ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದೇನೆ: ಎಚ್‌ ಎಂ ರೇವಣ್ಣ

ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್‌ ದಳ ಸಮ್ಮಿಶ್ರವಾಗಿ ಸರಕಾರ ನಡೆಯುತ್ತಿದೆ. ಜಾತ್ಯತೀತ ಚಿಂತನೆ ಹಾಗೂ ರಾಜ್ಯದ ಹಿತದೃಷ್ಟಿಯಿಂದ ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಕೊಮುವಾದಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಉದ್ದೇಶ ಎಂದು ವಿಧಾನ ಪರಿಷತ್…

View More ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದೇನೆ: ಎಚ್‌ ಎಂ ರೇವಣ್ಣ

ಅವರ ಪಕ್ಷದಲ್ಲಿ ಎಲ್ಲರೂ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ: ಜೆಡಿಎಸ್​ ವಿರುದ್ಧ ಎಚ್​.ಎಂ.ರೇವಣ್ಣ ಗರಂ

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ಜನತಾದಳದ ಎಲ್ಲರೂ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ ಎಚ್​.ಎಂ.ರೇವಣ್ಣ ಅವರು ದೋಸ್ತಿ ಪಕ್ಷದ ನಡೆಯನ್ನು ಟೀಕಿಸಿದ್ದಾರೆ. ಮಂಗಳವಾರ ಪ್ರೆಸ್ ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಚ್.…

View More ಅವರ ಪಕ್ಷದಲ್ಲಿ ಎಲ್ಲರೂ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ: ಜೆಡಿಎಸ್​ ವಿರುದ್ಧ ಎಚ್​.ಎಂ.ರೇವಣ್ಣ ಗರಂ

ಸಿ ವೋಟರ್‌ ಸಮೀಕ್ಷಾ ವರದಿ ಅಷ್ಟು ಸಮಂಜಸವಲ್ಲ: ಎಚ್‌.ಎಂ.ರೇವಣ್ಣ

ಬೆಂಗಳೂರು: 5 ವರ್ಷದಲ್ಲಿ ಬಿಜೆಪಿ ನೀಡಿದ ಭರವಸೆ ಒಂದೂ ಕೂಡಾ ಈಡೇರಿಲ್ಲ. ಸಮೀಕ್ಷೆ ವರದಿ ಅಷ್ಟು ಸಮಂಜಸವಲ್ಲ.‌ ವರದಿ ಪ್ರಕಾರ ಬಿಜೆಪಿಯೇ ಬರುತ್ತದೆ ಎಂದಲ್ಲ ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದ್ದಾರೆ. ಲೋಕಸಭೆ…

View More ಸಿ ವೋಟರ್‌ ಸಮೀಕ್ಷಾ ವರದಿ ಅಷ್ಟು ಸಮಂಜಸವಲ್ಲ: ಎಚ್‌.ಎಂ.ರೇವಣ್ಣ

ಕಾಂಗ್ರೆಸ್​ನಿಂದ ಕಿರಿಯರಿಗೆ ಸಚಿವ ಸ್ಥಾನ ನೀಡಿದರೆ ಸರಿಯಾಗದು: ಎಚ್​.ಎಂ ರೇವಣ್ಣ

<<ಸಚಿವ ಸಂಪುಟ ವಿಸ್ತರಣೆಗೆ ಹಗ್ಗ-ಜಗ್ಗಾಟ>> ನವದೆಹಲಿ: ನಮ್ಮ ಸಮಾಜದಿಂದ (ಕುರುಬ) ಮೂರ್ನಾಲ್ಕು ಶಾಸಕರಿದ್ದಾರೆ. ಆದರೆ ಅವರಲ್ಲಿ ನಾನೇ ಹಿರಿಯನಾಗಿದ್ದೇನೆ. ಆದ್ದರಿಂದ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಕಾಂಗ್ರೆಸ್​ ನಾಯಕ ಎಚ್​.ಎಂ.ರೇವಣ್ಣ ತಿಳಿಸಿದ್ದಾರೆ. ದೆಹಲಿಯ…

View More ಕಾಂಗ್ರೆಸ್​ನಿಂದ ಕಿರಿಯರಿಗೆ ಸಚಿವ ಸ್ಥಾನ ನೀಡಿದರೆ ಸರಿಯಾಗದು: ಎಚ್​.ಎಂ ರೇವಣ್ಣ

ಎಚ್​.ಎಂ ರೇವಣ್ಣ ಸ್ಪರ್ಧಿಸಿದರೆ ಎಚ್ಡಿಕೆಗೇನೂ ಕಷ್ಟ ಆಗಲ್ಲ: ದೇವೇಗೌಡ

ರಾಮನಗರ: ಚನ್ನಪಟ್ಟಣದಲ್ಲಿ ಎಚ್​.ಎಂ ರೇವಣ್ಣ ಅವರ ಸ್ಪರ್ಧೆಯಿಂದ ಕುಮಾರಸ್ವಾಮಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ರೇವಣ್ಣ ಸ್ಪರ್ಧೆ ನನಗೇನೂ ಆಶ್ಚರ್ಯವೂ ತಂದಿಲ್ಲ. ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲವಿದೆ. ಎರಡರಲ್ಲೂ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು…

