ಸಾವಿನಲ್ಲೂ ಒಂದಾದ ಅಕ್ಕ-ತಂಗಿ

ಹೊಳೆಆಲೂರ: ಅವರಿಬ್ಬರು ಅಕ್ಕ-ತಂಗಿಯರು. ಇಬ್ಬರೂ ಒಂದೇ ದಿನ ಹಸೆಮಣೆ ಏರಿದ್ದರು. ವರಿಸಿದ್ದು ಅಣ್ಣ-ತಮ್ಮಂದಿರನ್ನು. ಏಳು ದಶಕಗಳ ಕಾಲ ಅನ್ಯೋನ್ಯತೆಯಿಂದ ಜೀವನ ನಡೆಸಿದ ಅಕ್ಕ-ತಂಗಿ ಸಾವಿನಲ್ಲೂ ಒಂದಾಗಿದ್ದಾರೆ. ಹೊಳೆಆಲೂರು ಜಡಮಳಿ ಓಣಿಯ ಮಲ್ಲಮ್ಮ (86) ಹಾಗೂ…

View More  ಸಾವಿನಲ್ಲೂ ಒಂದಾದ ಅಕ್ಕ-ತಂಗಿ

ರಾತ್ರಿ ಏನ್ ಕೆಲಸಕ್ಕೆ ಹೋಗಿದ್ದಿ?

ಹೊಳೆಆಲೂರ: ಕ್ಲಾಸ್​ನಲ್ಲಿ ತೂಕಡಿಸಿದ ವಿದ್ಯಾರ್ಥಿನಿಗೆ ರಾತ್ರಿ ಎಲ್ಲಿ ಹೋಗಿದ್ದಿ? ಏನ್ ಕೆಲಸಕ್ಕೆ ಹೋಗಿದ್ದಿ? ಎಂದು ಅನುಚಿತವಾಗಿ ಮಾತನಾಡಿ ಮೇಲಧಿಕಾರಿಗಳ ಬಲ ನನಗಿದೆ ಎಂದು ಸಹ ಶಿಕ್ಷಕರಿಗೆ ಹೆದರಿಸುತ್ತಿದ್ದ ಶಿಕ್ಷಕ ವಿ.ಎಂ. ಹೊನಕೇರಿ ಅವರನ್ನು ಅಮಾನತು…

View More ರಾತ್ರಿ ಏನ್ ಕೆಲಸಕ್ಕೆ ಹೋಗಿದ್ದಿ?

4ರ ಬಾಲಕ ವರುಣನಿಗೆ ಕಿಡ್ನಿ ವೈಫಲ್ಯ

ಹೊಳೆಆಲೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದುಡಿದರೆ ಮಾತ್ರ ಎರಡು ಹೊತ್ತಿನ ತುತ್ತು ಎಂಬಂತಹ ಸ್ಥಿತಿಯಲ್ಲಿರುವ ಕುಟುಂಬದ ಕುಡಿಯೊಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ತಂದೆ-ತಾಯಿ ಕಂಗಾಲಾಗಿದ್ದಾರೆ. ರೋಣ ತಾಲೂಕಿನ ಹೊಳೆಮಣ್ಣೂರ ಗ್ರಾಮದ ಸುಭಾಸ ತಳವಾರ…

View More 4ರ ಬಾಲಕ ವರುಣನಿಗೆ ಕಿಡ್ನಿ ವೈಫಲ್ಯ

ಸಮುದಾಯ ಭವನ ನಿರ್ವಿುಸಲು ಕ್ರಮ

ಹೊಳೆಆಲೂರ: ವಿಶ್ವಕರ್ಮ ಸಮಾಜ ಅನಾದಿ ಕಾಲದಿಂದ ಸುವರ್ಣ, ಲೋಹ, ಕೆತ್ತನೆ, ಕಮ್ಮಾರಿಕೆ, ವಾಸ್ತು ಶಿಲ್ಪ ವೃತ್ತಿಯಿಂದಾಗಿ ಸಕಲ ಸಮಾಜಗಳ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದ್ದರೂ, ಇಂದಿನ ಯಾಂತ್ರಿಕ ಬದುಕು ಪಂಚ ವಿದ್ಯಾ ಪ್ರವೀಣರನ್ನು ಆರ್ಥಿಕ,…

View More ಸಮುದಾಯ ಭವನ ನಿರ್ವಿುಸಲು ಕ್ರಮ

ಕ್ಷೇತ್ರದ ಜನರಿಗೆ ಅನ್ಯಾಯವಾದರೆ ಸಹಿಸೋಲ್ಲ

ಹೊಳೆಆಲೂರ: ಜನಾದೇಶ ಧಿಕ್ಕರಿಸಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ಧೋರಣೆ ಏನೇ ಇರಲಿ, ನನ್ನ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಕಿಂಚಿತ್ತೂ ಅನ್ಯಾಯ ಮಾಡಿದರೂ ಸಹಿಸುವುದಿಲ್ಲ ಎಂದು…

View More ಕ್ಷೇತ್ರದ ಜನರಿಗೆ ಅನ್ಯಾಯವಾದರೆ ಸಹಿಸೋಲ್ಲ