ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ ಶೀಘ್ರ ಸರಿಪಡಿಸಿ

ಹುಬ್ಬಳ್ಳಿ: ನೆರೆ ಹಾವಳಿಯಿಂದ ರಸ್ತೆ, ಸೇತುವೆ ಹಾಗೂ ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿದ್ದು, ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳುವಂತೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ…

View More ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ ಶೀಘ್ರ ಸರಿಪಡಿಸಿ

ಹುಬ್ಬಳ್ಳಿಯಲ್ಲಿ ಭಾರಿ ಮಳೆ; ಐದು ರೈಲುಗಳ ಸಂಚಾರ ಸ್ಥಗಿತ, ರಾಯಚೂರಿನಲ್ಲಿ ಪ್ರವಾಹ ಭೀತಿ

ಹುಬ್ಬಳ್ಳಿ: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಐದು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಲೋಂಡಾ ಹಾಗೂ ತಿನೆ ಗಾಟ್ ನಡುವೆ ರೈಲು ಹಳಿ ಕೊಚ್ಚಿ ಹೋಗಿದ್ದರಿಂದಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಾಟ್ನಾ ವಾಸ್ಕೋಡಿಗಾಮ್(12742) ರೈಲನ್ನು ಬೆಳಗಾವಿ…

View More ಹುಬ್ಬಳ್ಳಿಯಲ್ಲಿ ಭಾರಿ ಮಳೆ; ಐದು ರೈಲುಗಳ ಸಂಚಾರ ಸ್ಥಗಿತ, ರಾಯಚೂರಿನಲ್ಲಿ ಪ್ರವಾಹ ಭೀತಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಇತ್ತೀಚೆಗೆ ಮತಿಭ್ರಮಣೆ ಆಗುತ್ತಿದೆ: ಶಾಸಕ ಶ್ರೀರಾಮುಲು ಟೀಕೆ

ಹುಬ್ಬಳ್ಳಿ: ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆ ಆಗುತ್ತಿದೆ. ಒಂದು ಸಲ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಇನ್ನೊಮ್ಮೆ ಎಚ್​.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಸಿಎಂ ಎನ್ನುತ್ತಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಟೀಕಿಸಿದ್ದಾರೆ.…

View More ಮಾಜಿ ಸಿಎಂ ಸಿದ್ದರಾಮಯ್ಯಗೆ ಇತ್ತೀಚೆಗೆ ಮತಿಭ್ರಮಣೆ ಆಗುತ್ತಿದೆ: ಶಾಸಕ ಶ್ರೀರಾಮುಲು ಟೀಕೆ

ಒಳ್ಳೇದಾಗೋದಾದ್ರೆ ರೆಡಿ ಎಂದ ಡಿಕೆಶಿ

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟು ಚರ್ಚೆಗೆ ಗ್ರಾಸವಾಗುವುದು ಮುಂದುವರಿದಿದ್ದು, ಶನಿವಾರದ ಸರಣಿಯನ್ನು ಬಿಜೆಪಿ ಮುಖಂಡ ರೇಣುಕಾಚಾರ್ಯ ಮುಂದುವರಿಸಿದರು. ಕಳಸ ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮಾರಿ…

View More ಒಳ್ಳೇದಾಗೋದಾದ್ರೆ ರೆಡಿ ಎಂದ ಡಿಕೆಶಿ

ಸಿಎಂ ವಿರುದ್ಧ ರೈತರ ಪ್ರತಿಭಟನೆ

ಹುಬ್ಬಳ್ಳಿ: ರೈತ ಮಹಿಳೆ ವಿರುದ್ಧ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ ಖಂಡಿಸಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವುದು ಸೇರಿ ಉತ್ತರ ಕರ್ನಾಟಕ ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ…

View More ಸಿಎಂ ವಿರುದ್ಧ ರೈತರ ಪ್ರತಿಭಟನೆ

ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿ ಲಿಂಗೈಕ್ಯ

ಶಿಗ್ಗಾಂವಿ: ತಾಲೂಕಿನ ಗಂಗೀಬಾವಿ ಸುಕ್ಷೇತ್ರದ ಬೃಹನ್ಮಠಾಧೀಶ ರಾಜಗುರು ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು (88) ಉಸಿರಾಟ ತೊಂದರೆಯಿಂದ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಲಿಂಗೈಕ್ಯರಾದರು. ಇವರು ಗಂಗೀಬಾವಿ ಶ್ರೀ ಮಠದ ಸಂಸ್ಥಾಪಕರಾಗಿ, 1965ರಲ್ಲಿ ಶಿವಾಚಾರ್ಯರಾಗಿ…

View More ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿ ಲಿಂಗೈಕ್ಯ