ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಶಿವಾಜಿಚೌಕದ ತೃಪ್ತಿ ಹೋಟೆಲ್​ನ ಗೋಡೆ ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು, ಊಟಕ್ಕೆ ಕುಳಿತ 6 ಜನ ಗಾಯಗೊಂಡಿದ್ದಾರೆ. ಈ ಹೋಟೆಲ್ ಕಟ್ಟಡ ಶಿಥಿಲ ಗೊಂಡಿತ್ತು. ತೃಪ್ತಿ ಹೋಟೆಲ್​ಗೆ ತಾಗಿಯೇ…

View More ಕುಸಿದು ಬಿದ್ದ ಹೋಟೆಲ್ ಗೋಡೆ, ಆರು ಜನರಿಗೆ ಗಾಯ

ದಲಾಯಿ ಲಾಮ ಮಂಗಳೂರಿಗೆ ಆಗಮನ

ಮಂಗಳೂರು: ಅತ್ಯುನ್ನತ ಝಡ್ ಪ್ಲಸ್ ಭದ್ರತೆ ಹೊಂದಿರುವ ಟಿಬೆಟಿಯನ್ನರ ಪರಮೋಚ್ಛ ಗುರು ದಲಾಯಿ ಲಾಮ ಗುರುವಾರ ಮಂಗಳೂರಿಗೆ ಆಗಮಿಸಿದ್ದಾರೆ. ಪ್ರಥಮ ಭೇಟಿ ನೀಡಿದ ಅವರನ್ನು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪವಿಭಾಗಾಧಿಕಾರಿ ರವಿಚಂದ್ರ…

View More ದಲಾಯಿ ಲಾಮ ಮಂಗಳೂರಿಗೆ ಆಗಮನ

VIDEO| ಹೋಟೆಲ್​ ಕಾರಿಡಾರ್​ನಲ್ಲೇ ಪ್ರಾಕ್ಟೀಸ್​ ಮಾಡಿದ ರಿಷಭ್​ ಪಂತ್​, ಕುಲದೀಪ್​ ಯಾದವ್​

ಪೋರ್ಟ್​ ಆಫ್​ಸ್ಪೇನ್ (ಟ್ರಿನಿಡಾಡ್): ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾದ ಯುವ ಆಟಗಾರರ ರಿಷಭ್​ ಪಂತ್​ ಮತ್ತು ಕುಲದೀಪ್​ ಯಾದವ್​ ವಿಂಡೀಸ್​ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಠಿಣ…

View More VIDEO| ಹೋಟೆಲ್​ ಕಾರಿಡಾರ್​ನಲ್ಲೇ ಪ್ರಾಕ್ಟೀಸ್​ ಮಾಡಿದ ರಿಷಭ್​ ಪಂತ್​, ಕುಲದೀಪ್​ ಯಾದವ್​

ಅನುಚಿತ ವರ್ತನೆ ಆರೋಪದಿಂದ ಸಲಿಂಗಿ ದಂಪತಿಯನ್ನು ತಡರಾತ್ರಿ ಹೊರದಬ್ಬಿದ ಹೋಟೆಲ್‌ ಸಿಬ್ಬಂದಿ, ಮುಂದೇನಾಯ್ತು?

ಚೆನ್ನೈ: ಚೆನ್ನೈ ಹೋಟೆಲ್‌ವೊಂದರಲ್ಲಿ ತಮ್ಮನ್ನು ಹೋಮೋಫೋಬಿಕ್‌ (ಸಲಿಂಗಕಾಮಿ ಜನರನ್ನು ಇಷ್ಟಪಡದಿರುವುದು/ಪೂರ್ವಾಗ್ರಹ ಪೀಡಿತರಾಗಿರುವುದು)ಗೆ ಸಿಲುಕಿಸಿ ಆವರಣದಿಂದ ಶನಿವಾರ ತಡರಾತ್ರಿ ಹೊರಹೋಗುವಂತೆ ಒತ್ತಾಯಿಸಲಾಯಿತು ಎಂದು 20ರ ಹರೆಯದ ಸಲಿಂಗಿ ಯುವತಿಯರು ಆರೋಪಿಸಿದ್ದಾರೆ. ಯುವತಿಯರ ಈ ಆರೋಪವನ್ನು ನಿರಾಕರಿಸಿರುವ…

View More ಅನುಚಿತ ವರ್ತನೆ ಆರೋಪದಿಂದ ಸಲಿಂಗಿ ದಂಪತಿಯನ್ನು ತಡರಾತ್ರಿ ಹೊರದಬ್ಬಿದ ಹೋಟೆಲ್‌ ಸಿಬ್ಬಂದಿ, ಮುಂದೇನಾಯ್ತು?

