71 ಪ್ರಕರಣಕ್ಕೆ ಮುಕ್ತಿ

ಹೊಳೆನರಸೀಪುರ: ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರು 71 ಪ್ರಕರಣಗಳನ್ನು ರಾಜಿಸಂಧಾನ ಮೂಲಕ ಇತ್ಯರ್ಥಪಡಿಸಿದರು. ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ. ರವಿಕಾಂತ್ ನಡೆಸಿದ ಲೋಕ್ ಅದಾಲತ್‌ನಲ್ಲಿ 4 ಕ್ರಿಮಿನಲ್…

View More 71 ಪ್ರಕರಣಕ್ಕೆ ಮುಕ್ತಿ

ವಿಶ್ವ ಮಲೇರಿಯಾ ನಿರ್ಮೂಲನಾ ದಿನಾಚರಣೆ

ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಮಲೇರಿಯಾ ನಿರ್ಮೂಲನಾ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಕೆ.ವಿನಯ್ ಸಸಿ…

View More ವಿಶ್ವ ಮಲೇರಿಯಾ ನಿರ್ಮೂಲನಾ ದಿನಾಚರಣೆ

ನಿಮ್ಮ ನಿಂಬೆ ಹಣ್ಣು, ಮಾಟ ಮಂತ್ರ ನಮ್ಮಲ್ಲಿ ನಡೆಯಲ್ಲ, ಅದು ಹೊಳೆನರಸೀಪುರಕ್ಕೆ ಮಾತ್ರ ಸೀಮಿತ: ಸಿ.ಟಿ.ರವಿ

ಉಡುಪಿ: ಈ ಚುನಾವಣೆ ದೇಶ ಗೆಲ್ಲಿಸುವ ಚುನಾವಣೆಯಾಗಿದ್ದು, ವ್ಯಕ್ತಿ, ಪಕ್ಷಕ್ಕಿಂತ ದೇಶ ಮುಖ್ಯ. ಕೆಲವರು ಸೀಟಿಗಾಗಿ ಪಕ್ಷ ಬಿಡುವವರಿದ್ದಾರೆ ಎಂದು ಜೆಡಿಎಸ್​ ಅಭ್ಯರ್ಥಿ ಪ್ರಮೋದ್​ ಮದ್ವರಾಜ್​ಗೆ ಶಾಸಕ ಸಿಟಿ ರವಿ ಟಾಂಗ್​ ನೀಡಿದರು. ಮಲ್ಪೆಯಲ್ಲಿ…

View More ನಿಮ್ಮ ನಿಂಬೆ ಹಣ್ಣು, ಮಾಟ ಮಂತ್ರ ನಮ್ಮಲ್ಲಿ ನಡೆಯಲ್ಲ, ಅದು ಹೊಳೆನರಸೀಪುರಕ್ಕೆ ಮಾತ್ರ ಸೀಮಿತ: ಸಿ.ಟಿ.ರವಿ

ಶಾಲೆಗಳಿಗೆ ನ್ಯಾಯಾಧೀಶರ ತಂಡ ಭೇಟಿ

ಹೊಳೆನರಸೀಪುರ: ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇಗೌಡ, ಸಿವಿಲ್ ನ್ಯಾಯಾಧೀಶ ಆರ್. ಮಹೇಶ್ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶ ಅರುಣ್ ಚೌಗುಲೆ ಹಾಗೂ ತಂಡ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ…

View More ಶಾಲೆಗಳಿಗೆ ನ್ಯಾಯಾಧೀಶರ ತಂಡ ಭೇಟಿ

ಅಭ್ಯರ್ಥಿಗಳ ಹುಡುಕಾಟದಲ್ಲಿ ಜೆಡಿಎಸ್

ಹೊಳೆನರಸೀಪುರ: ದೇಶಾದ್ಯಂತ ಚುನಾವಣಾ ಅಖಾಡಕ್ಕಿಳಿದಿರುವ ಬಿಜೆಪಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಗಿಳಿಯುತ್ತಿದೆ. ಆದರೆ, ಜೆಡಿಎಸ್‌ಗೆ ತನ್ನ ಪಾಲಿನ 8 ಸ್ಥಾನಗಳಲ್ಲಿ ಸ್ಪರ್ಧಿಸಲೂ ಅಭ್ಯರ್ಥಿಗಳಿಲ್ಲದೆ ಹುಡುಕಾಟದಲ್ಲಿ ತೊಡಗಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…

