ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಬೆಳಗಾವಿ: ಮೊಬೈಲ್‌ನಲ್ಲಿ ಪಬ್ ಜಿ ಗೇಮ್ ಆಡದಂತೆ ಪಾಲಕರು ಗದರಿಸಿದ ಕಾರಣ ಬೇಸರಗೊಂಡು ಮನೆ ಬಿಟ್ಟುಹೋಗಿದ್ದ ಬಾಲಕ ಮೂರು ದಿನಗಳ ನಂತರ ಮತ್ತೆ ಮನೆ ಸೇರಿದ್ದಾನೆ. ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಿಂದ ಗುರುವಾರ ಕಾಣೆಯಾಗಿದ್ದ…

View More ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಮಂಗಳಕರ ನುಡಿಗಳನ್ನಾಡಿ ಕುಟುಂಬ ಮುನ್ನಡೆಸಿ

ಗೋಣಿಕೊಪ್ಪಲು: ಮನೆಯಲ್ಲಿ ಮಂಗಳಕರ ನುಡಿಗಳನ್ನಾಡುವ ಅಭ್ಯಾಸವನ್ನು ರೂಢಿಸಿಕೊಂಡು ಕುಟುಂಬವನ್ನು ಮುನ್ನಡೆಸುವಂತೆ ಮಹಿಳೆಯರಿಗೆ ಬೆಂಗಳೂರಿನ ಅಫೆಕ್ಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಮಾಧುರಿ ಚಂಗಪ್ಪ ಸಲಹೆ ನೀಡಿದರು. ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ…

View More ಮಂಗಳಕರ ನುಡಿಗಳನ್ನಾಡಿ ಕುಟುಂಬ ಮುನ್ನಡೆಸಿ

ಇಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಂಗಳೂರಿಗೆ

ಮಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಾ.9ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ನಗರದ ನೆಹರು ಮೈದಾನದಲ್ಲಿ ನಡೆಯಲಿರುವ ದ.ಕ, ಉಡುಪಿ-ಚಿಕ್ಕಮಗಳೂರು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕ್ಲಸ್ಟರ್ ಮಟ್ಟದ ಪ್ರಮುಖ ಕಾರ್ಯಕರ್ತರ ಸಮಾವೇಶದಲ್ಲಿ…

View More ಇಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಮಂಗಳೂರಿಗೆ

ಯಾತ್ರಿ ನಿವಾಸ ನಿರ್ಮಾಣಕ್ಕೆ ಚಾಲನೆ

ಹಿರೇಬಾಗೇವಾಡಿ: ಇಲ್ಲಿಯ ಶ್ರೀ ಪಡಿಬಸವೇಶ್ವರ ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯಾತ್ರಿ ನಿವಾಸಕ್ಕಾಗಿ ಸುಮಾರು 25 ಲಕ್ಷ ರೂ.ಅನುದಾನ ಬಿಡುಗಡೆ…

View More ಯಾತ್ರಿ ನಿವಾಸ ನಿರ್ಮಾಣಕ್ಕೆ ಚಾಲನೆ

ವಾಹನ ಪಲ್ಟಿಯಾಗಿ ಓರ್ವ ಸಾವು

ಕಳಸ: ಇಲ್ಲಿನ ಬರಗೋಡು ರಸ್ತೆಯಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಒಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಳಸ ಹಂದಿಹಡ್ಲು ಬಾಬು(50)ಮೃತಪಟ್ಟ ದುರ್ದೈವಿ. ಬಾಬು ಹೊಸದಾಗಿ ಕಟ್ಟುತ್ತಿರುವ ಮನೆಗೆ ಪಿಕಪ್ ವಾಹನವೊಂದರಲ್ಲಿ ಕಲ್ಲನ್ನು ತೋಡ್ಲು ಬರಗೋಡು…

View More ವಾಹನ ಪಲ್ಟಿಯಾಗಿ ಓರ್ವ ಸಾವು

ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

ಮೂಡಿಗೆರೆ: ಜನಸಾಮಾನ್ಯರು ಸ್ವಂತ ಮನೆ, ನಿವೇಶನ ಹೊಂದುವುದು ನನ್ನ ಕನಸಾಗಿದ್ದು, ನನ್ನ ಅವಧಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ತಾಲೂಕು ಕಚೇರಿಯ ಆವರಣದಲ್ಲಿ 94ಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ…

