ಕಾಶ್ಮೀರ ಪಂಡಿತರಿಗೆ ಪುರ್ನವಸತಿ ಕಲ್ಪಿಸಲು ಹಿಂದು ಜನ ಜಾಗೃತಿ ಸಮಿತಿ ಒತ್ತಾಯ

ರಾಯಚೂರು: ಜಮ್ಮು ಮತ್ತು ಕಾಶ್ಮೀರದಿಂದ ಹೊರಬಿದ್ದು ದೇಶದ ವಿವಿಧೆಡೆ ಅಭದ್ರತೆಯಲ್ಲಿ ಬದುಕುತ್ತಿರುವ ಕಾಶ್ಮೀರ ಪಂಡಿತರು ಹಾಗೂ ಹಿಂದುಗಳಿಗೆ ಪುರ್ನವಸತಿ ಕಲ್ಪಿಸಬೇಕು ಎಂದು ಹಿಂದು ಜನ ಜಾಗೃತಿ ಸಮಿತಿ ಒತ್ತಾಯಿಸಿದೆ. ನಗರದ ಡಿಸಿ ಕಚೇರಿಯ ಸ್ಥಾನಿಕ…

View More ಕಾಶ್ಮೀರ ಪಂಡಿತರಿಗೆ ಪುರ್ನವಸತಿ ಕಲ್ಪಿಸಲು ಹಿಂದು ಜನ ಜಾಗೃತಿ ಸಮಿತಿ ಒತ್ತಾಯ

ಬೆಣ್ಣೆನಗರಿಯಲ್ಲಿ ಧಾರಾಕಾರ ಮಳೆ

ದಾವಣಗೆರೆ: ದಾವಣಗೆರೆಯಲ್ಲಿ ಭಾನುವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸಂಜೆ 5 ರಿಂದ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ. ರಸ್ತೆಗಳೆಲ್ಲ ಸಣ್ಣ ಝರಿಗಳಂತಾಗಿದ್ದರೆ ಚರಂಡಿಗಳೆಲ್ಲ ಜಲಾವೃತವಾಗಿದ್ದವು. ಜನಜೀವನ ಅಸ್ತವ್ಯಸ್ತವಾಗಿತ್ತು. ಪಿ.ಬಿ.ರಸ್ತೆ, ಮಹಾತ್ಮ…

View More ಬೆಣ್ಣೆನಗರಿಯಲ್ಲಿ ಧಾರಾಕಾರ ಮಳೆ

ಸೌಭಾಗ್ಯ ಯೋಜನೆ ಲಾಭ ಪಡೆಯಿರಿ – ಶಾಸಕ ಅನಿಲ ಬೆನಕೆ

ಬೆಳಗಾವಿ: ಪ್ರತಿ ಮನೆ ಬೆಳಕಿನಿಂದ ಪ್ರಜ್ವಲಿಸಬೇಕು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸೌಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಪ್ರತಿಯೊಬ್ಬರೂ ಯೋಜನೆ ಲಾಭ ಪಡೆಯಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದ್ದಾರೆ. ರುಕ್ಮಿಣಿ ನಗರದ ಕೊಳಚೆ…

View More ಸೌಭಾಗ್ಯ ಯೋಜನೆ ಲಾಭ ಪಡೆಯಿರಿ – ಶಾಸಕ ಅನಿಲ ಬೆನಕೆ

12 ದಿನದಲ್ಲಿ ವರ್ಷದ ಅರ್ಧದಷ್ಟು ಮಳೆ…!

ಹಾವೇರಿ: ಆ. 1ರಿಂದ 12ರವರ ಅವಧಿಯಲ್ಲಿ ಜಿಲ್ಲೆಯ ವಾರ್ಷಿಕ ಮಳೆಯ ಅರ್ಧದಷ್ಟು ಮಳೆ ಜಿಲ್ಲೆಯಾದ್ಯಂತ ಸುರಿದಿದೆ…! ಜಿಲ್ಲೆಯಲ್ಲಿ ಆ. 1ರಿಂದ ಸತತವಾಗಿ ಜಿಟಿಜಿಟಿಯಾಗಿ ಆರಂಭಗೊಂಡ ಮಳೆ ಆ. 4ರಿಂದ 11ರವರೆಗೆ ರಭಸವಾಗಿ ಸುರಿಯಿತು. ಇದರ…

View More 12 ದಿನದಲ್ಲಿ ವರ್ಷದ ಅರ್ಧದಷ್ಟು ಮಳೆ…!

