ಮಳೆ ಸಾಕಪ್ಪಾ ಸಾಕು…

ಹೊಳೆಆಲೂರ: ಸತತ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ಹೊಳೆಆಲೂರ ಹೋಬಳಿಯ ಗ್ರಾಮಗಳು ಈ ಬಾರಿ ಮುಂಗಾರು ಬೇಗನೆ ಆರಂಭವಾಗಿದ್ದರಿಂದ ಗ್ರಾಮಸ್ಥರಲ್ಲಿ ಖುಷಿ ಆಗಿತ್ತು. ಆದರೆ, ಎರಡು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಮಲಪ್ರಭಾ ಹಾಗೂ…

View More ಮಳೆ ಸಾಕಪ್ಪಾ ಸಾಕು…

ವರ್ಷಧಾರೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ಶಿರಹಟ್ಟಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಡಕೋಳ ಸಂಚಾರ ಮಾರ್ಗದ ಹಳ್ಳದ ಸೇತುವೆ ಮತ್ತು ನಿಂಗಲಾಪುರ ಬಡಾವಣೆಗೆ ಹೊಂದಿಕೊಂಡ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದ ವಾಹನ ಸವಾರರು…

View More ವರ್ಷಧಾರೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ಸಂತ್ರಸ್ತರನ್ನು ಮನೆಬಿಟ್ಟು ಹೊರಹಾಕಿದ ಮಲಪ್ರಭೆ!

ನರಗುಂದ/ಹೊಳೆಆಲೂರು: ಕೇವಲ 20 ದಿನಗಳ ಹಿಂದಷ್ಟೇ ಮಲಪ್ರಭೆ ಪ್ರವಾಹದಿಂದ ನಲುಗಿದ್ದ ಗ್ರಾಮಗಳು ಮತ್ತೆ ಪ್ರವಾಹ ಸಂಕಷ್ಟಕ್ಕೆ ಸಿಲುಕಿವೆ. ಬೆಳಗಾವಿ ಜಿಲ್ಲೆಯಲ್ಲಿ ವರುಣನ ರುದ್ರನರ್ತನದಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಸವದತ್ತಿಯ ನವಿಲುತೀರ್ಥ ಅಣೆಕಟ್ಟೆ…

View More ಸಂತ್ರಸ್ತರನ್ನು ಮನೆಬಿಟ್ಟು ಹೊರಹಾಕಿದ ಮಲಪ್ರಭೆ!

ಪ್ರವಾಹದ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ

ಹೊಳೆಆಲೂರು: ನನ್ನ ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ ಮೇಲಾಣೆ. ಪ್ರವಾಹದ ವಿಷಯದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ನನ್ನ ರಾಜಕೀಯ ನಡೆ ವಿರೋಧಿಸುವವರಿದ್ದರೂ ಅವರಿಗೆ ಪ್ರಾಮಾಣಿಕ ನ್ಯಾಯ ಒದಗಿಸುತ್ತೇನೆ. ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದಿಂದ ನೆರೆ…

View More ಪ್ರವಾಹದ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ

ಪ್ರತಿಭೆಗೆ ತಕ್ಕೆ ಪ್ರೋತ್ಸಾಹ ಅಗತ್ಯ

ಹೊಳೆಆಲೂರ: ಗ್ರಾಮೀಣ ಭಾಗದಲ್ಲಿ ಅದ್ಭುತ ಪ್ರತಿಭೆಗಳು ಸುಪ್ತವಾಗಿ ಅಡಗಿದ್ದು, ಪಾಲಕರು ಹಾಗೂ ಶಿಕ್ಷಕರು ಅವರನ್ನು ಶೋಧಿಸಿ ತಕ್ಕ ಪೋ›ತ್ಸಾಹ ನೀಡಿದರೆ ಅವರು ರಾಷ್ಟ್ರದ ಅಮೂಲ್ಯ ಆಸ್ತಿಯಾಗಲು ಸಂದೇಹವಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ…

