಮಧ್ಯೆ ವಿರಾಜಮಾನನಾದ ಸಂಕಷ್ಟಹರ ಶ್ರೀಗಣೇಶನನ್ನು ನೋಡುವುದೇ ಕಣ್ಣಿಗೆ ಆನಂದ.…

View More ಹೋಗಿ ಬಾ ಗಣನಾಯಕ…

ರಾಧಾಕೃಷ್ಣಗಲ್ಲಿ, ಹಿರೇಪೇಟೆ ಗಣೇಶ ಪ್ರಥಮ

ಹುಬ್ಬಳ್ಳಿ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಆಯೋಜಿಸಿದ್ದ ಅಷ್ಟ ವಿನಾಯಕ ಸ್ಪರ್ಧೆ-2019ರ ಉತ್ತಮ ವಿಗ್ರಹ ವಿಭಾಗದಲ್ಲಿ ನಗರದ ರಾಧಾಕೃಷ್ಣಗಲ್ಲಿ (ದುರ್ಗದಬೈಲ್)ಯ ಗಜಾನನ ಯುವಕ ಮಂಡಳ ಹಾಗೂ ಉತ್ತಮ ಅಲಂಕಾರ ವಿಭಾಗದಲ್ಲಿ…

View More ರಾಧಾಕೃಷ್ಣಗಲ್ಲಿ, ಹಿರೇಪೇಟೆ ಗಣೇಶ ಪ್ರಥಮ

ಎಂ.ಕೆ.ಹುಬ್ಬಳ್ಳಿ: ಸ್ವಜಾತಿಯವರಿಂದಲೇ ಬಹಿಷ್ಕಾರ ಆರೋಪ

ಎಂ.ಕೆ.ಹುಬ್ಬಳ್ಳಿ: ದಲಿತ ಸಮುದಾಯದ ಕುಟುಂಬಕ್ಕೆ ಸ್ವಜಾತಿಯ ಜನರೇ ಬಹಿಷ್ಕಾರ ಹಾಕಿದ ಆರೋಪವೊಂದು ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಕೇಳಿಬಂದಿದೆ. ಆ.26ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಹಿಷ್ಕಾರಕ್ಕೆ ಒಳಗಾಗಿದ್ದಾರೆನ್ನಲಾದ ಕಾಶವ್ವ ಹಿಂಡಲಗಿ…

View More ಎಂ.ಕೆ.ಹುಬ್ಬಳ್ಳಿ: ಸ್ವಜಾತಿಯವರಿಂದಲೇ ಬಹಿಷ್ಕಾರ ಆರೋಪ

ತಿಂದ ತಿಂಡಿಗೆ ಬಿಲ್​ ಕೊಡದ ಪೇದೆ ವಿರುದ್ಧ ಗೂಂಡಾ ವರ್ತನೆ ಆರೋಪ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಪೊಲೀಸಪ್ಪನ ಹೈಡ್ರಾಮ!

ಹುಬ್ಬಳ್ಳಿ: ತಿಂದ ತಿಂಡಿಗೆ ಬಿಲ್​ ಕೊಡದೇ ಪೊಲೀಸ್​​ ಪೇದೆಯೊಬ್ಬ ಗೂಂಡಾ ವರ್ತನೆ ತೋರಿದ ಆರೋಪ ಕೇಳಿಬಂದಿದ್ದು, ಪೇದೆಯ ವರ್ತನೆಗೆ ಬೇಸತ್ತು ಹೋಟೆಲ್​ ಸಿಬ್ಬಂದಿ ಠಾಣೆಯ ಮೆಟ್ಟಿಲೇರಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೌಲಾಲಿ ಬೀಭಕ್ಕನವರ ಎಂಬ…

View More ತಿಂದ ತಿಂಡಿಗೆ ಬಿಲ್​ ಕೊಡದ ಪೇದೆ ವಿರುದ್ಧ ಗೂಂಡಾ ವರ್ತನೆ ಆರೋಪ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಪೊಲೀಸಪ್ಪನ ಹೈಡ್ರಾಮ!

