ಮಹಿಳೆಯರ ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ಮಣಿಸಿದ ಭಾರತ

ಹಿರೋಶಿಮಾ: ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ರಾಣಿ ರಾಂಪಾಲ್​ ನೇತೃತ್ವದ ಭಾರತ ತಂಡ ಡ್ರ್ಯಾಗ್​ ಫ್ಲಿಕ್ಕರ್​ ಗುರ್ಜಿಂತ್ ಕೌರ್ ಸಿಡಿಸಿದ ಅವಳಿ ಗೋಲಿನ ನೆರವಿನಿಂದ ಜಪಾನ್​ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ…

View More ಮಹಿಳೆಯರ ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ಮಣಿಸಿದ ಭಾರತ

ಅವಳಿ ನಗರಕ್ಕೆ ಮಾಜಿ ಕ್ರಿಕೆಟಿಗ ಗ್ರೇಗರಿ

ಗದಗ: ಮಾಜಿ ಕ್ರಿಕೆಟಿಗ ಗ್ರೇಗರಿ ಡಿಮೋಂಟೆ ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು. ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್ ಅಭ್ಯಾಸ ಮಾಡುವ ಕ್ರೀಡಾಂಗಣ,…

View More ಅವಳಿ ನಗರಕ್ಕೆ ಮಾಜಿ ಕ್ರಿಕೆಟಿಗ ಗ್ರೇಗರಿ

2020ರ ಒಲಂಪಿಕ್ಸ್​​​ಗೆ ಭಾರತ ಹಾಕಿ ತಂಡ ಅರ್ಹತೆ ಪಡೆದುಕೊಳ್ಳಲು ಸಜ್ಜು

ದೆಹಲಿ: 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​​​​​​ಗೆ ಅರ್ಹತೆ ಪಡೆಯಲು ಭಾರತ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ. ಇದೇ ಜೂನ್​​​ 6 ಒಡಿಶಾದ ಭುವನೇಶ್ವರಿಯಲ್ಲಿ ಆರಂಭವಾಗಲಿರುವ (ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್​​) ಎಫ್​​​​ಐಎಚ್​​​​​​​​​​​​ ಫೈನಲ್​​ನಲ್ಲಿ ಭಾರತ…

View More 2020ರ ಒಲಂಪಿಕ್ಸ್​​​ಗೆ ಭಾರತ ಹಾಕಿ ತಂಡ ಅರ್ಹತೆ ಪಡೆದುಕೊಳ್ಳಲು ಸಜ್ಜು

ಹಾಕಿ ತಂಡಕ್ಕೆ ಮರಳಿದ ರೂಪಿಂದರ್​ಪಾಲ್​ ಸಿಂಗ್​: ಆಸ್ಟ್ರೇಲಿಯಾ ವಿರುದ್ಧದ ಹಾಕಿ ಸರಣಿಗೆ ಭಾರತ ತಂಡ ಪ್ರಕಟ

ನವದೆಹಲಿ: ಮೇ 10ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ಹಾಕಿ ಟೂರ್ನಿಗೆ ಭಾರತದ ತಂಡದ 18 ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ. ಅನುಭವಿ ಡ್ರ್ಯಾಗ್-ಫ್ಲಿಕರ್ ರೂಪಿಂದರ್​ಪಾಲ್ ಸಿಂಗ್ ತಂಡಕ್ಕೆ…

View More ಹಾಕಿ ತಂಡಕ್ಕೆ ಮರಳಿದ ರೂಪಿಂದರ್​ಪಾಲ್​ ಸಿಂಗ್​: ಆಸ್ಟ್ರೇಲಿಯಾ ವಿರುದ್ಧದ ಹಾಕಿ ಸರಣಿಗೆ ಭಾರತ ತಂಡ ಪ್ರಕಟ

ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್‌ ಕಪ್‌ನಲ್ಲಿ ಮಂಡೀರ, ತಂಬುಕುತ್ತೀರ, ಓಡಿಯಂಡ, ಮಂದೇಯಂಡ ಕುಟುಂಬ ತಂಡಗಳು ಗೆಲುವು ಸಾಧಿಸಿವೆ. ಪ್ರಕೃತಿ ವಿಕೋಪದಿಂದ…