ಬ್ರಹ್ಮಾವರದಲ್ಲಿ ಬೇಕಿದೆ ಸರ್ವೀಸ್ ರಸ್ತೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಬ್ರಹಾವರದ ಹೃದಯಭಾಗ ಎನಿಸಿದ ರಾಷ್ಟ್ರೀಯ ಹೆದ್ದಾರಿ 66ರ ಎಸ್.ಎಂ.ಎಸ್ ಕಾಲೇಜು ಪೂರ್ವಭಾಗದಲ್ಲಿ ಸಮರ್ಪಕ ಸರ್ವೀಸ್ ರಸ್ತೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ವಾಣಿಜ್ಯ ಕೇಂದ್ರ ಆಶ್ರಯ ಹೋಟೇಲ್, ಮಧುವನ ಟವರ್ಸ್‌ನಲ್ಲಿರುವ…

View More ಬ್ರಹ್ಮಾವರದಲ್ಲಿ ಬೇಕಿದೆ ಸರ್ವೀಸ್ ರಸ್ತೆ

ನಾಲ್ವರು ಸುಲಿಗೆಕೋರರ ಬಂಧನ

ಚಿತ್ರದುರ್ಗ: ನಗರದ ಹೊರವಲಯ ಉಪಾಧ್ಯಾಯ ಹೋಟೆಲ್ ಬಳಿ ನಿಂತಿದ್ದ ಲಾರಿಯ ಚಾಲಕನ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದ ನಾಲ್ವರು ಸುಲಿಗೆಕೋರರನ್ನು ಬಡಾವಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.…

View More ನಾಲ್ವರು ಸುಲಿಗೆಕೋರರ ಬಂಧನ

ಬೀದಿನಾಯಿಗಳ ಸ್ಥಳಾಂತರ ಮಾಂಸಕ್ಕಾಗಿ ಸಾಗಾಟ ವದಂತಿ

ಭಟ್ಕಳ: ಇತ್ತೀಚಿಗೆ ಮುಂಡಳ್ಳಿಯಲ್ಲಿ ನಡೆದ ನಾಯಿ ದಾಳಿ ಪ್ರಕರಣ ವಿಭಿನ್ನ ರೂಪ ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಂಸ ಮಾಡಲು ನಾಯಿಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋ ಒಂದನ್ನು ಜನರು ಹಿಡಿದು ಆರೋಪಿ ಸಹಿತ ಪೋಲಿಸರ…

View More ಬೀದಿನಾಯಿಗಳ ಸ್ಥಳಾಂತರ ಮಾಂಸಕ್ಕಾಗಿ ಸಾಗಾಟ ವದಂತಿ

ಗ್ರಾಮ, ಹೋಟೆಲ್ ವಾಸ್ತವ್ಯ ಕೈಬಿಡಿ – ಸಿಎಂ ಕುಮಾರಸ್ವಾಮಿಯನ್ನು ಕುಟುಕಿದ ಸುರಪುರ ಶಾಸಕ ರಾಜೂಗೌಡ

ಲಿಂಗಸುಗೂರು: ಮೈತ್ರಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಸಿಎಂ ಗ್ರಾಮ ಹಾಗೂ ಹೋಟೆಲ್ ವಾಸ್ತವ್ಯ ಕೈಬಿಟ್ಟು ವಿಧಾನಸೌಧದಲ್ಲಿ ಕುಳಿತು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಸುರಪುರ ಶಾಸಕ ರಾಜೂಗೌಡ ಎಂದು ಹೇಳಿದರು. ಪಟ್ಟಣದ…

View More ಗ್ರಾಮ, ಹೋಟೆಲ್ ವಾಸ್ತವ್ಯ ಕೈಬಿಡಿ – ಸಿಎಂ ಕುಮಾರಸ್ವಾಮಿಯನ್ನು ಕುಟುಕಿದ ಸುರಪುರ ಶಾಸಕ ರಾಜೂಗೌಡ

ಮೀನು ದರ ದುಬಾರಿ

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯಲ್ಲಿ ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ಅಂತ್ಯಗೊಂಡಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಯಾಂತ್ರೀಕೃತ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆ ಇಲ್ಲದೆ, ಮಾರುಕಟ್ಟೆಗೆ ಬರುವ ಮೀನಿನ ಪ್ರಮಾಣ ಕಡಿಮೆಯಾದ…

View More ಮೀನು ದರ ದುಬಾರಿ

ಸಹಕಾರಿ ಅಭಿವೃದ್ಧಿಗೆ ಸಿಬ್ಬಂದಿ ಸೇವೆ ಮುಖ್ಯ

ವಿಜಯಪುರ: ಉಪನಿಧಿ ಕಾಯ್ದೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಸಹಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಸಿದ್ರಾಮಪ್ಪ ಉಪ್ಪಿನ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ…

View More ಸಹಕಾರಿ ಅಭಿವೃದ್ಧಿಗೆ ಸಿಬ್ಬಂದಿ ಸೇವೆ ಮುಖ್ಯ