ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ

ಹಿರಿಯೂರು: ಗಡಿನಾಡ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.30-31ರಂದು ಆಂಧ್ರ ಪ್ರದೇಶದ ರೊಳ್ಳೆ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಗಡಿನಾಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಅಗ್ರಹಾರಂ ಶಿವಕುಮಾರ್ ತಿಳಿಸಿದರು. ತಾಲೂಕಿನ ಗಡಿಗ್ರಾಮ ಅಮರಾಪುರಂದಲ್ಲಿ ಸೋಮವಾರ ಸಮ್ಮೇಳನದ…

View More ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ

ಮುನಿದ ವರುಣ, ಬರದ ಆತಂಕ

ಹಿರಿಯೂರು: ತಾಲೂಕಿನಲ್ಲಿ ಮಳೆಯ ಜೂಜಾಟಕ್ಕೆ ಶೇಂಗಾ, ಜೋಳ, ತೊಗರಿ ಬಿತ್ತನೆಗೆ ಹಿನ್ನಡೆಯಾಗಿದ್ದು, ಅನ್ನದಾತರಲ್ಲಿ ಮತ್ತೆ ಬರದ ಆತಂಕ ಆವರಿಸಿದೆ. ಐದಾರು ವರ್ಷ ಮಳೆ ಕೊರತೆ, ಬೆಳೆ ನಷ್ಟ, ಭೀಕರ ಬರ ಕೃಷಿ ಚಟುವಟಿಕೆಗಳಿಗೆ ಹೊಡೆತ…

View More ಮುನಿದ ವರುಣ, ಬರದ ಆತಂಕ

ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಹಿರಿಯೂರು: ‘ವಿವಿ ಸಾಗರ ಜಲಾಶಯದ ಡೆಡ್ ಸ್ಟೋರೇಜ್ ಉಳಿಸಿ; ಶತಮಾನದ ಅಣೆಕಟ್ಟು ರಕ್ಷಿಸಿ’ ಎಂಬ ಘೋಷ ವಾಕ್ಯದೊಂದಿಗೆ ವಾಣಿ ವಿಲಾಸ ಹೋರಾಟ ಸಮಿತಿ ಸೋಮವಾರ ಕರೆಕೊಟ್ಟಿದ್ದ ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ…

View More ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಡಿಗ್ರಿ ಕಾಲೇಜು ಸ್ಥಳಾಂತರಕ್ಕೆ ಅಕ್ರೋಶ

ಹಿರಿಯೂರು: ತಾಲೂಕಿನ ಜೆ.ಜಿ.ಹಳ್ಳಿ ಸರ್ಕಾರಿ ಪದವಿ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಎಬಿವಿಪಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಗುರುವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ಆಕ್ರೋಶ:…

View More ಡಿಗ್ರಿ ಕಾಲೇಜು ಸ್ಥಳಾಂತರಕ್ಕೆ ಅಕ್ರೋಶ

ಬಲಿಷ್ಠ ದೇಶ ನಿರ್ಮಾಣಕ್ಕೆ ಮೋದಿ ಪಣ; ಸಂಸದ ನಾರಾಯಣಸ್ವಾಮಿ

ಹಿರಿಯೂರು: ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು. ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಡತನ ನಿರ್ಮೂಲನೆ, ನೀರಾವರಿ…

View More ಬಲಿಷ್ಠ ದೇಶ ನಿರ್ಮಾಣಕ್ಕೆ ಮೋದಿ ಪಣ; ಸಂಸದ ನಾರಾಯಣಸ್ವಾಮಿ

ಶುಚಿತ್ವದಿಂದ ಉತ್ತಮ ಆರೋಗ್ಯ

ಹಿರಿಯೂರು: ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಮಸ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಉಮೇಶ್ ತಿಳಿಸಿದರು. ಮಸ್ಕಲ್ ಪ್ರಾಥಮಿಕ ಆರೋಗ್ಯ…

View More ಶುಚಿತ್ವದಿಂದ ಉತ್ತಮ ಆರೋಗ್ಯ

ಆರೊಗ್ಯವಂತ ವಿಶ್ವಕ್ಕೆ ಯೋಗವೇ ಶಕ್ತಿ

ಹಿರಿಯೂರು: ಆರೋಗ್ಯವಂತ ವಿಶ್ವಕ್ಕೆ ಯೋಗವೇ ಪ್ರೇರಕ ಶಕ್ತಿ ಎಂದು ಪತಂಜಲಿ ಯೋಗಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರಪ್ಪ ತಿಳಿಸಿದರು. ವಿಜಯವಾಣಿ, ದಿಗ್ವಿಜಯ ನ್ಯೂಸ್, ಪತಂಜಲಿ ಯೋಗಶಿಕ್ಷಣ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ…

View More ಆರೊಗ್ಯವಂತ ವಿಶ್ವಕ್ಕೆ ಯೋಗವೇ ಶಕ್ತಿ

ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ

ಹಿರಿಯೂರು: ತಾಲೂಕಿನ ವಿ.ವಿ.ಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕಿ ಎಂ.ಶಿವಲಿಂಗಮ್ಮ ಮಾತನಾಡಿ, ಪ್ರತಿಯೊಬ್ಬರು ನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯ ಬದುಕು ನಡೆಸಬಹುದು ಎಂದು ತಿಳಿಸಿದರು. ಕ್ಲರ್ಕ್ ಎಂ.ತಿಪ್ಪೇಸ್ವಾಮಿ ಮಾತನಾಡಿ, ಒತ್ತಡದ…

View More ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ

ಜೆ.ಜಿ.ಹಳ್ಳಿ ಪದವಿ ಕಾಲೇಜ್ ಸ್ಥಳಾಂತರಕ್ಕೆ ವಿರೋಧ

ಹಿರಿಯೂರು: ತಾಲೂಕಿನ ಜೆ.ಜಿ. ಹಳ್ಳಿ ಸರ್ಕಾರಿ ಪದವಿ ಕಾಲೇಜ್ ಸ್ಥಳಾಂತರ ವಿರೋಧಿಸಿ ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಂಡ್ಯ ಜಿಲ್ಲೆ ಕೆಸ್ತೂರಿಗೆ ಪದವಿ ಕಾಲೇಜ್ ಸ್ಥಳಾಂತರಕ್ಕೆ ಆದೇಶ ಮಾಡಿರುವುದು ಇಲ್ಲಿನ ನೂರಾರು…

View More ಜೆ.ಜಿ.ಹಳ್ಳಿ ಪದವಿ ಕಾಲೇಜ್ ಸ್ಥಳಾಂತರಕ್ಕೆ ವಿರೋಧ

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ

ಹಿರಿಯೂರು: ಉತ್ತರ ಪ್ರದೇಶದ ಆಗ್ರಾ ನ್ಯಾಯಾಲಯ ಆವರಣದಲ್ಲಿ ನಡೆದ ಮಹಿಳಾ ವಕೀಲರ ಸಂಘದ ಅಧ್ಯಕ್ಷೆ ದರ್ವೇಶ್ ಯಾದವ್ ಹತ್ಯೆ ಖಂಡಿಸಿ ಹಿರಿಯೂರಿನ ವಕೀಲರು ಶನಿವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ನ್ಯಾಯವಾದಿ ದರ್ವೇಶ್…

View More ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