View More ಎಚ್​.ಎಂ ರೇವಣ್ಣ ಸ್ಪರ್ಧಿಸಿದರೆ ಎಚ್ಡಿಕೆಗೇನೂ ಕಷ್ಟ ಆಗಲ್ಲ: ದೇವೇಗೌಡ

ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ನಿರಾಕರಿಸಿದ ಸಚಿವ ಎಚ್.​ಎಂ.ರೇವಣ್ಣ

ಬೆಂಗಳೂರು: ಚನ್ನಪಟ್ಟಣದಲ್ಲಿ ಸಿ.ಪಿ ಯೋಗೀಶ್ವರ್​ ಅವರನ್ನು ಹಣಿಯಲು ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿದ್ದ ಸಿಎಂ ಮತ್ತು ಡಿ.ಕೆ. ಶಿವಕುಮಾರ್​ ಸೋದರರು ಸಚಿವ ಎಚ್​.ಎಂ ರೇವಣ್ಣ ಅವರನ್ನು ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಆದರೆ, ಈ ಸೂಚನೆಯನ್ನು ರೇವಣ್ಣ ತಳ್ಳಿಹಾಕಿದ್ದಾರೆ.…

View More ಚನ್ನಪಟ್ಟಣದಲ್ಲಿ ಸ್ಪರ್ಧೆಗೆ ನಿರಾಕರಿಸಿದ ಸಚಿವ ಎಚ್.​ಎಂ.ರೇವಣ್ಣ

ಹಿಂಬದಿ ಸವಾರರಿಗೆ ನಿಷೇಧ ವಿಚಾರ ಗೊತ್ತೇ ಇಲ್ಲ ಅಂದ್ರು ಸಾರಿಗೆ ಸಚಿವ ರೇವಣ್ಣ

ಬೆಂಗಳೂರು: 100 ಸಿಸಿ ಬೈಕ್‌ಗಳಲ್ಲಿ ಡಬಲ್‌ ರೈಡಿಂಗ್‌ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಲು ಸಾರಿಗೆ ಸಚಿವ ಎಚ್‌.ರೇವಣ್ಣ ಈ ಬಗ್ಗೆ ನನಗೆ ಗೊತ್ತೇ ಇರಲಿಲ್ಲ ಎಂದು ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ…

View More ಹಿಂಬದಿ ಸವಾರರಿಗೆ ನಿಷೇಧ ವಿಚಾರ ಗೊತ್ತೇ ಇಲ್ಲ ಅಂದ್ರು ಸಾರಿಗೆ ಸಚಿವ ರೇವಣ್ಣ

ಇನ್ನು ಮುಂದೆ ಹಿಂಬದಿ ಸವಾರರಿಗೆ ಅವಕಾಶವಿಲ್ಲ!

ಬೆಂಗಳೂರು: 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು. ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡದಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.…

View More ಇನ್ನು ಮುಂದೆ ಹಿಂಬದಿ ಸವಾರರಿಗೆ ಅವಕಾಶವಿಲ್ಲ!

ಮುಖ್ಯಮಂತ್ರಿಯಾಗಿ ಸಾರಿಗೆ ಸಚಿವ ಎಚ್​ಎಂ ರೇವಣ್ಣಗೆ ಬಡ್ತಿ!

ಬೆಂಗಳೂರು: ಸಾರಿಗೆ ಸಚಿವ ಎಚ್​ಎಂ ರೇವಣ್ಣ ಅವರಿಗೆ ಮುಖ್ಯಮಂತ್ರಿಯಾಗಿ ಬಡ್ತಿ ಸಿಗುತ್ತಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆದರೆ ಎಚ್​ಎಂ ರೇವಣ್ಣ ಅವರು ನಿಜ ಜೀವನದಲ್ಲಿ ಮುಖ್ಯಮಂತ್ರಿಯಾಗುತ್ತಿಲ್ಲ. ಸಿನಿಮಾದಲ್ಲಿ ಅವರು ಮುಖ್ಯಮಂತ್ರಿಯಾಗುತ್ತಿದ್ದಾರೆ! ಎಚ್​ಎಂ…

View More ಮುಖ್ಯಮಂತ್ರಿಯಾಗಿ ಸಾರಿಗೆ ಸಚಿವ ಎಚ್​ಎಂ ರೇವಣ್ಣಗೆ ಬಡ್ತಿ!

ಈಶ್ವರಪ್ಪ ಒಬ್ಬ ತಲೆಕೆಟ್ಟ ರಾಜಕಾರಣಿ: ಎಚ್​.ಎಂ ರೇವಣ್ಣ ಲೇವಡಿ

ಯಾದಗಿರಿ: ಕಾಂಗ್ರೆಸ್ ನಡಿಗೆ ಕಳ್ಳರ ನಡಿಗೆ ಎಂದಿದ್ದ ಕೆ.ಎಸ್.ಈಶ್ವರಪ್ಪ ಅವರು ಒಬ್ಬ ತಲೆಕೆಟ್ಟ ರಾಜಕಾರಣಿ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಲೇವಡಿ ಮಾಡಿದ್ದಾರೆ. ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿ ಏನು…

View More ಈಶ್ವರಪ್ಪ ಒಬ್ಬ ತಲೆಕೆಟ್ಟ ರಾಜಕಾರಣಿ: ಎಚ್​.ಎಂ ರೇವಣ್ಣ ಲೇವಡಿ