ಅನುಕಂಪ ಬೇಡ ಪ್ರೀತಿ ಬೇಕು

ಚನ್ನಗಿರಿ: ನಗರ, ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ಬಗ್ಗೆ ಅನುಕಂಪದ ಬದಲು ಪ್ರೀತಿ ತೋರಿಸಬೇಕಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ಪೌರಸೇವಾ ಕಾರ್ಮಿಕರ ಸೇವಾ ಸಂಘ ಹಾಗೂ ಪುರಸಭೆಯಿಂದ ಇಲ್ಲಿನ ಪಾಂಡುರಂಗ ಕಲ್ಯಾಣ…

View More ಅನುಕಂಪ ಬೇಡ ಪ್ರೀತಿ ಬೇಕು

ಮಾಜಿ ಯೋಧರಿಗೆ ಸನ್ಮಾನ

ವಿಜಯಪುರ: ನಗರದ ಸ್ವತಂತ್ರಯೋಧರ ಕಾಲನಿಯಲ್ಲಿರುವ ಡಾ. ರಾಜಶ್ರೀ ಖುಬಾ (ಅಕ್ಕಿ ಆಸ್ಪತ್ರೆ) ಆವರಣದಲ್ಲಿ ಪತಂಜಲಿ ಯೋಗ ಸಮಿತಿಯ 2ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆ 8 ಗಂಟೆಗೆ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ…

View More ಮಾಜಿ ಯೋಧರಿಗೆ ಸನ್ಮಾನ

ಅಪಾಯಕ್ಕೆ ವಿದ್ಯುತ್ ತಂತಿ ಆಹ್ವಾನ

ಯಾದಗಿರಿ: ಅಲ್ಲಿಪುರ ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಜೆಸ್ಕಾಂ ಅಧಿಕಾರಿಗಳು ಗಮನಹರಿಸುವಂತೆ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆಗ್ರಹಿಸಿದ್ದಾರೆ. ದಕ್ಷ ಸೇವೆ ಸಲ್ಲಿಸಿದ ಜೆಸ್ಕಾಂ ಇಇ ರಾಘವೇಂದ್ರ…

View More ಅಪಾಯಕ್ಕೆ ವಿದ್ಯುತ್ ತಂತಿ ಆಹ್ವಾನ

ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೂರನೇ ಸ್ಥಾನ ಪಡೆದ ಹಿನ್ನೆಲೆ ಶನಿವಾರ ಪಾಲಿಕೆ ಪೌರ ಕಾರ್ಮಿ ಕರನ್ನು ಪಾಲಿಕೆ ಕಾಯಂ, ಗುತ್ತಿಗೆ ಪೌರಕಾರ್ಮಿಕರ ಸಂಘದಿಂದ ಸನ್ಮಾನಿಸಲಾಯಿತು. ನಗರದ 101…

View More ಪೌರಕಾರ್ಮಿಕರಿಗೆ ಸನ್ಮಾನ

ಮಹಿಳೆಯರಿಗೆ ಕಾನೂನು ಬಲ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ ಕಾನೂನಿನಲ್ಲಿ ಮಹಿಳೆಯರ ಸಂರಕ್ಷಣೆಗಾಗಿರುವ ಕಾಯ್ದೆಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕೆ ವಿನಃ, ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಕಮತೆ ಹೇಳಿದರು. ತಾಪಂ ಸಭಾಂಗಣದಲ್ಲಿ ತಾಲೂಕಾ ಕಾನೂನು ಸೇವೆಗಳ…

View More ಮಹಿಳೆಯರಿಗೆ ಕಾನೂನು ಬಲ

ತೆಲಸಂಗ: ನಿವೃತ್ತ ಯೋಧನಿಗೆ ಸನ್ಮಾನ

ತೆಲಸಂಗ:  ಶಿಸ್ತಿಗೆ ಇನ್ನೊಂದು ಹೆಸರೇ ಸೈನಿಕ. ಸೈನಿಕರು ತಮ್ಮ ನಿವೃತ್ತಿಯ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಮಾಜಿ ಸೈನಿಕ ಮಹಾದೇವ ಸಾವಂತ ಸಲಹೆ ನೀಡಿದ್ದಾರೆ. ಗುರುವಾರ ಗ್ರಾಮದ ಶಿವಾನಂದ ಹತ್ತಿ ಸೈನ್ಯದಿಂದ ನಿವೃತ್ತಿ…

View More ತೆಲಸಂಗ: ನಿವೃತ್ತ ಯೋಧನಿಗೆ ಸನ್ಮಾನ

ಸನ್ಮಾನ ಸ್ವೀಕರಿಸಿ ಸಂಭ್ರಮಿಸಿದ ಸಾಧಕರು

ಧಾರವಾಡ: ಇಲ್ಲಿನ ಕೃಷಿ ವಿವಿ ಆವರಣದಲ್ಲಿರುವ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿವಿ ಕುಲಪತಿ ಡಾ.ಪ್ರಮೋದ ಗಾಯಿ ಸಾಧಕರನ್ನು ಸನ್ಮಾನಿಸಿದರು. ವಿದ್ವಾನ್ ಆರ್.ಕೆ.ಪದ್ಮನಾಭ, ಸ.ನ.ವಿಶ್ವೇಶ್ವರಯ್ಯ,…

View More ಸನ್ಮಾನ ಸ್ವೀಕರಿಸಿ ಸಂಭ್ರಮಿಸಿದ ಸಾಧಕರು

100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ

ಹನೂರು: ಮ.ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಹಾಗೂ ಒಳಚರಂಡಿ ವ್ಯವಸ್ಥೆಗೆ ಅವಶ್ಯಕವಾಗಿರುವ ಜಮೀನನ್ನು ಖರೀದಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ…

View More 100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣ

ಬಿಜೆಪಿಯವರು ಗೋಮುಖ ವ್ಯಾಘ್ರಗಳು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸನ್ಮಾನ ಸ್ವೀಕರಿಸಿದ ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿ, ಟಿಪ್ಪು ಖಡ್ಗ ಹಿಡಿದು, ಪೇಟ ತೊಟ್ಟಾಗ ವಿರೋಧ…

View More ಬಿಜೆಪಿಯವರು ಗೋಮುಖ ವ್ಯಾಘ್ರಗಳು: ಮಾಜಿ ಸಿಎಂ ಸಿದ್ದರಾಮಯ್ಯ

ಹಿರಿಯರನ್ನು ಗೌರವದಿಂದ ಕಾಣಿ

ಶಹಾಪುರ: ದೇಹಕ್ಕೆ ವಯಸ್ಸಾದರೂ ಭಾವನೆ, ಅನುಭವ ಜ್ಞಾನ, ಅಧ್ಯಯನಕ್ಕೆ ವಯಸ್ಸಾಗುವುದಿಲ್ಲ. ಹಿರಿಯರು ಸಮಾಜಕ್ಕೆ ಕ್ರಿಯಾತ್ಮಕವಾದ ಮಾರ್ಗದರ್ಶನ ಮೂಲಕ ಸಮಾಜ ವ್ಯವಸ್ಥೆ ಸಶಕ್ತವಾಗಿ ಬೆಳೆಯುವಂತೆ ಮಾಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ ಸಲಹೆ ನೀಡಿದರು.…

View More ಹಿರಿಯರನ್ನು ಗೌರವದಿಂದ ಕಾಣಿ