View More ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ಗೆಲುವಿನ ನಗೆ ಬೀರಿದ ಕೋದಂಡ ತಂಡ

ವಿರಾಜಪೇಟೆ: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಕೋದಂಡ, ಕೊಂಗಂಡ, ಕುಮ್ಮಂಡ, ಚೆರುವಾಳಂಡ, ಅನ್ನಡಿಯಂಡ, ಬೊಳ್ಯಪಂಡ, ಪುದಿಯೊಕ್ಕಡ, ಅರೆಯಡ, ಕಾಂಡಂಡ, ಕಣ್ಣಂಡ ತಂಡಗಳು ಮುಂದಿನ…

View More ಗೆಲುವಿನ ನಗೆ ಬೀರಿದ ಕೋದಂಡ ತಂಡ

ಹೈಲ್ಯಾಂಡರ್ಸ್‌ ಕಪ್- ವಾರಿಯರ್ಸ್‌ ಕಪ್‌ಗೆ ಚಾಲನೆ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಹೈಲ್ಯಾಂಡರ್ಸ್‌ ಕಪ್ ಹಾಗೂ ವಾರಿಯರ್ಸ್‌ ಚಾಂಪಿಯನ್ ಕಪ್ ಹಾಕಿ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಲಾಯಿತು. ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ…

View More ಹೈಲ್ಯಾಂಡರ್ಸ್‌ ಕಪ್- ವಾರಿಯರ್ಸ್‌ ಕಪ್‌ಗೆ ಚಾಲನೆ

ಭಾರತ ಹಾಕಿ ತಂಡಕ್ಕೆ ಕಠಿಣ ಸಮಯ

ಬೆಂಗಳೂರು: ಭಾರತ ತಂಡ 2020ರ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಮುಂಬರುವ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿ ಯುವ ಆಟಗಾರರ ಪಾಲಿಗೆ ಕಠಿಣವಾಗಿದೆ ಎಂದು ಉಪನಾಯಕ ಸುರೇಂದರ್ ಕುಮಾರ್ ಹೇಳಿದ್ದಾರೆ. 7…

View More ಭಾರತ ಹಾಕಿ ತಂಡಕ್ಕೆ ಕಠಿಣ ಸಮಯ

ಹಾಕಿ ಟೂರ್ನಿಗಿಲ್ಲ ಮೈದಾನ

ಭರತ್ ಶೆಟ್ಟಿಗಾರ್ ಮಂಗಳೂರು ಸ್ಟೇಟ್‌ಬ್ಯಾಂಕ್ ಬಳಿಯ ನಗರದ ಪ್ರಮುಖ ಹಾಕಿ ಮೈದಾನ ಬಸ್ ನಿಲ್ದಾಣವಾಗಿ ಮಾರ್ಪಾಡಾಗಿ ದಶಕಗಳೇ ಕಳೆದಿವೆ. ಈ ನಡುವೆ ಸಣ್ಣ ಮಟ್ಟದಲ್ಲಿ ಹಾಕಿ ಟೂರ್ನಿಗಳು ನಡೆಯುತ್ತಿದ್ದ ಲಾಲ್‌ಭಾಗ್ ಬಳಿಯ ಕರಾವಳಿ ಉತ್ಸವ…

View More ಹಾಕಿ ಟೂರ್ನಿಗಿಲ್ಲ ಮೈದಾನ

ಶಿವಾಜಿ ತಂಡಕ್ಕೆ ಚಾಂಪಿಯನ್ ಪಟ್ಟ

ಪೊನ್ನಂಪೇಟೆ: ಇಲ್ಲಿನ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ಆಯೋಜಿಸಿದ್ದ ಎ. ಡಿವಿಜನ್ ಹಾಕಿಲೀಗ್ ಫೈನಲ್‌ನಲ್ಲಿ ನಾಪೋಕ್ಲು ಶಿವಾಜಿ ತಂಡವು ರೋಚಕ ಗೆಲುವು ದಾಖಲಿಸುವ ಮೂಲಕ ಹಾಕಿ ಲೀಗ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಟೂರ್ನಿಯಲ್ಲಿ ಒಂದೂ ಸೋಲು…

View More ಶಿವಾಜಿ ತಂಡಕ್ಕೆ ಚಾಂಪಿಯನ್ ಪಟ್ಟ