ಬೇಂದ್ರೆ ಬಸ್ ಸಂಚಾರ ಯಥಾಸ್ಥಿತಿಗೆ ಸೂಚನೆ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್​ಗಳ ಓಡಾಟ ಮತ್ತೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ (ಕೆಎಸ್​ಟಿಎಟಿ) ಸೋಮವಾರ, ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿರುವುದರಿಂದ…

View More ಬೇಂದ್ರೆ ಬಸ್ ಸಂಚಾರ ಯಥಾಸ್ಥಿತಿಗೆ ಸೂಚನೆ

ತೀರ್ಪು ಕಾಯ್ದಿರಿಸಿದ ಜಿಲ್ಲಾಧಿಕಾರಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ವಾಹನಗಳ ತಾತ್ಕಾಲಿಕ ರಹದಾರಿ ನವೀಕರಣಕ್ಕೆ ಸಂಬಂಧಿಸಿ ಸೋಮವಾರ ವಾದ-ಪ್ರತಿವಾದ ಆಲಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ತೀರ್ಪು ಕಾಯ್ದಿರಿಸಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ…

View More ತೀರ್ಪು ಕಾಯ್ದಿರಿಸಿದ ಜಿಲ್ಲಾಧಿಕಾರಿ

ಪಾಲಿಕೆ ನಿಷ್ಕಾಳಜಿಗೆ ಕಾರ್ವಿುಕರು ಹೈರಾಣ

ಹುಬ್ಬಳ್ಳಿ: ಹೊರ ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ವೇತನ ವ್ಯವಸ್ಥೆಗೆ ಸೇರಿಸಿಕೊಳ್ಳಲು 2009ರ ಪಿಎಫ್ ಖಾತೆಯೇ ಜ್ಯೇಷ್ಠತೆಯ ಮಾನದಂಡವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಹೇಳಿದೆ. ಪಾಲಿಕೆಯ ಹೊರ ಗುತ್ತಿಗೆ ಪೌರ ಕಾರ್ವಿುಕನಾಗಿದ್ದ ಕಲ್ಲಪ್ಪ…

View More ಪಾಲಿಕೆ ನಿಷ್ಕಾಳಜಿಗೆ ಕಾರ್ವಿುಕರು ಹೈರಾಣ

ಕಟ್ಟಡ ನಿರ್ಮಾಣದಲ್ಲಿ ಸುರಕ್ಷತೆ-ಸಂವಾದ

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡದಲ್ಲಿ ನಿರ್ಮಾಣ ಉದ್ಯಮ ಇನ್ನಷ್ಟು ಜನಪರ ಹಾಗೂ ವಿಶ್ವಾಸಪಾತ್ರವಾಗುವಂತೆ ಕಾರ್ಯನಿರ್ವಹಿಸುವ ಕುರಿತು ಮಂಗಳವಾರ ನಗರದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಿತು. ಕನ್ನಡದ ನಂ. 1 ದಿನ ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸುದ್ದಿವಾಹಿನಿ ಕ್ರೆಡೈ…

View More ಕಟ್ಟಡ ನಿರ್ಮಾಣದಲ್ಲಿ ಸುರಕ್ಷತೆ-ಸಂವಾದ

ನಗರ ಸಾರಿಗೆಗೆ ಗಮನ ಹರಿಸಲಿ

ಹುಬ್ಬಳ್ಳಿ: ದೇಶದಾದ್ಯಂತ ಮೆಟ್ರೊ ಸಾರಿಗೆ ಅಭಿವೃದ್ಧಿಗಷ್ಟೇ ಹಣ ಸುರಿಯದೇ ರಸ್ತೆ ಸಾರಿಗೆ ಅಭಿವೃದ್ಧಿಯತ್ತಲೂ ಸರ್ಕಾರ ಗಮನ ಹರಿಸಬೇಕು ಎಂದು ವಿಶ್ವಬ್ಯಾಂಕ್​ನ ಹಿರಿಯ ಅಧಿಕಾರಿ ನೂಪುರ ಗುಪ್ತಾ ಹೇಳಿದರು. ಹು-ಧಾ ಬಿಆರ್​ಟಿಎಸ್ ವತಿಯಿಂದ ನಗರದ ಖಾಸಗಿ…

