ಎರಡು ದವಾಖಾನೆಗಳು ಬಂದ್

ಹಳಿಯಾಳ: ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಮುಂದಾಗಿರುವ ತಾಲೂಕಾಡಳಿತ ಸೋಮವಾರ ಪಟ್ಟಣದಲ್ಲಿ ದಿಢೀರ್ ದಾಳಿ ನಡೆಸಿ ಎರಡು ಅನಧಿಕೃತ ಆಸ್ಪತ್ರೆಗಳನ್ನು ಮುಚ್ಚಿಸಿದೆ. ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ…

View More ಎರಡು ದವಾಖಾನೆಗಳು ಬಂದ್

ಇಂದು ಖಾಸಗಿ ವೈದ್ಯರ ಮುಷ್ಕರ

ಮಂಗಳೂರು/ಉಡುಪಿ:  ಪಶ್ಚಿಮ ಬಂಗಾಲದಲ್ಲಿ ಕರ್ತವ್ಯನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಬೆಳಗ್ಗೆ 6 ರಿಂದ ಜೂನ್ 18ರ ಬೆಳಗ್ಗೆ…

View More ಇಂದು ಖಾಸಗಿ ವೈದ್ಯರ ಮುಷ್ಕರ

ಮಿದುಳಿನ ಉರಿಯೂತದಿಂದ 14 ಜನ ಮಕ್ಕಳು ಸಾವು, 12 ಜನರ ಸ್ಥಿತಿ ಗಂಭೀರ

ಮುಜಾಫರ್‌ಪುರ: ತೀವ್ರವಾದ ಮಿದುಳಿನ ಉರಿಯೂತ(ಅಕ್ಯುಟ್‌ ಎನ್ಸೆಫಾಲಿಟಿಸ್ ಸಿಂಡ್ರೋಮ್(AES))ದಿಂದಾಗಿ 14 ಮಕ್ಕಳು ಮೃತಪಟ್ಟಿರುವ ಘಟನೆ ಬಿಹಾರದ ಮುಜಾಫರ್‌ಪುರ ನಡೆದಿದ್ದು, ತೀವ್ರ ಜ್ವರ ಮತ್ತು ಇತರೆ ಸೋಂಕಿನ ಲಕ್ಷಣಗಳಿಂದಾಗಿ ಡಜನ್‌ಗೂ ಅಧಿಕ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾವು…

View More ಮಿದುಳಿನ ಉರಿಯೂತದಿಂದ 14 ಜನ ಮಕ್ಕಳು ಸಾವು, 12 ಜನರ ಸ್ಥಿತಿ ಗಂಭೀರ

ದ.ಕ, ಉಡುಪಿ ಜಿಲ್ಲೆಗಳಲ್ಲಿ ನಿಫಾ ಮುನ್ನೆಚ್ಚರಿಕೆ

ಮಂಗಳೂರು/ಉಡುಪಿ:  ಕೇರಳದಲ್ಲಿ ಮತ್ತೆ ನಿಫಾ ರೋಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ರೋಗಿಗಳಲ್ಲಿ ನಿಫಾ ಲಕ್ಷಣ ಕಂಡುಬಂದರೆ ಆರೋಗ್ಯ ಇಲಾಖೆಗೆ ತಿಳಿಸಬೇಕು…

View More ದ.ಕ, ಉಡುಪಿ ಜಿಲ್ಲೆಗಳಲ್ಲಿ ನಿಫಾ ಮುನ್ನೆಚ್ಚರಿಕೆ

ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಕಾಪಾಡಿ

ತೇರದಾಳ: ಆಸ್ಪತ್ರೆ ವಿಶಾಲ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಸ್ವಚ್ಛತೆ ಕಾಯ್ದುಕೊಂಡಿಲ್ಲ. ಬೆಡ್‌ಸೀಟ್‌ಗಳನ್ನು ಮೂಲೆಯಲ್ಲಿಡದೆ ಬೆಡ್‌ಗಳಿಗೆ ಬಳಸಿಕೊಳ್ಳಬೇಕು. ರೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದು ವೈದ್ಯಾಧಿಕಾರಿಗೆ ರಬಕವಿ/ಬನಹಟ್ಟಿ ತಹಸೀಲ್ದಾರ್ ಜಿ. ರಾಘವೇಂದ್ರ ತಾಕೀತು ಮಾಡಿದರು. ಪಟ್ಟಣದ…

View More ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಕಾಪಾಡಿ

ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯಲ್ಲಿ ಬದಲಾಗುತ್ತಿರುವ ಹವಾಮಾನ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳನ್ನು ಆಮಂತ್ರಿಸುತ್ತಿದೆ. ಪ್ರಸ್ತುತ ಹೆಚ್ಚಾಗಿ ಗಂಟಲು ನೋವು, ಶೀತ, ಕಫ, ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಬಸವಳಿಯುವಂತೆ ಮಾಡಿದೆ. ಇದೇ ಕಾರಣಕ್ಕೆ…

View More ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ

ಆರೋಗ್ಯವಂತ ಕರ್ನಾಟಕಕ್ಕೆಶಿವಾನಂದ ಸೂತ್ರ

ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಆರೋಗ್ಯ ಕರ್ನಾಟಕ ನಿರ್ಮಾಣ ನಮ್ಮ ಸಂಕಲ್ಪ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ…

View More ಆರೋಗ್ಯವಂತ ಕರ್ನಾಟಕಕ್ಕೆಶಿವಾನಂದ ಸೂತ್ರ

ಆರೋಗ್ಯ ಇಲಾಖೆಗೆ ಕಾಯಕಲ್ಪ

ಬೆಂಗಳೂರು: ಮೂಲಸೌಕರ್ಯ, ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಆರೋಗ್ಯ ಇಲಾಖೆಯ ಆರೋಗ್ಯ ಸುಧಾರಣೆಗಾಗಿ ಸಚಿವ ಶಿವಾನಂದ ಪಾಟೀಲ್ ಹಲವು ಉಪಾಯ ಯೋಜಿಸಿದ್ದಾರೆ. ಇದರ ಮೊದಲ ಹಂತವಾಗಿ 5 ಸಾವಿರ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಕ್ಕೆ…

View More ಆರೋಗ್ಯ ಇಲಾಖೆಗೆ ಕಾಯಕಲ್ಪ

ಹೆಲ್ತ್​ಕಾರ್ಡ್ ಅಧ್ವಾನ

|ವರುಣ ಹೆಗಡೆ ಬೆಂಗಳೂರು: ಬಡವರಿಗೂ ಸಮಗ್ರ ಆರೋಗ್ಯ ಸೇವೆ ಭಾಗ್ಯ ಕಲ್ಪಿಸುವ ಉದ್ದೇಶದ ಆರೋಗ್ಯ ಕರ್ನಾಟಕ ಯೋಜನೆಯ ಅವ್ಯವಸ್ಥೆ ಕೋಟ್ಯಂತರ ಜನರ ನಿದ್ದೆಗೆಡಿಸಿದೆ. ಅನಾರೋಗ್ಯಪೀಡಿತರ ಚಿಕಿತ್ಸೆ ಸೌಲಭ್ಯಕ್ಕೆ ಕಡ್ಡಾಯವಾದ ಆರೋಗ್ಯ ಕಾರ್ಡ್ ಸಿಗದ ಪರಿಣಾಮ…

View More ಹೆಲ್ತ್​ಕಾರ್ಡ್ ಅಧ್ವಾನ