ಸತ್ಯ ಹೇಳಿದರೆ ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯಬಹುದು

ಕಳಸ: ಸತ್ಯ ಹೇಳುವವರು ಮತ್ತು ಮುಗ್ಧ ಮನಸ್ಸಿನವರು ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯುತ್ತಾರೆ ಎಂದು ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಮಹಾಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಹೊರನಾಡು ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಶುಕ್ರವಾರ…

View More ಸತ್ಯ ಹೇಳಿದರೆ ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯಬಹುದು

ಹೊರನಾಡಲ್ಲಿ ಸಾಮೂಹಿಕ ವಿವಾಹ 17ಕ್ಕೆ

ಕಳಸ: ಶ್ರೀಕ್ಷೇತ್ರ ಹೊರನಾಡಲ್ಲಿ ಮೇ 17ರಂದು ಸಾಮೂಹಿಕ ವಿವಾಹ, ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೊರನಾಡು ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಹೇಳಿದ್ದಾರೆ. ಅಮೃತ ಸಭಾಭವನದಲ್ಲಿ ಅಂದು ಸಪ್ತಪದಿ ಯೋಜನೆಯಡಿ ಉಚಿತ…

View More ಹೊರನಾಡಲ್ಲಿ ಸಾಮೂಹಿಕ ವಿವಾಹ 17ಕ್ಕೆ

ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ವಿಜೃಂಭಣೆಯ ರಥೋತ್ಸವ

ಕಳಸ: ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಅಂಗವಾಗಿ ಊರನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳ ಶೃಂಗಾರ ಮಾಡಲಾಗಿತ್ತು. ಇಡೀ ದೇವಾಲಯವನ್ನು ವಿದ್ಯುತ್ ದ್ವೀಪಗಳಿಂದ ಶೃಂಗಾರಗೊಳಿಸಲಾಗಿತ್ತು. ಭವ್ಯ…

View More ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ವಿಜೃಂಭಣೆಯ ರಥೋತ್ಸವ

ಸಂಗೀತ ಪ್ರೀಯರನ್ನು ರಂಜಿಸಿ ಆರಾಧನಾ ಮಹೋತ್ಸವ

ಕಳಸ: ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯದ ಲಲಿತಾ ಕಲಾ ಮಂಟಪದಲ್ಲಿ ಆದಿಗುರು ಶ್ರೀ ಪುರಂದರದಾಸರು ಮತ್ತು ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ದಶಮಾನೋತ್ಸವ ಕಾರ್ಯಕ್ರಮದ ಎರಡನೇ ದಿನ ನಡೆದ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ಸಂಗೀತ…

View More ಸಂಗೀತ ಪ್ರೀಯರನ್ನು ರಂಜಿಸಿ ಆರಾಧನಾ ಮಹೋತ್ಸವ

ಕಲಾವಿದರ ಗೌರವಿಸಿದರೆ ಸರಸ್ವತಿ ಗೌರವಿಸಿದಂತೆ

ಕಳಸ: ಕಲಾವಿದರನ್ನು ಗೌರವಿಸಿದರೆ ಅದು ಸರಸ್ವತಿಯನ್ನು ಗೌರವಿಸಿದಂತೆ. ಅಂತಹ ಉನ್ನತ ಕೆಲಸವನ್ನು ಹೊರನಾಡು ಅನ್ನಪೂರ್ಣೆಶ್ವರಿ ಕ್ಷೇತ್ರ ಮಾಡುತ್ತಿದೆ ಎಂದು ವಿದ್ವಾನ್ ಆರ್.ಕೆ.ಪದ್ಮನಾಭ ಹೇಳಿದರು. ಹೊರನಾಡಿನ ಅನ್ನಪೂರ್ಣೆಶ್ವರಿ ದೇವಸ್ಥಾನದ ಲಲಿತಾ ಕಲಾ ಮಂಟಪದಲ್ಲಿ ನಡೆದ ಆದಿಗುರು…

View More ಕಲಾವಿದರ ಗೌರವಿಸಿದರೆ ಸರಸ್ವತಿ ಗೌರವಿಸಿದಂತೆ

ಮಾ.7ರಿಂದ ಹೊರನಾಡು ಅನ್ನಪೂರ್ಣೆಶ್ವರಿ ಜಾತ್ರೆ

ಕಳಸ: ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಮಾ.7ರಿಂದ 11ರವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ. ಐದು ದಿನ ವಿವಿಧ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.7ರಂದು ರಥೋತ್ಸವ…