View More ಪ್ರತಿಭೆಗೆ ತಕ್ಕೆ ಪ್ರೋತ್ಸಾಹ ಅಗತ್ಯ

ಅತೃಪ್ತ ಕೈ ಮುಖಂಡರ ಅಸಮಾಧಾನ ಶಮನ

ನರಗುಂದ: ಹೊಳೆಆಲೂರ ಮತ್ತು ನರಗುಂದ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರುಗಳ ಆಯ್ಕೆ ವಿಚಾರವಾಗಿ ಸ್ಪೋಟಗೊಂಡಿದ್ದ ಅತೃಪ್ತ ಕಾಂಗ್ರೆಸ್ ಮುಖಂಡರ ಅಸಮಾಧಾನ ಶಮನಗೊಳಿಸುವಲ್ಲಿ ಮಾಜಿ ಶಾಸಕ ಬಿ.ಆರ್. ಯಾವಗಲ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.…

View More ಅತೃಪ್ತ ಕೈ ಮುಖಂಡರ ಅಸಮಾಧಾನ ಶಮನ

ಜೋಡೆತ್ತು, 2 ಆಡು ಸಜೀವ ದಹನ

ಹೊಳೆಆಲೂರ: ಮಾಳವಾಡ ಗ್ರಾಮದ ಫಕೀರಪ್ಪ ಚಕ್ರದ ಹಾಗೂ ಭೀರಪ್ಪ ಗದಗಿನ ಎಂಬುವರ ಮನೆ ಮತ್ತು ದನದ ಕೊಟ್ಟಿಗೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಒಂದು ಜೋಡಿ ಎತ್ತು, ಎರಡು ಆಡು, ಲಕ್ಷಾಂತರ ಬೆಲೆ…

View More ಜೋಡೆತ್ತು, 2 ಆಡು ಸಜೀವ ದಹನ

ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಗದಗ: ಬೆಲೆ ಏರಿಕೆ ತಡೆಯವುದು, ಉದ್ಯೋಗ ಸೃಷ್ಟಿಸುವುದು, ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕರೆ ನೀಡಲಾಗಿದ್ದ ಭಾರತ್ ಬಂದ್​ಗೆ ಜಿಲ್ಲೆಯಲ್ಲಿ ಒಟ್ಟಾರೆ ಮಿಶ್ರ ಪ್ರತಿಕ್ರಿಯೆ…

View More ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಗೆ ಅತ್ಯುತ್ತಮ ಸೇವಾ ಪ್ರಶಸ್ತಿ

ಹೊಳೆಆಲೂರ: ಯೋಗ, ಮಲ್ಲಗಂಬ, ಸಂಗೀತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಹೊಳೆಆಲೂರಿನ ಯೋಗೀಶ್ವರ ವಿವಿಧೋದ್ದೇಶ ಸಮಿತಿಯ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ ಈ ವರ್ಷದ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಮಟ್ಟದ…

View More ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಗೆ ಅತ್ಯುತ್ತಮ ಸೇವಾ ಪ್ರಶಸ್ತಿ

ಭಕ್ತಿ, ಪರೋಪಕಾರ ದೇವರಿಗೆ ಇಷ್ಟ

ಹೊಳೆಆಲೂರ: ದುಃಖದ ಮೂಲಗಳಾಗಿರುವ ಅಷ್ಟೈಶ್ವರ್ಯಗಳನ್ನು ಭಕ್ತರಿಂದ ಅಪೇಕ್ಷಿಸದೇ ಪರಿಶುದ್ಧ್ದ ಭಕ್ತಿ, ಜ್ಞಾನ, ಕಾಯಕ, ಪರೋಪಕಾರ ಗುಣವುಳ್ಳವರನ್ನು ಭಗವಂತ ಇಷ್ಟ ಪಡುತ್ತಾನೆ ಎಂದು ಅಸೂಟಿಯ ರೇವಣಸಿದ್ಧೇಶ್ವರ ಶ್ರೀಗಳು ಹೇಳಿದರು. ಗ್ರಾಮದ ಯಚ್ಚರೇಶ್ವರ ದೇವಸ್ಥಾನದಲ್ಲಿ ಭಾನುವಾರ ಜರುಗಿದ…

View More ಭಕ್ತಿ, ಪರೋಪಕಾರ ದೇವರಿಗೆ ಇಷ್ಟ