View More ನಗರ ಸಾರಿಗೆಗೆ ಗಮನ ಹರಿಸಲಿ

ಫ್ಲೈಓವರ್​ನಲ್ಲೇ ನಿಧಾನ ಸಂಚಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಮೊದಲಿಗೆ ಫ್ಲೈಓವರ್ ನಿರ್ಮಾಣ ಮಾಡಿದ ಕೀರ್ತಿ ಬಿಆರ್​ಟಿಎಸ್ ಕಂಪನಿಗೆ ಸಲ್ಲುತ್ತದೆ. ಆದರೆ ಫ್ಲೈ ಓವರ್ ರಸ್ತೆಯನ್ನು ಚೆನ್ನಾಗಿ ಮಾಡಿಲ್ಲ ಎಂಬ ಅಪಕೀರ್ತಿಯೂ ಬಿಆರ್​ಟಿಎಸ್ ಕಂಪನಿಗೇ ಸಲ್ಲುತ್ತದೆ! ಹುಬ್ಬಳ್ಳಿಯ ಉಣಕಲ್ಲ ಕ್ರಾಸ್ ಬಳಿ…

View More ಫ್ಲೈಓವರ್​ನಲ್ಲೇ ನಿಧಾನ ಸಂಚಾರ

ಕೇಂದ್ರದ ವಿರುದ್ಧ ದಂಗೆ ಎದ್ದಾರು

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ನಾಲ್ಕೂವರೆ ವರ್ಷಗಳ ಅವಧಿ ನಿರಾಸದಾಯಕವಾಗಿದ್ದು, ಬಿಜೆಪಿ ವಿರುದ್ಧ ಜನರೇ ದಂಗೆ ಏಳುವ ಕೆಲಸ ಆಗಿಯೇ ತೀರುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ…

View More ಕೇಂದ್ರದ ವಿರುದ್ಧ ದಂಗೆ ಎದ್ದಾರು

ಜಲ ವ್ಯಾಜ್ಯ ಹಿನ್ನಡೆಗೆ ನ್ಯಾಯಾಂಗ ನಿಂದನೆ ಆರೋಪವೇ?

| ಕೆ.ರಾಘವ ಶರ್ಮ ನವದೆಹಲಿ: ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನಿಂದ ತೀವ್ರ ಹಿನ್ನಡೆ ಅನುಭವಿಸಿರುವ ಗೋವಾ, ನ್ಯಾಯಾಂಗ ನಿಂದನೆಯ ಅಸ್ತ್ರ ಬಳಸಿ ಕರ್ನಾಟಕವನ್ನು ಮತ್ತೊಮ್ಮೆ ಜಲವ್ಯಾಜ್ಯದ ಬಿಕ್ಕಟ್ಟಿನಲ್ಲಿ ಸಿಲುಕಿಸಲು ಯತ್ನಿಸಿದೆ. ಕಳಸಾ- ಬಂಡೂರಿ ಯೋಜನೆ ಮೂಲಕ…

View More ಜಲ ವ್ಯಾಜ್ಯ ಹಿನ್ನಡೆಗೆ ನ್ಯಾಯಾಂಗ ನಿಂದನೆ ಆರೋಪವೇ?

ಮಹಾ ಕೊಡುಗೆಗೆ ಬೇಕು ಬದ್ಧತೆ

ಹುಬ್ಬಳ್ಳಿ: ಮಹದಾಯಿ ಮಹಾಯಜ್ಞಕ್ಕೆ ಒಂದು ಹಂತದ ಫಲವೇನೋ ಸಿಕ್ಕಂತಾಗಿದೆ. ಆದರೆ ಅದನ್ನು ಅನುಭವಿಸುವ ಅವಕಾಶ ಯಾವಾಗ ಸಿಗುತ್ತದೆ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯತೆ ಹಾಗೂ ಬದ್ಧತೆಯನ್ನು ಅವಲಂಬಿಸಿದೆ. ಮಂಗಳವಾರ ಪ್ರಕಟವಾದ…

View More ಮಹಾ ಕೊಡುಗೆಗೆ ಬೇಕು ಬದ್ಧತೆ

ಸ್ವಾತಂತ್ರ್ಯದಿನಕ್ಕೆ ಮಹಾ ಸಿಹಿ

| ಕೆ. ರಾಘವ ಶರ್ಮ ನವದೆಹಲಿ: ರಾಜ್ಯದಲ್ಲಿ ದಶಕಗಳಿಂದ ಮಾರ್ದನಿಸುತ್ತಿದ್ದ ಉತ್ತರ ಕರ್ನಾಟಕದ ಮಹದಾಯಿ ಹೋರಾಟಕ್ಕೆ ಕೊನೆಗೂ ತಕ್ಕಮಟ್ಟಿನ ಸ್ಪಂದನೆ ಸಿಕ್ಕಿದೆ. ಮಹದಾಯಿ ಮತ್ತು ಮಲಪ್ರಭಾ ಕಣಿವೆ ಜನರ ವೇದನೆ ತಣಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವದ…

View More ಸ್ವಾತಂತ್ರ್ಯದಿನಕ್ಕೆ ಮಹಾ ಸಿಹಿ