View More ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

ಮಂಡ್ಯ ಕಣದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ಸುಮಲತಾ: ಅಂಬರೀಷ್​ ಅದೃಷ್ಟದ ಮನೆಯೇ ಕಚೇರಿ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವ ನಟ, ರಾಜಕಾರಣಿ, ದಿವಂಗತ ಅಂಬರೀಷ್​ ಪತ್ನಿ ಸುಮಲತಾ ಅವರು, ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಜನಸಂಪರ್ಕಕ್ಕಾಗಿ ಕಚೇರಿ ಆರಂಭಿಸಲು ನಿರ್ಧಿಸಿರುವ ಅವರು, ಅಂಬರೀಷ್​…

View More ಮಂಡ್ಯ ಕಣದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ಸುಮಲತಾ: ಅಂಬರೀಷ್​ ಅದೃಷ್ಟದ ಮನೆಯೇ ಕಚೇರಿ

ಕೊನೆಗೂ ಈಡೇರಿದ ಆದಿವಾಸಿಗಳ ಮನೆ ಕನಸು

ಅಜ್ಜಮಾಡ ರಮೇಶ್ ಕುಟ್ಟಪ್ಪ ಕುಶಾಲನಗರ ಹಲವು ದಶಕದಿಂದ ಅರಣ್ಯದೊಳಗೆ ವಾಸಿಸುತ್ತಿದ್ದ ಆದಿವಾಸಿಗಳ ಸ್ವಂತ ಸೂರಿನ ಕನಸು ಕೊನೆಗೂ ಈಡೇರಿದೆ. 2016ರಲ್ಲಿ ದಿಡ್ಡಳ್ಳಿಯಲ್ಲಿ ಆದಿವಾಸಿಗಳು ನಡೆಸಿದ್ದ ದೊಡ್ಡ ಮಟ್ಟದ ಚಳವಳಿ ಮೂಲಕ ಗಮನ ಸೆಳೆದಿದ್ದರು. ವಿರಾಜಪೇಟೆ…

View More ಕೊನೆಗೂ ಈಡೇರಿದ ಆದಿವಾಸಿಗಳ ಮನೆ ಕನಸು

ಮಂಡ್ಯದಲ್ಲಿ ಸ್ವಂತ ಮನೆ ಖರೀದಿಸಲು ಸುಮಲತಾ ನಿರ್ಧಾರ?

ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಸುಮಲತಾ ಅಂಬರೀಷ್​​​ ಅವರು ಮಂಡ್ಯದಲ್ಲಿ ಸ್ವಂತ ಮನೆ ಖರೀದಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್​ ಟಿಕೆಟ್​ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವುದು ಖಚಿತವಾಗಿರುವ…

View More ಮಂಡ್ಯದಲ್ಲಿ ಸ್ವಂತ ಮನೆ ಖರೀದಿಸಲು ಸುಮಲತಾ ನಿರ್ಧಾರ?

ಮಹಜರು ಸ್ಥಳದ ಅಕ್ಷಾಂಶ-ರೇಖಾಂಶ ಅಪ್‌ಲೋಡ್ ಕಡ್ಡಾಯ

ಹರೀಶ್ ಮೋಟುಕಾನ ಮಂಗಳೂರು ಅಪರಾಧ ಅಥವಾ ಅಪಘಾತ ನಡೆದಾಗ ಪೊಲೀಸರು ಮಹಜರು ನಡೆಸಿ ಘಟನಾ ಸ್ಥಳದಿಂದಲೇ ಅಕ್ಷಾಂಶ-ರೇಖಾಂಶವನ್ನು ಇಲಾಖೆಯ ಆಂತರಿಕ ವೆಬ್‌ಸೈಟ್‌ಗೆ ದಾಖಲು ಮಾಡುವುದು ಕಡ್ಡಾಯ ಎಂದು ತನಿಖಾಧಿಕಾರಿಗಳಿಗೆ ಗೃಹ ಇಲಾಖೆ ಸೂಚನೆ ನೀಡಿದೆ.…

View More ಮಹಜರು ಸ್ಥಳದ ಅಕ್ಷಾಂಶ-ರೇಖಾಂಶ ಅಪ್‌ಲೋಡ್ ಕಡ್ಡಾಯ