15ರಂದು ವಿಕ್ರಮ ಪ್ರತಿಷ್ಠಾನದ ದಶಮಾನೋತ್ಸವ

ಬಾದಾಮಿ: ನಗರದ ವಿಕ್ರಮ ಪೈಲ ಪ್ರತಿಷ್ಠಾನದ ದಶಮಾನೋತ್ಸವ ನಿಮಿತ್ತ ಜೂ.15ರಂದು ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕೃತಿ ಬಿಡುಗಡೆ ಸಮಾರಂಭ ಜರುಗಲಿದೆ ಎಂದು ಪ್ರತಿಷ್ಠಾನ…

View More 15ರಂದು ವಿಕ್ರಮ ಪ್ರತಿಷ್ಠಾನದ ದಶಮಾನೋತ್ಸವ

ಮನಸ್ಸು ಶಾಂತವಾಗಿದ್ದರೆ ಉತ್ತಮ ಜೀವನ ಸಾಧ್ಯ

ಶಿವಮೊಗ್ಗ: ಶಾಂತಿಯುತ ಜೀವನ ನಡೆಸುವುದು ಮನುಷ್ಯನ ಬದುಕಿನ ಉದ್ದೇಶ ಆಗಬೇಕು ಎಂದು ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ, 22ನೇ…

View More ಮನಸ್ಸು ಶಾಂತವಾಗಿದ್ದರೆ ಉತ್ತಮ ಜೀವನ ಸಾಧ್ಯ

ಹಲಸಂಗಿ ಗೆಳೆಯರ ಕೊಡುಗೆ ಅಪಾರ

ವಿಜಯಪುರ: ಜಿಲ್ಲೆ ಆರ್ಥಿಕವಾಗಿ ಹಿಂದುಳಿದರೂ ಸಾಂಸ್ಕೃತಿಕವಾಗಿ ಹಿಂದುಳಿದಿಲ್ಲ. ಹಲಸಂಗಿ ಗೆಳೆಯರ ಸಾರಸ್ವತ ಸೇವೆ ಜತೆಗೆ ವಿವಿಧ ಕಾರಣಗಳಿಂದಾಗಿ ಈ ನೆಲ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಹೇಳಿದರು. ಇಲ್ಲಿನ…

View More ಹಲಸಂಗಿ ಗೆಳೆಯರ ಕೊಡುಗೆ ಅಪಾರ

ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ತಾಳಿಕೋಟೆ: ಭಾರತಕ್ಕೆ ಸ್ವಾತಂತ್ರೃ ಬಂದಾಗಲೇ ಯುದ್ಧ ಸನ್ನಿವೇಶ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಯುದ್ಧ ಭೀತಿಯ ವಾತಾವರಣ ಇದ್ದರೂ ವೀರ ಸೈನಿಕರ ಕಾವಲಿನಿಂದ ದೇಶವಾಸಿಗಳು ನೆಮ್ಮದಿಯಾಗಿದ್ದೇವೆ ಎಂದು ಪ್ರೊ.ದಿನಕರ ಜೋಶಿ ಹೇಳಿದರು. ಪಟ್ಟಣದ ನಿಮಿಷಾಂಬಾದೇವಿ…

View More ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ಬಂಡಿಕಾರರಿಗೆ ಗೌರವ ಸಮರ್ಪಣೆ

ಮೇಲುಕೋಟೆ: ಇಲ್ಲಿನ ಯೋಗಾನರಸಿಂಹಸ್ವಾಮಿ ತಪ್ಪಲಿನಲ್ಲಿ ಶ್ರೀ ರಾಮಾನುಜಾಚಾರ್ಯರು ನಿರ್ಮಿಸಿರುವ ಬಂಡಿಕಾರ ಮಂಟಪಕ್ಕೆ ವೈರಮುಡಿ ಬ್ರಹ್ಮೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ದೇವಾಲಯದ ಬಂಡಿಕಾರರಾದ ಬಾಲಕೃಷ್ಣ, ಬಲರಾಮ, ನಂದಕುಮಾರ ಅವರಿಗೆ ದೇವರಮಾಲೆ…

