ಕ್ರೀಡೆಯಿಂದ ಜೀವನದಲ್ಲಿ ಆಹ್ಲಾದಕರ

ಹೊಳಲ್ಕೆರೆ: ಯುವಕರು ಸದೃಢ ಕಾಯ ಹೊಂದುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದರು. ಪಟ್ಟಣದ ಹನುಮಂತ ದೇವರಕಣಿವೆಯ ಅರೆ ಅಲೆಮಾರಿ ಮುರಾರ್ಜಿ ಶಾಲೆ ಆವರಣದಲ್ಲಿ…

View More ಕ್ರೀಡೆಯಿಂದ ಜೀವನದಲ್ಲಿ ಆಹ್ಲಾದಕರ

ಭದ್ರೆ ಬರುವಿಕೆಗೆ ಬೇಕು ಹೋರಾಟ

ಹೊಳಲ್ಕೆರೆ: ತಾಲೂಕಿಗೆ ಶೀಘ್ರವಾಗಿ ಭದ್ರಾ ನೀರು ಹರಿಸುವ ಹಿನ್ನೆಲೆಯಲ್ಲಿ ಹೋರಾಟ ರೂಪಿಸದೆ ಅನ್ಯಮಾರ್ಗಗಳಿಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ತಿಳಿಸಿದರು. ವಕೀಲರ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ…

View More ಭದ್ರೆ ಬರುವಿಕೆಗೆ ಬೇಕು ಹೋರಾಟ

ಬಡ ಮಕ್ಕಳ ಕನಸಿಗೆ ನೀರೇರೆಯಿರಿ

ಹೊಳಲ್ಕೆರೆ: ಶಿಷ್ಯ ವೇತನ, ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮದ ಮೂಲಕ ಬಡ ಮಕ್ಕಳ ಉನ್ನತ ವಿದ್ಯಾಭ್ಯಾಸ ಕನಸು ನನಸಾಗಿಸಲು ಸಹಕಾರ ಆಗಲಿದೆ ಎಂದು ಮಾಜಿ ಶಾಸಕ ಯು.ಎಚ್. ತಿಮ್ಮಣ್ಣ ತಿಳಿಸಿದರು. ಪಟ್ಟಣದ ಸ್ನೇಹ ಸಪ್ತಪದಿಯಲ್ಲಿ…

View More ಬಡ ಮಕ್ಕಳ ಕನಸಿಗೆ ನೀರೇರೆಯಿರಿ

ಜಲ ಸಂರಕ್ಷಣೆ ರಕ್ಷಣೆ ನಮ್ಮ ಹೊಣೆ

ಹೊಳಲ್ಕೆರೆ: ಜಲ ಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲ ಮರುಪೂರಣ ಸೇರಿ ಸಮಗ್ರ ಜಲ ಸಂರಕ್ಷಣೆ, ಜಲಶಕ್ತಿ ಅಭಿಯಾನದ ಉದ್ದೇಶವಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ ತಿಳಿಸಿದರು.…

View More ಜಲ ಸಂರಕ್ಷಣೆ ರಕ್ಷಣೆ ನಮ್ಮ ಹೊಣೆ

ಪಠ್ಯದ ಜತೆ ಇರಲಿ ಕ್ರೀಡೆ

ಹೊಳಲ್ಕೆರೆ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವ ಜಾಗೃತಗೊಳ್ಳುತ್ತದೆ ಎಂದು ಜಿಪಂ ಸದಸ್ಯ ಮಹೇಶ್ವರಪ್ಪ ಹೇಳಿದರು. ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ರಾಘವೇಂದ್ರ ಸ್ವಾಮೀಜಿ ಕ್ರೀಡಾಂಗಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲ್ಕೆರೆ, ದುಮ್ಮಿ ಗ್ರಾಪಂ…

View More ಪಠ್ಯದ ಜತೆ ಇರಲಿ ಕ್ರೀಡೆ

ಮಕ್ಕಳ ರಕ್ಷಕ ಪೋಸ್ಕೋ ಕಾಯ್ದೆ

ಹೊಳಲ್ಕೆರೆ: ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಪೋಸ್ಕೋ ಕಾಯ್ದೆ 2012ನ್ನು ಜಾರಿಗೊಳಿಸಲಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ರವಿಕುಮಾರ್ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ…

View More ಮಕ್ಕಳ ರಕ್ಷಕ ಪೋಸ್ಕೋ ಕಾಯ್ದೆ

ಬೆಳೆ ಕಟಾವಿಗೆ ‘ಸಂರಕ್ಷಣೆ’ ಮೊಬೈಲ್ ಆ್ಯಪ್ ಅಭಿವೃದ್ಧಿ

ಹೊಳಲ್ಕೆರೆ: ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಬೆಳೆ ಕಟಾವು ಮಾಡಲು ‘ಸಂರಕ್ಷಣೆ’ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬೆಳೆ ಸಮೀಕ್ಷೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ…

View More ಬೆಳೆ ಕಟಾವಿಗೆ ‘ಸಂರಕ್ಷಣೆ’ ಮೊಬೈಲ್ ಆ್ಯಪ್ ಅಭಿವೃದ್ಧಿ

ಸಾಲದ ಚೆಕ್ ವಿತರಣೆ ಸಮಾರಂಭ

ಹೊಳಲ್ಕೆರೆ: ಸ್ವ ಸಹಾಯ ಸಂಘಗಳು ಪತ್ತಿನ ಸಹಕಾರ ಸಂಘದ ಆಧಾರ ಸ್ತಂಬಗಳು ಎಂದು ಗೌಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಗೌಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…

View More ಸಾಲದ ಚೆಕ್ ವಿತರಣೆ ಸಮಾರಂಭ

ಬಿಜೆಪಿ ವಿರುದ್ಧ ಕೈ ಪಡೆ ಪ್ರತಿಭಟನೆ

ಹೊಳಲ್ಕೆರೆ: ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ರಣತಂತ್ರ ಕಾರಣವೆಂದು ಆರೋಪಿಸಿ ಬುಧವಾರ ಪಟ್ಟಣದ ಗಣಪತಿ ವೃತ್ತದಲ್ಲಿ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ 14…

View More ಬಿಜೆಪಿ ವಿರುದ್ಧ ಕೈ ಪಡೆ ಪ್ರತಿಭಟನೆ

ಹೊಳಲ್ಕೆರೆ ಕಸಾಪದಿಂದ ಪ್ರತಿಭಾ ಪುರಸ್ಕಾರ

ಹೊಳಲ್ಕೆರೆ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆ.10 ರಂದು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ ಎಂದು ಪರಿಷತ್ ಅಧ್ಯಕ್ಷ ಲೋಕೇಶ್…

View More ಹೊಳಲ್ಕೆರೆ ಕಸಾಪದಿಂದ ಪ್ರತಿಭಾ ಪುರಸ್ಕಾರ