ಇಬ್ಬರು ಮದ್ಯವ್ಯಸನಿ ನೇಣಿಗೆ ಶರಣು

ಚಿತ್ರದುರ್ಗ: ಚಳ್ಳಕೆರೆ ಐಬಿ ಕ್ಟಾಟ್ರಸ್ ಬಳಿಯ ನಿವಾಸಿ ಪ್ರಕಾಶ (45) ಮದ್ಯ ವ್ಯಸನದಿಂದ ಹೊರ ಬರಲಾಗದೆ ನೊಂದು ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೊಳಲ್ಕೆರೆ…

View More ಇಬ್ಬರು ಮದ್ಯವ್ಯಸನಿ ನೇಣಿಗೆ ಶರಣು

ಜಲ ಜಾಗೃತಿಗೆ ಜೈ ಎಂದ ಶಾಲಾ ಮಕ್ಕಳು

ಹೊಳಲ್ಕೆರೆ: ನೀರಿಲ್ಲದೆ ಜೀವಸಂಕುಲದ ಉಳಿವು ಅಸಾಧ್ಯ ಎಂಬ ತಿಳಿವಳಿಕೆ ಇದ್ದರೂ ಜಲ ಜಾಗೃತಿ ಮೂಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದು ಪ್ರಾಚಾರ್ಯ ದೇವಿರಪ್ಪ ಬೇಸರ ವ್ಯಕ್ತಪಡಿಸಿದರು. ಸರ್ ಸಿ.ವಿ.ರಾಮನ್ ಇಕೋ ಕ್ಲಬ್‌ನಿಂದ ಪಟ್ಟಣದ ಎಂ.ಎಂ.ಸರ್ಕಾರಿ…

View More ಜಲ ಜಾಗೃತಿಗೆ ಜೈ ಎಂದ ಶಾಲಾ ಮಕ್ಕಳು

ಬಿಜೆಪಿ ಸದಸ್ಯತ್ವ ಹೆಚ್ಚಳಕ್ಕೆ ಯತ್ನಿಸಿ

ಹೊಳಲ್ಕೆರೆ: ತಾಲೂಕಿನಿಂದ ಬಿಜೆಪಿಗೆ ಕಳೆದ ಬಾರಿ 55 ಸಾವಿರ ಸದಸ್ಯರ ನೋಂದಣಿಯಾಗಿತ್ತು. ಈ ಬಾರಿ 60 ಸಾವಿರ ಸದಸ್ಯರ ನೋಂದಣಿಯಾಗಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದಸ್ಯತ್ವ…

View More ಬಿಜೆಪಿ ಸದಸ್ಯತ್ವ ಹೆಚ್ಚಳಕ್ಕೆ ಯತ್ನಿಸಿ

ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೀಜ ಬಿತ್ತಿ

ಹೊಳಲ್ಕೆರೆ: ಮಕ್ಕಳು ರಾಷ್ಟ್ರದ ಆಸ್ತಿ. ಅವರಿಗೆ ರಕ್ಷಣೆ, ಆರೋಗ್ಯಕರ ವಾತಾವರಣ ನೀಡುವುದು ಸಮಾಜದ ಹೊಣೆ ಎಂದು ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ತಿಳಿಸಿದರು. ತಾಲೂಕು ಕಾನೂನು ಸಮಿತಿ, ವಕೀಲರ ಸಂಘ, ಶಿಶು ಮತ್ತು ಮಕ್ಕಳ ಅಭಿವೃದ್ಧಿ…

View More ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೀಜ ಬಿತ್ತಿ

ಶಿಕ್ಷಕರಿಂದ ಬೋಧನೆ ಬಹಿಷ್ಕರಿಸುವ ಎಚ್ಚರಿಕೆ

ಹೊಳಲ್ಕೆರೆ: ಪದವೀಧರರಿಗೆ ಬೋಧನಾ ಕ್ರಮದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ತಾಲೂಕು ಸಂಘದ ಪದಾಧಿಕಾರಿಗಳು, ಬಿಇಒ ಜಗದೀಶ್ವರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. 1ರಿಂದ 7ನೇ ತರಗತಿಗೆ…