View More ಅಭ್ಯರ್ಥಿಗಳ ಹುಡುಕಾಟದಲ್ಲಿ ಜೆಡಿಎಸ್

ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಹೊಳೆನರಸೀಪುರ : ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಬೆಳಗ್ಗೆ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನೆರವೇರಿತು. ಬ್ರಹ್ಮರಥೋತ್ಸವ ಅಂಗವಾಗಿ ಬೆಳಗಿನ ಜಾವ 3ಗಂಟೆಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ…

View More ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ನಮ್ಮ ದೇಶ ಸಂಸ್ಕೃತಿ, ಆದರ್ಶಗಳ ತವರೂರು

ಶ್ರೀ ರಂಭಾಪುರಿ ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಹೊಳೆನರಸೀಪುರ: ವಿಜ್ಞಾನ ಪ್ರಗತಿ ಸಾಧಿಸಿದಂತೆ ಜನರಲ್ಲಿ ಧಾರ್ಮಿಕ ಭಾವನೆಗಳು ಕ್ಷೀಣಿಸುತ್ತಿವೆ ಎಂದು ಶ್ರೀ ರಂಭಾಪುರಿ ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜ…

View More ನಮ್ಮ ದೇಶ ಸಂಸ್ಕೃತಿ, ಆದರ್ಶಗಳ ತವರೂರು

ಮಾ.21ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ

ಸಾರ್ವಜನಿಕರು ಸಹಕರಿಸುವಂತೆ ತಹಸೀಲ್ದಾರ್ ಕೋರಿಕೆ ಹೊಳೆನರಸೀಪುರ: ಮಾ.21ರಂದು ನಡೆಯಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಾರ್ವಜನಿಕರು ಸಹಕರಿಸಬೇಕು ಎಂದು ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಕೋರಿದರು. ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಜಾತ್ರಾ…

View More ಮಾ.21ರಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ

ಕಾವಲುಗಾರರಿಲ್ಲದ ಎಟಿಎಂಗಳಿಗೆ ಬೀಗ ಜಡಿದ ಪೊಲೀಸರು

ಹಾಸನ: ಡೆಬಿಟ್ ಕಾರ್ಡ್ ಸ್ಕಿಮ್ಮಿಂಗ್ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಮಂಗಳವಾರ ಹೊಳೆನರಸೀಪುರದಲ್ಲಿನ ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಗಳಿಗೆ ಬೀಗ ಜಡಿದರು. ನಗರ ಠಾಣೆ ಪಿಎಸ್‌ಐ ಕುಮಾರ್ ಸಿಬ್ಬಂದಿಯೊಂದಿಗೆ ಎಲ್ಲ ಎಟಿಎಂಗಳಿಗೆ…

View More ಕಾವಲುಗಾರರಿಲ್ಲದ ಎಟಿಎಂಗಳಿಗೆ ಬೀಗ ಜಡಿದ ಪೊಲೀಸರು

ಹೊಳೆನರಸೀಪುರದಲ್ಲಿ ಮೈ ಕೊರೆಯುವ ಚಳಿ

ಹೊಳೆನರಸೀಪುರ: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಮೈ ನಡುಗಿಸುವ ಚಳಿ ಇದೆ. ಶುಕ್ರವಾರ ಬೆಳಗ್ಗೆ ತಾಪಮಾನವು 11 ಡಿಗ್ರಿ ಸೆಲ್ಸಿಯಸ್ ಇತ್ತು. ಮುಂಜಾನೆ ಥರಗುಟ್ಟುವ ಚಳಿಯಿಂದ ರಕ್ಷಣೆ ಪಡೆಯಲು ಜನರು ರಸ್ತೆಬದಿಯಲ್ಲಿ ಬೆಂಕಿ ಹಾಕಿಕೊಂಡು…

View More ಹೊಳೆನರಸೀಪುರದಲ್ಲಿ ಮೈ ಕೊರೆಯುವ ಚಳಿ