ಉತ್ತಮ ಭವಿಷ್ಯಕ್ಕಾಗಿ ಜೇನು ಉಳಿಸಿ

ಬಾಗಲಕೋಟೆ : ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ಜೇನು ದಿನಾಚರಣೆ ಪ್ರಯುಕ್ತ ಜೇನು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ಡಾ.ಜೆ. ಬಿ.ಗೋಪಾಲಿ ಮಾತನಾಡಿ, ನಮ್ಮ ದೇಶದಲ್ಲಿ ಜೇನುಕೃಷಿಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ…

View More ಉತ್ತಮ ಭವಿಷ್ಯಕ್ಕಾಗಿ ಜೇನು ಉಳಿಸಿ

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಚಿಕ್ಕಮಗಳೂರಲ್ಲಿ 800 ಎಕರೆ ಸಿದ್ಧತೆ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಕ್ಷೇತ್ರ ವಿಸ್ತರಣೆಗೆ ಮುಂದಾಗಿದ್ದು, ಜಿಲ್ಲೆಯಲ್ಲಿ 800 ಎಕರೆ ಕೃಷಿ ಭೂಮಿಯನ್ನು ನೈಸರ್ಗಿಕ ಕೃಷಿಯಾಗಿ ಪರಿವರ್ತಿಸಲು ನಿರ್ಧರಿಸಿದೆ. ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಎಕರೆ…

View More ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಗೆ ಚಿಕ್ಕಮಗಳೂರಲ್ಲಿ 800 ಎಕರೆ ಸಿದ್ಧತೆ

ಮಾದರಿ ತೋಟಗಾರಿಕೆ ಕ್ಷೇತ್ರ

ಅವಿನ್ ಶೆಟ್ಟಿ ಉಡುಪಿ ವ್ಯವಸ್ಥಿತ ತೋಟಗಾರಿಕಾ ಪದ್ಧತಿ, ವರ್ಷದಿಂದ ವರ್ಷಕ್ಕೆ ಆದಾಯ ದ್ವಿಗುಣ, ಬಗೆಬಗೆಯ ಹಣ್ಣು, ತರಕಾರಿ ಸಸಿಗಳು, ಸಮೃದ್ಧ ಬೆಳೆಗಳಿಂದ ಗಮನ ಸೆಳೆಯುತ್ತಿದೆ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಫಾರ್ಮ್‌ಗಳು. ಜಿಲ್ಲೆಯಲ್ಲಿ ಆರು ತೋಟಗಾರಿಕಾ…

View More ಮಾದರಿ ತೋಟಗಾರಿಕೆ ಕ್ಷೇತ್ರ

ಬರಕ್ಕೆ ತತ್ತರಿಸಿದ ಲಿಂಬೆ ಕಣಜ

ಹೀರಾನಾಯ್ಕ ಟಿ. ವಿಜಯಪುರ: ರಾಜ್ಯಾದ್ಯಂತ ಹಿಂಗಾರು ಮಳೆ ಅಭಾವದಿಂದಾಗಿ ಜನ ಜೀವನ ದುಸ್ತರಗೊಂಡಿದ್ದು, ಲಿಂಬೆ ಕಣಜ ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಗೂ ಅದರ ಬಿಸಿ ತಟ್ಟಿದೆ. ಮಳೆ ಇಲ್ಲದೆ ತೊಗರಿ ಸೇರಿದಂತೆ ತೋಟಗಾರಿಕೆ ಬೆಳೆಗಳು…

View More ಬರಕ್ಕೆ ತತ್ತರಿಸಿದ ಲಿಂಬೆ ಕಣಜ

ಮಣ್ಣಿನ ಮಗಳ ಚಿನ್ನದ ಸಾಧನೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು. ಕೃಷಿ ಉಳಿಬೇಕು, ಬೆಳಿಬೇಕು. ಚಿನ್ನದಂತಹ ಭೂತಾಯಿ ಸೇವೆ ಮಾಡಿ ಹೊಸ ಸಂಶೋಧನೆ, ಆವಿಷ್ಕಾರ ಮಾಡುವುದೇ ನನ್ನ ಗುರಿ! ತೋಟಗಾರಿಕೆ ವಿಜ್ಞಾನಗಳ ವಿವಿದ್ಯಾಲಯದಲ್ಲಿ ಬುಧವಾರ ನಡೆದ ತೋವಿವಿ…