View More ಶಿಕ್ಷಕರಿಂದ ಬೋಧನೆ ಬಹಿಷ್ಕರಿಸುವ ಎಚ್ಚರಿಕೆ

ಬಣಜಾರ ಸಮುದಾಯದ ಪ್ರಗತಿಗೆ ಶ್ರಮಿಸಿ

ಹೊಳಲ್ಕೆರೆ: ಬಣಜಾರ ಸಮುದಾಯದ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಹಮ್‌ಗೋರ್ ಬಂಜಾರ್ ಸಂಘದ ಉದ್ದೇಶವಾಗಬೇಕೆಂದು ಸಮಾಜದ ಮುಖಂಡ ಜಯಸಿಂಹ ಖಾಟ್ರೋತ್ ತಿಳಿಸಿದರು. ಪಟ್ಟಣದ ಸ್ನೇಹ ಕಂಫರ್ಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಮ್ ಗೋರ್ ಬಂಜಾರ ತಾಲೂಕು…

View More ಬಣಜಾರ ಸಮುದಾಯದ ಪ್ರಗತಿಗೆ ಶ್ರಮಿಸಿ

ಸಮಾನತೆ ಕಂಪು ಬೀರುವ ಮಂಟಪ

ಹೊಳಲ್ಕೆರೆ: ಸಮಸಮ ಸಮಾಜದ ಆಶಯದ ಸಮಾನತೆ ಕಂಪು ಪಸರಿಸುವ ಅನುಭವ ಮಂಟಪ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್.ನುಲೇನೂರಿನಲ್ಲಿದೆ. ಈ ಮೂಲಕ ಶರಣ ನುಲಿಯ ಚಂದಯ್ಯ ಅಲ್ಲಿ ನೆಲೆ ನಿಂತಿದ್ದಾರೆ. ಬಸವಾದಿ ಪ್ರಮಥರು ನುಡಿದಂತೆ…

View More ಸಮಾನತೆ ಕಂಪು ಬೀರುವ ಮಂಟಪ

ಪರಿಸರ ರಕ್ಷಣೆ ಸರ್ವರ ಹೊಣೆ

ಹೊಳಲ್ಕೆರೆ: ಪರಿಸರ ಸಂರಕ್ಷಣೆ ಸರ್ವರ ಹೊಣೆಯಾಗಿದ್ದು, ಈ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಮುಖ್ಯಶಿಕ್ಷಕ ಎಸ್.ರುದ್ರಪ್ಪ ತಿಳಿಸಿದರು. ತಾಲೂಕಿನ ರಂಗಾಪುರ-ಆರ್.ನುಲೇನೂರು ಜ್ಯೋತಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ…

View More ಪರಿಸರ ರಕ್ಷಣೆ ಸರ್ವರ ಹೊಣೆ

ಕನ್ನಡ ಸಾಹಿತ್ಯ ಭವನ ಶೀಘ್ರ ನಿರ್ಮಾಣ

ಹೊಳಲ್ಕೆರೆ: ನಿರ್ಮಾಣ ಹಂತದಲ್ಲಿರುವ ಪಟ್ಟಣದ ಕನ್ನಡ ಸಾಹಿತ್ಯ ಭವನ ಇನ್ನೆರಡು ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಲೋಕೇಶ್ ತಿಳಿಸಿದರು. ಶುಕ್ರವಾರ ಸಾಹಿತ್ಯ ಭವನದ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು,…

View More ಕನ್ನಡ ಸಾಹಿತ್ಯ ಭವನ ಶೀಘ್ರ ನಿರ್ಮಾಣ

ಶಿಕ್ಷಣ ಪ್ರಗತಿಯ ಲಕ್ಷಣ

ಹೊಳಲ್ಕೆರೆ: ಮಕ್ಕಳನ್ನು ದುಡಿಮೆಗೆ ಹಚ್ಚುವ ಬದಲು ಉತ್ತಮ ಶಿಕ್ಷಣ ನೀಡಿದರೆ, ಭವಿಷ್ಯ ಉಜ್ವಲವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು…

View More ಶಿಕ್ಷಣ ಪ್ರಗತಿಯ ಲಕ್ಷಣ