ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಚಿಕ್ಕಮಗಳೂರು: ಅಲ್ಲಿ ವಾದ್ಯಗೋಷ್ಠಿಗಳ ಹಂಗಿರಲಿಲ್ಲ. ಅದ್ದೂರಿ-ಆಡಂಬರಗಳಿರಲಿಲ್ಲ. ವಿಶೇಷ ವೈಭವದ ಅಲಂಕಾರ, ವಿನ್ಯಾಸಗಲೂ ಇರಲಿಲ್ಲ. ಅಲ್ಲಿದ್ದದ್ದು ಕಡಿಮೆ ಸಂಖ್ಯೆಯಲ್ಲಿದ್ದ ಅತಿಥಿ-ಅಭ್ಯಾಗತರು, ಆಪ್ತೇಷ್ಟ ಜನರು. ಎಲ್ಲಕ್ಕೂ ಮಿಗಿಲಾಗಿ ಭಾರತ ಮಾತೆಯ ಭಾವಚಿತ್ರ ಪೂಜಾ ಸ್ಥಾನದಲ್ಲಿ ಗಮನ ಸೆಳೆಯಿತು.…

View More ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಯುಜಿಡಿ ಕಾಮಗಾರಿ ನಡೆಸಲು ಮಳೆಗಾಲ ಸೂಕ್ತವಲ್ಲ

ಚಿಕ್ಕಮಗಳೂರು: ಮಳೆಗಾಲದಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹಿರೇಮಗಳೂರಲ್ಲಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೇಲೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹಿರೇಮಗಳೂರಲ್ಲಿ ನಗರಸಭೆಯಿಂದ ಯುಜಿಡಿ ಕಾಮಗಾರಿ ನಡೆಸಲಾಗುತ್ತಿದೆ. ಬೇಲೂರು ಮುಖ್ಯರಸ್ತೆ ಬದಿಯಲ್ಲಿ…

View More ಯುಜಿಡಿ ಕಾಮಗಾರಿ ನಡೆಸಲು ಮಳೆಗಾಲ ಸೂಕ್ತವಲ್ಲ

ಸಾಹಿತ್ಯಕ್ಕಿದೆ ಮನಸುಗಳನ್ನು ಒಗ್ಗೂಡಿಸುವ ಶಕ್ತಿ

ಚಿಕ್ಕಮಗಳೂರು: ನಮ್ಮೆಲ್ಲರನ್ನು ಒಗ್ಗೂಡಿಸುವ ಶಕ್ತಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಅಭಿಪ್ರಾಯಪಟ್ಟರು. ಹಿರೇಮಗಳೂರಿನ ಲಕ್ಷ್ಮೀಪುರದ ಗೌರೇಶ್ವರ ಸಮುದಾಯ ಭವನದಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ…

View More ಸಾಹಿತ್ಯಕ್ಕಿದೆ ಮನಸುಗಳನ್ನು ಒಗ್ಗೂಡಿಸುವ ಶಕ್ತಿ

ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ನೀಡೋಣ

ಚಿಕ್ಕಮಗಳೂರು: ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ಕೊಡಬೇಕು. ದೇಹದಲ್ಲಿ ದೇಶವಿದೆ, ದೇಶದಲ್ಲಿ ದೇಹವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ…

View More ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ನೀಡೋಣ

ಮದ್ಯ ವ್ಯಸನಮುಕ್ತರಾದ 20 ಪೊಲೀಸರು!

ಚಿಕ್ಕಮಗಳೂರು: ಈಗ ನನಗೆ ಪುನರ್ಜನ್ಮ ಸಿಕ್ಕಿದೆ. ಆ ದೇವರೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ರೂಪದಲ್ಲಿ ಭುವಿಗಿಳಿದು ನನ್ನನ್ನು ಕಾಪಾಡಿದ್ದಾನೆ. ಪ್ರಪಂಚವೀಗ ನನಗೆ ಶುಭ್ರವಾಗಿ ಕಾಣುತ್ತಿದೆ. ಪುನರ್ಜನ್ಮದ ಅವಕಾಶ ಕೊಟ್ಟ ಸಂಸ್ಥೆಗೆ ಚಿರರುಣಿ. ಮದ್ಯದ ಅಮಲಿನಿಂದ…

View More ಮದ್ಯ ವ್ಯಸನಮುಕ್ತರಾದ 20 ಪೊಲೀಸರು!

ಮದ್ಯ ಬಿಟ್ಟು ಕುಟುಂಬದ ಕೀರ್ತಿ ಹೆಚ್ಚಿಸಿ

ಚಿಕ್ಕಮಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರ್ವಿುಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಹಿರೇಮಗಳೂರಿನಲ್ಲಿ ಬುಧವಾರ…

View More ಮದ್ಯ ಬಿಟ್ಟು ಕುಟುಂಬದ ಕೀರ್ತಿ ಹೆಚ್ಚಿಸಿ