View More ಬಂಡಿಕಾರರಿಗೆ ಗೌರವ ಸಮರ್ಪಣೆ

ಜಾತ್ರೆ ಯಶಸ್ಸಿಗೆ ಶ್ರಮಿಸಿದ ಪೌರ ಕಾರ್ಮಿಕರ ಸನ್ಮಾನ

ಖಾನಾಪುರ: ಪಟ್ಟಣ ಪಂಚಾಯಿತಿ ಸಭಾಗೃಹದಲ್ಲಿ ಬುಧವಾರ ಕಳೆದ ಫೆ.20ರಿಂದ 28ರವರೆಗೆ ಪಟ್ಟಣದಲ್ಲಿ ಜರುಗಿದ ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ಜರುಗಿತು. ಜಾತ್ರೆ ಯಶಸ್ಸಿಗೆ ಶ್ರಮಿಸಿದ ಪೌರ…

View More ಜಾತ್ರೆ ಯಶಸ್ಸಿಗೆ ಶ್ರಮಿಸಿದ ಪೌರ ಕಾರ್ಮಿಕರ ಸನ್ಮಾನ

ಸ್ಥಳೀಯ ಕಲಾವಿದರ ಸಾಧನೆ ದಾಖಲೀಕರಿಸಲಿ

ಶೃಂಗೇರಿ: ಮಲೆನಾಡಿನ ಶ್ರೇಷ್ಠ ಸಾಹಿತಿಗಳ ವಿಶಿಷ್ಟ ಸಣ್ಣ ಕಥೆಗಳ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಬಿ.ಎಲ್.ರವಿಕುಮಾರ್ ಶ್ರೇಷ್ಠ ರಂಗಕಲಾವಿದ. ಇಂತಹ ಎಲೆಮರೆಯ ಪ್ರತಿಭೆಗಳ ಸಾಧನೆ ದಾಖಲೀಕರಿಸುವ ಅಗತ್ಯವಿದೆ ಎಂದು ಸಾಹಿತಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ತಿಳಿಸಿದರು.…

View More ಸ್ಥಳೀಯ ಕಲಾವಿದರ ಸಾಧನೆ ದಾಖಲೀಕರಿಸಲಿ

ಗ್ರಾಮ ಲೆಕ್ಕಾಧಿಕಾರಿಗಳ ಸಂಘ ರಚನೆ

ಚಡಚಣ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಅತ್ಯವಶ್ಯ. ಹಾಗಾಗಿ ಸಂಘಟನೆಯನ್ನು ಅಸ್ತ್ರ ಮಾಡಿಕೊಳ್ಳಬೇಕು ಎಂದು ಚಡಚಣ ತಹಸೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು. ಚಡಚಣ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ರಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು…

View More ಗ್ರಾಮ ಲೆಕ್ಕಾಧಿಕಾರಿಗಳ ಸಂಘ ರಚನೆ

ಹೊಂದಾಣಿಕೆ ರಾಜಕೀಯದಿಂದ ಮುಜುಗರ

ಅಜ್ಜಂಪುರ: ಪ್ರಸ್ತುತ ಹೊಂದಾಣಿಕೆಯ ರಾಜಕಾರಣ ಸಾಮಾಜಿಕ ಜೀವನದಲ್ಲಿ ಅತ್ಯಂತ ಮುಜುಗರಕ್ಕೆ ಕಾರಣವಾಗಿದೆ ಎಂದು ಮಾಜಿ ಸಭಾಪತಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು. ಅಜ್ಜಂಪುರದಲ್ಲಿ ಭಾನುವಾರ ನೊಳಂಬ ವೀರಶೈವ ಸಮಾಜ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ…

View More ಹೊಂದಾಣಿಕೆ ರಾಜಕೀಯದಿಂದ ಮುಜುಗರ