View More ಮಾ.7ರಿಂದ ಹೊರನಾಡು ಅನ್ನಪೂರ್ಣೆಶ್ವರಿ ಜಾತ್ರೆ

ಪ್ರಸಾರವಾದರಷ್ಟೇ ಕಲೆಗೆ ಜೀವಂತಿಕೆ

ಕಳಸ: ನಮ್ಮಲ್ಲಿರುವ ಕಲೆಯನ್ನು ಇನ್ನೊಬ್ಬರಿಗೆ ಕಲಿಸಿಕೊಟ್ಟಾಗ ಮಾತ್ರ ಆ ಕಲೆಗೆ ಬೆಲೆ ಬರುತ್ತದೆ ಮತ್ತು ಜೀವಂತವಾಗಿರುತ್ತದೆ ಎಂದು ವಿದ್ವಾನ್ ಪುಂಡರೀಕ ಭಾಗವತರು ಹೇಳಿದರು. ಹಳುವಳ್ಳಿಯಲ್ಲಿ ಶುಕ್ರವಾರ ಶ್ರೀರಾಮ ಮಂದಿರ ಮತ್ತು ಸಂಗೀತ ಕಲಾಕ್ಷೇತ್ರದ ನೂತನ…

View More ಪ್ರಸಾರವಾದರಷ್ಟೇ ಕಲೆಗೆ ಜೀವಂತಿಕೆ

ಕೆಸರು ಗದ್ದೆಯಲ್ಲಿ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು

ಕಳಸ: ರೋಟರಿ ಸಮುದಾಯದ ದಳ ಹೊರನಾಡು ವತಿಯಿಂದ ಭಾನುವಾರ ಹೊರನಾಡಿನಲ್ಲಿ ಏರ್ಪಡಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಜನ ಮನ ರಂಜಿಸಿತು. ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಹೊರನಾಡು ದೇವಾಲಯದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ , ಮಾನಸಿಕ,…

View More ಕೆಸರು ಗದ್ದೆಯಲ್ಲಿ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು

ಹೊರನಾಡು ಅನ್ನಪೂರ್ಣೆಶ್ವರಿ ದೇಗುಲಕ್ಕೆ ಪುಷ್ಪಾಲಂಕಾರ

ಕಳಸ: ಆಷಾಢ ಮಾಸ ಬಂತೆಂದರೆ ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗುತ್ತದೆ. ಆದರೆ ಹೊರನಾಡು ಅನ್ನಪೂರ್ಣೆಶ್ವರಿ ಸನ್ನಿಧಾನ ಮಾತ್ರ ಇದಕ್ಕೆ ತದ್ವಿರುದ್ಧ. ಆಷಾಢ ಮಾಸದಲ್ಲೂ ಹೊರನಾಡಿನ ಅನ್ನಪೂರ್ಣೆಶ್ವರಿ ದೇವಾಲಯದಲ್ಲಿ ಭಕ್ತರ ದಂಡು. ಶುಕ್ರವಾರ ಭಕ್ತರ…

View More ಹೊರನಾಡು ಅನ್ನಪೂರ್ಣೆಶ್ವರಿ ದೇಗುಲಕ್ಕೆ ಪುಷ್ಪಾಲಂಕಾರ

28 ದಿನ 19 ರಾಜ್ಯಗಳ ಪ್ರದಕ್ಷಿಣೆ

ಕಳಸ: ಬೈಕ್​ನಲ್ಲಿ 28 ದಿನಗಳ ಕಾಲ ದೇಶದ 19 ರಾಜ್ಯಗಳನ್ನು ಸುತ್ತಿ ವಾಪಸಾದ ಜಿ.ಬಿ. ಗಿರಿಜಾಶಂಕರ ಜೋಷಿ ಅವರನ್ನು ಕುಟುಂಬಸ್ಥರು, ಸ್ನೇಹಿತರು ಬರಮಾಡಿಕೊಂಡರು. 15,700 ಕಿಮೀ ದೂರವನ್ನು ಕ್ರಮಿಸಿ ಊರಿಗೆ ಮರಳಿದಾಗ ತಂದೆ ಹೊರನಾಡು…

View More 28 ದಿನ 19 ರಾಜ್ಯಗಳ ಪ್ರದಕ್ಷಿಣೆ