View More ಮಣ್ಣಿನ ಮಗಳ ಚಿನ್ನದ ಸಾಧನೆ

ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ಗೊಳಸಂಗಿ: ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಬಾಲಹುಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಯಿತು. ಅಂದಾಜು 3-4 ತಿಂಗಳ ಹಿಂದಿನ ನಿರುಪಯುಕ್ತ ಅಕ್ಕಿ ಮತ್ತು ಬೇಳೆ ಬಳಕೆ ಮಾಡಿದ…

View More ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ತೋವಿವಿ 7ನೇ ತೋಟಗಾರಿಕೆ ಮೇಳಕ್ಕೆ ಸಂಭ್ರಮದ ತೆರೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಸಮೃದ್ಧಿಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉದ್ಯಾನದಲ್ಲಿ ಭಾನುವಾರದಿಂದ ಆರಂಭವಾದ 7ನೇ ತೋಟಗಾಕೆ ಮೇಳಕ್ಕೆ ಮಂಗಳ ವಾರ ಸಂಭ್ರಮದ ತೆರೆ ಬಿದ್ದಿತು. ಮೊದಲ ದಿನ ಅನ್ನದಾತರು,…

View More ತೋವಿವಿ 7ನೇ ತೋಟಗಾರಿಕೆ ಮೇಳಕ್ಕೆ ಸಂಭ್ರಮದ ತೆರೆ

ಭೂತಾಯಿ ಕರ್ಮ ಭೂಮಿಯಾಗಲಿ

ಬಾಗಲಕೋಟೆ:ವಿದೇಶ, ನಮ್ಮ ದೇಶದ ವಿಜ್ಞಾನಿಗಳಲ್ಲಿ ಅನೇಕ ಭಿನ್ನತೆಗಳಿವೆ. ವಿದೇಶಿ ವಿಜ್ಞಾನಿಗಳು ಕರ್ಮ ಭೂಮಿಯನ್ನು ಪ್ರಯೋಗ ಶಾಲೆಗಳನ್ನಾಗಿ ಮಾಡಿದ್ದರೆ, ನಮ್ಮ ದೇಶದ ವಿಜ್ಞಾನಿಗಳು ಪ್ರಯೋಗ ಶಾಲೆಯನ್ನು ಕರ್ಮಭೂಮಿಯಾಗಿ ಮಾಡಿದ್ದಾರೆ. ಇದರಿಂದ ಕೃಷಿ, ತೋಟಗಾರಿಕೆ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ…

View More ಭೂತಾಯಿ ಕರ್ಮ ಭೂಮಿಯಾಗಲಿ

ರಾಜ್ಯದಲ್ಲಿ ಜಲಾಂದೋಲನ ನಡೆಯಲಿ

ಬಾಗಲಕೋಟೆ: ದೇಶ ಮತ್ತು ರಾಜ್ಯದಲ್ಲಿ ನೀರು, ನೀರಾವರಿ ತುಂಬ ಅವಶ್ಯಕವಾಗಿದ್ದು, ರಾಜ್ಯದಲ್ಲಿ ಜಲಾಂದೋಲನ ಆಗಬೇಕು ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು. ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ವಿವಿಯ…

View More ರಾಜ್ಯದಲ್ಲಿ ಜಲಾಂದೋಲನ ನಡೆಯಲಿ

ಜಾಫ್ರಾಬಾದಿ ಎಮ್ಮೆ, ಗೀರ್ ಹಸು ಆಕರ್ಷಣೆ

ಸಂತೋಷ ದೇಶಪಾಂಡೆ ಬಾಗಲಕೋಟೆ:ಇಲ್ಲಿನ ತೋವಿವಿಯಲ್ಲಿ ನಡೆಯುತ್ತಿರುವ ತೋಟಗಾರಿಕೆ ಮೇಳದಲ್ಲಿ ಮೊದಲ ದಿನ ನಿರೀಕ್ಷೆಗಿಂತ ಕಡಿಮೆ ಸಂಖ್ಯೆಯಲ್ಲಿ ರೈತರು, ಕೃಷಿಕರು ಕಂಡು ಬಂದರೂ ಎರಡನೇ ದಿನ ಸೋಮವಾರ ಜನಸಂದಣಿ ಕಂಡುಬಂತು. ನಾಡಿನ ದೊರೆ‘ ಕುಮಾರಣ್ಣ’ ಆಗಮಿಸುತ್ತಾರೆ…

View More ಜಾಫ್ರಾಬಾದಿ ಎಮ್ಮೆ, ಗೀರ್ ಹಸು ಆಕರ್ಷಣೆ