ಮೈಸೂರಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​ವಾರ್​: ಹಾಕಿಸ್ಟಿಕ್​, ಕ್ರಿಕೆಟ್​ ಬ್ಯಾಟ್​ ಹಿಡಿದು ಹಲ್ಲೆ ನಡೆಸಿದ ಪುಂಡರು

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​ವಾರ್​ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಾಕಿಸ್ಟಿಕ್​, ಕ್ರಿಕೆಟ್​ ಬ್ಯಾಟ್​, ಮಾರಕಾಸ್ತ್ರಗಳನ್ನು ಹಿಡಿದ ಪುಂಡರು ಆಟೋದಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆ ವಿಡಿಯೋ ವೈರಲ್​…

View More ಮೈಸೂರಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​ವಾರ್​: ಹಾಕಿಸ್ಟಿಕ್​, ಕ್ರಿಕೆಟ್​ ಬ್ಯಾಟ್​ ಹಿಡಿದು ಹಲ್ಲೆ ನಡೆಸಿದ ಪುಂಡರು