ಶಿರಗುಪ್ಪಿ: ಲೋಪದೋಷ ಸರಿಪಡಿಸಲು ಕ್ರಮ

ಶಿರಗುಪ್ಪಿ: ಮನೆಗಳ ಸಮೀಕ್ಷೆಯಲ್ಲಿ ಲೋಪಗಳಾಗಿದ್ದರೆ ಕೂಡಲೇ ಸರಿಪಡಿಸಲಾಗುವುದು. ಬಾಕಿ ಉಳಿದ ಮನೆಗಳ ಸಮೀಕ್ಷೆಗಾಗಿ ಅರ್ಜಿ ಸಲ್ಲಿಸುವವರು ಕೂಡಲೇ ತಮ್ಮ ಮನೆಯೊಂದಿಗೆ ೆಟೋ ತೆಗೆದು ಲಿಖಿತ ಅರ್ಜಿ ಸಲ್ಲಿಸಿದರೆ ಅವುಗಳನ್ನೂ ಸಹ ಸಮೀಕ್ಷೆ ಮಾಡಿ ಸರ್ಕಾರಕ್ಕೆ…

View More ಶಿರಗುಪ್ಪಿ: ಲೋಪದೋಷ ಸರಿಪಡಿಸಲು ಕ್ರಮ

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

 ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಸಾಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ವಿಧಾನ ಸೌಧದಂತೆಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೂ ಆರಂಭಿಸಿ ಅದಿಕಾರಿಗಳಿಗೆ ಸಂಪೂರ್ಣ ಅದಿಕಾರ ನೀಡಲಾಗುವುದು ಎಂದು…

View More ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

ಗುರುಭವನ ದುರಸ್ತಿಗೆ ಅನುದಾನ

ಜಗಳೂರು: ಇಲ್ಲಿನ ಗುರುಭವನದ ದುರಸ್ತಿ ಕಾಮಗಾರಿಗೆ 18 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು. ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ…

View More ಗುರುಭವನ ದುರಸ್ತಿಗೆ ಅನುದಾನ

ನನ್ನ ಅವಧಿಯಲ್ಲೇ ಕೆರೆ ತುಂಬಿಸುವೆ

ಚನ್ನಗಿರಿ: ತಾಲೂಕಿನ ಪ್ರತಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನನ್ನ ಅವಧಿಯಲ್ಲಿ ಮಾಡುತ್ತೇನೆ. ಕ್ಷೇತ್ರದ ಜನರು ನನಗೆ ಸಹಕಾರ ನೀಡಬೇಕೆಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ತಾಲೂಕಿನ ಗೊಪ್ಪೇನಹಳ್ಳಿಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ…

View More ನನ್ನ ಅವಧಿಯಲ್ಲೇ ಕೆರೆ ತುಂಬಿಸುವೆ

ಗಾಜಿನ ಮನೆ ಹಸಿರೀಕರಣಕ್ಕೆ ಆದ್ಯತೆ

ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ ನಗರದಲ್ಲಿ ನಿರ್ಮಿಸಿರುವ ಗಾಜಿನಮನೆಯ ಪರಿಸರದಲ್ಲಿ ಇನ್ನಷ್ಟು ಹಸಿರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಎಸ್.ಎ.ರವಿಂದ್ರನಾಥ್ ಭರವಸೆ ನೀಡಿದರು. ಗಾಜಿನಮನೆ ಆವರಣದಲ್ಲಿ ಶುಕ್ರವಾರ, ಐದು ದಿನಗಳ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ನಂತರ…

View More ಗಾಜಿನ ಮನೆ ಹಸಿರೀಕರಣಕ್ಕೆ ಆದ್ಯತೆ

ಕಳೆದುಕೊಂಡ ಜಾಗದಲ್ಲೇ ಮತ್ತೆ ಭವಿಷ್ಯದ ಕನಸು ಕಾಣುತ್ತಿರುವ ನೆರೆ ಸಂತ್ರಸ್ತರು

ಸುದೀಶ್ ಸುವರ್ಣ ಕಳಸ ಕಳಸ: ಭೀಕರ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾಗಿರುವ ಕಳಸ ತಾಲೂಕಿನ ಆರು ಗ್ರಾಮಗಳು ಹಳಿ ತಪ್ಪಿದ ರೈಲಿನಂತಾಗಿದ್ದು, ಕಳೆದುಕೊಂಡ ಜಾಗದಲ್ಲೇ ಮತ್ತೆ ಭವಿಷ್ಯ ಕಟ್ಟಿಕೊಳ್ಳಲು ನಿರಾಶ್ರಿತರು ಮುಂದಾಗಿದ್ದಾರೆ. ಆರು ಗ್ರಾಪಂ ವ್ಯಾಪ್ತಿಯ…