ಐಶ್ವರ್ಯ, ಪದವಿಗಳು ನಿಜವಾದ ಸಂಪತ್ತಲ್ಲ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಣ, ಐಶ್ವರ್ಯ, ಪದವಿಗಳೆಲ್ಲ ಸಂಪತ್ತಲ್ಲ. ಜ್ಞಾನವೇ ನಿಜವಾದ ಸಂಪತ್ತು. ಇಂಥ ಸಂಪತ್ತನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬೇಕು ಎಂದು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು. ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯ…

View More ಐಶ್ವರ್ಯ, ಪದವಿಗಳು ನಿಜವಾದ ಸಂಪತ್ತಲ್ಲ

ಬಾಡಿಗೆ ನೀಡದೆ ನಳಂದ ಕಾಲೇಜ್ ಸ್ಥಳಾಂತರಕ್ಕೆ ಯತ್ನ; ಮಾಲೀಕರಿಂದ ತಡೆ, ವಾಗ್ವಾದ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್​ನ ನಳಂದ ಪ.ಪೂ. ಕಾಲೇಜ್​ನವರು ಕಟ್ಟಡದ ಬಾಡಿಗೆ ಬಾಕಿ ಇರಿಸಿಕೊಂಡು, ಶನಿವಾರ ರಾತ್ರಿ ವೇಳೆ ಸಾಮಗ್ರಿ ಸ್ಥಳಾಂತರಕ್ಕೆ ಯತ್ನಿಸಿದಾಗ ಮಾಲೀಕರ ಕಡೆಯವರು ದಿಢೀರ್ ಧಾವಿಸಿ ತಡೆ…

View More ಬಾಡಿಗೆ ನೀಡದೆ ನಳಂದ ಕಾಲೇಜ್ ಸ್ಥಳಾಂತರಕ್ಕೆ ಯತ್ನ; ಮಾಲೀಕರಿಂದ ತಡೆ, ವಾಗ್ವಾದ

ಶ್ರೀ ನಮನಸಾಗರ ಮಹಾರಾಜರಿಂದ ನಿಯಮ ಸಲ್ಲೇಖನ ವ್ರತ ಧಾರಣ

ವಿಜಯಪುರ: ನಗರದ ಭೂತನಾಳದಲ್ಲಿರುವ ಆಚಾರ್ಯ ಶ್ರೀ ಶಾಂತಿ ಸಾಗರ ದಿಗಂಬರ ಜೈನ ತ್ಯಾಗಿ ಆಶ್ರಮದಲ್ಲಿ ಶಾಂತಮೂರ್ತಿ ಶ್ರೀ 108 ನಮನ ಸಾಗರ ಮಹಾರಾಜರು 12 ವರ್ಷದ ನಿಯಮ ಸಲ್ಲೇಖನ ವ್ರತ ಧಾರಣ ಮಾಡಿದ್ದಾರೆ ಎಂದು…

View More ಶ್ರೀ ನಮನಸಾಗರ ಮಹಾರಾಜರಿಂದ ನಿಯಮ ಸಲ್ಲೇಖನ ವ್ರತ ಧಾರಣ

ಅನಾಥ ಯುವತಿಯರನ್ನು ವರಿಸಿದ ಅಂಕೋಲದ ಯುವಕರು; ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟ ಮಾತೃಛಾಯಾ ಟ್ರಸ್ಟ್!

ಹುಬ್ಬಳ್ಳಿ: ಕನಸನ್ನು ಹೊತ್ತಿರುವ ಅನಾಥರ ಬಾಳಲ್ಲಿ ಬೆಳಗುವ ದೀಪದಂತೆ ಅವರ ಜೀವನ ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್​ನಿಂದ ಕಳೆದ 25 ವರ್ಷಗಳಿಂದ ಆರಂಭಿಸಿರುವ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಬೆಳೆದ ಇಬ್ಬರು…

View More ಅನಾಥ ಯುವತಿಯರನ್ನು ವರಿಸಿದ ಅಂಕೋಲದ ಯುವಕರು; ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟ ಮಾತೃಛಾಯಾ ಟ್ರಸ್ಟ್!

ಗ್ರಂಥಾಲಯಕ್ಕೆ ಎಲ್ಲಿದೆ ದಾರಿ?

ವಿಜಯವಾಣಿ ವಿಶೇಷ ಹುಬ್ಬಳ್ಳಿ: ನೀವೇನಾದರೂ ಬೆಂಡಿಗೇರಿ ಸಾರ್ವಜನಿಕ ಗ್ರಂಥಾಲಯಕ್ಕೆ ಹೊರಟರೆ ತಂತಿ ಬೇಲಿ, ಕುರ್ಚಿ, ಟೇಬಲ್​ಗಳು ಅಡ್ಡಿಯಾಗಿ ನಿಲ್ಲುತ್ತವೆ. ಅಪ್ಪಿ ತಪ್ಪಿ ಒಂದೆರಡು ಹೆಜ್ಜೆ ಮುಂದೆ ಇಟ್ಟರೆ, ಸೆಗಣಿ ಮೆತ್ತಿಕೊಳ್ಳುವುದು ಪಕ್ಕಾ… ಹೌದು, ಇದು…

View More ಗ್ರಂಥಾಲಯಕ್ಕೆ ಎಲ್ಲಿದೆ ದಾರಿ?