ವರ್ಷಧಾರೆಗೆ ಮನೆಗಳು ಜಲಾವೃತ

ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರ ಜೋರಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಶಾಲೆ-ಕಾಲೇಜ್​ಗಳಿಗೆ ರಜೆ ಘೊಷಿಸಲಾಗಿದೆ. ತಾಲೂಕಿನಲ್ಲಿ ಹರಿಯುವ ಶರಾವತಿ, ಗುಂಡಬಾಳ, ಬಡಗಣಿ ನದಿಗಳು ಉಕ್ಕಿ…

View More ವರ್ಷಧಾರೆಗೆ ಮನೆಗಳು ಜಲಾವೃತ

ಮನೆಗಳ ತೆರವು ಖಂಡಿಸಿ ಪ್ರತಿಭಟನೆ

ಧಾರವಾಡ: ನ್ಯಾಯಾಲಯದ ಆದೇಶದಂತೆ ಅಂಬೇಡ್ಕರ್ ಕಾಲನಿಯ ದೈವಜ್ಞ ಹೌಸಿಂಗ್ ಸೊಸೈಟಿ ಜಾಗದಲ್ಲಿ ನಿರ್ವಿುಸಿರುವ ಶೆಡ್​ಗಳ ತೆರವಿಗೆ ಮುಂದಾದ ಕ್ರಮ ಖಂಡಿಸಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಸೊಸೈಟಿಗೆ ಸೇರಿದ ಜಾಗದಲ್ಲಿ ಅಂದಾಜು 30 ವರ್ಷಗಳಿಂದ…

View More ಮನೆಗಳ ತೆರವು ಖಂಡಿಸಿ ಪ್ರತಿಭಟನೆ

ಇದ್ದೂ ಇಲ್ಲದಂತಾದ ವಸತಿ ಗೃಹ

ವಿಕ್ರಮ ನಾಡಿಗೇರ ಧಾರವಾಡ ಜನರ ಹಿತ ಕಾಯುವ ನಿಟ್ಟಿನಲ್ಲಿ ಪೊಲೀಸರು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರೇ ಮುರುಕಲು ಮನೆಗಳಲ್ಲಿ ವಾಸ ಮಾಡುವ ಸ್ಥಿತಿ ಇದ್ದರೂ ಹಿರಿಯ ಅಧಿಕಾರಿಗಳು ಇಲಾಖೆ ಸಿಬ್ಬಂದಿ ಹಿತ ಕಾಯುವಲ್ಲಿ…

View More ಇದ್ದೂ ಇಲ್ಲದಂತಾದ ವಸತಿ ಗೃಹ

ಆಲಿಕಲ್ಲು ಮಳೆಗೆ ಮನೆಗಳು ಜಖಂ

ಬೇಲೂರು: ತಾಲೂಕಿನ ಅರೇಹಳ್ಳಿಯ ಇಂದಿರಾ ನಗರದಲ್ಲಿ ಬುಧವಾರ ಸಂಜೆ ಆಲಿಕಲ್ಲು ಸಹಿತ ಸುರಿದ ಮಳೆಗೆ ಕೆಲ ಮನೆಗಳ ಮೇಲೆ ಮರಗಳು ಬಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಬುಧವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ…

View More ಆಲಿಕಲ್ಲು ಮಳೆಗೆ ಮನೆಗಳು ಜಖಂ

ಕಟ್ಟುನಿಟ್ಟಿನ ಕಂದಾಯ ವಸೂಲಿಗೆ ತಾಕೀತು

ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ 7 ವರ್ಷವಾಗಿವೆ. ಈವರೆಗೆ ನೀರಿನ ಕಂದಾಯ ಸಮರ್ಪಕವಾಗಿ ವಸೂಲಿಯಾಗಿಲ್ಲ. ಅಧಿಕಾರಿಗಳು ಕಟ್ಟುನಿಟ್ಟಾಗಿ ಕಂದಾಯ ವಸೂಲಿ ಮಾಡಲಿ ಇಲ್ಲವೇ ವಸೂಲಾತಿ ಮಾಡುವುದನ್ನೇ ನಿಲ್ಲಿಸಲಿ…

View More ಕಟ್ಟುನಿಟ್ಟಿನ ಕಂದಾಯ ವಸೂಲಿಗೆ ತಾಕೀತು

PHOTOS| ಕೊಡಗನ್ನು ಮೊದಲಿನಂತೇ ಮಾಡುವುದು ನನ್ನ ಪಣ: ಸಂತ್ರಸ್ತರ ಜತೆಗಿನ ಸಂವಾದಲ್ಲಿ ಸಿಎಂ ಎಚ್ಡಿಕೆ

ಕೊಡಗು: ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಬುಧವಾರ ಕೊಡಗು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರೊಂದಿಗೆ ಸಂವಾದ ನಡೆಸಿ, ಪ್ರವಾಹ ಪೀಡಿತರ, ಕೃಷಿಕರ ಸಮಸ್ಯೆ ಆಲಿಸಿದರು. ಅತಿವೃಷ್ಟಿ ಸಂತ್ರಸ್ತರು ,ಕೃಷಿಕರು, ಕಾರ್ಮಿಕರು, ಕಾಫಿ ಬೆಳೆಗಾರರ ಸಂಘದ ಪ್ರತಿನಿಧಿಗಳು,…

View More PHOTOS| ಕೊಡಗನ್ನು ಮೊದಲಿನಂತೇ ಮಾಡುವುದು ನನ್ನ ಪಣ: ಸಂತ್ರಸ್ತರ ಜತೆಗಿನ ಸಂವಾದಲ್ಲಿ ಸಿಎಂ ಎಚ್ಡಿಕೆ