View More ಕಳೆದುಕೊಂಡ ಜಾಗದಲ್ಲೇ ಮತ್ತೆ ಭವಿಷ್ಯದ ಕನಸು ಕಾಣುತ್ತಿರುವ ನೆರೆ ಸಂತ್ರಸ್ತರು

ಮನೆಗೆ ನೀರು ನುಗ್ಗಿದ್ರೆ 10 ಸಾವಿರ ಪರಿಹಾರ – ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಬಿ.ಶರತ್‌ಕುಮಾರ ಭರವಸೆ

ನದಿದಂಡೆ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ದೇವದುರ್ಗ ಗ್ರಾಮೀಣ: ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ನದಿದಂಡೆ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತಕ್ಷಣ ಪರಿಹಾರ ನೀಡಲಾಗುವುದು ಎಂದು…

View More ಮನೆಗೆ ನೀರು ನುಗ್ಗಿದ್ರೆ 10 ಸಾವಿರ ಪರಿಹಾರ – ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಬಿ.ಶರತ್‌ಕುಮಾರ ಭರವಸೆ

ಯುಟಿಪಿ ಕಚೇರಿಗೆ ಬೀಗ ಜಡಿದು ಆಕ್ರೋಶ

ರಾಣೆಬೆನ್ನೂರ: ತಾಲೂಕಿನ ಹರನಗಿರಿ ವ್ಯಾಪ್ತಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭೂಮಿ ಕಳೆದುಕೊಂಡ ರೈತರು ಸೋಮವಾರ ನಗರದ ಯುಟಿಪಿ…

View More ಯುಟಿಪಿ ಕಚೇರಿಗೆ ಬೀಗ ಜಡಿದು ಆಕ್ರೋಶ

ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ

ಚಿತ್ರದುರ್ಗ: ಮೆದೇಹಳ್ಳಿ, ಮರುಳಪ್ಪ ಬಡಾವಣೆ ಹಾಗೂ ವಿದ್ಯಾನಗರದ ನೀರಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಶ್ವಾಸನೆ ನೀಡಿದರು. ನಗರದ ಮರುಳಪ್ಪ ಬಡಾವಣೆಯಲ್ಲಿ ಭಾನುವಾರ ಚೈತನ್ಯ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ವಿಶ್ವ ಪರಿಸರ…

View More ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ

ಐಸಿಸಿ ವಿಶ್ವಕಪ್​: ಶಾಯ್​ ಹೋಪ್​​ ಭರ್ಜರಿ ಆಟ, ಬಾಂಗ್ಲಾಗೆ 322 ರನ್ ಗುರಿ ಕೊಟ್ಟ ವಿಂಡೀಸ್​

ಟೌಂಟನ್​: ಶಾಯ್​​ ಹೋಪ್​​​​​​(96), ಇವಿನ್​​ ಲೆವಿಸ್​​ (70) ಹಾಗೂ ಶಿಮ್ರೋನ್​​ ಹೇಟ್ಮೆರ್​​ ಅವರ ಅರ್ಧ ಶತಕಗಳ ನೆರವಿನಿಂದ ವೆಸ್ಟ್​​ ಇಂಡೀಸ್​​​​ ವಿಶ್ವಕಪ್​ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 322 ರನ್​ಗಳ ಗುರಿ ನೀಡಿತು. ತಂಡ 50…

View More ಐಸಿಸಿ ವಿಶ್ವಕಪ್​: ಶಾಯ್​ ಹೋಪ್​​ ಭರ್ಜರಿ ಆಟ, ಬಾಂಗ್ಲಾಗೆ 322 ರನ್ ಗುರಿ ಕೊಟ್ಟ ವಿಂಡೀಸ್​