ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಹಿರೇಬಾಗೇವಾಡಿ: ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದ್ದು, ಆಸಕ್ತರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಇಲ್ಲಿಯ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸುರೇಶ ಇಟಗಿ…

View More ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಹಿರೇಬಾಗೇವಾಡಿ: ಪ್ರಧಾನಿ ಮೋದಿಗೆ ವಿಶ್ವ ಖ್ಯಾತಿಯ ಮನ್ನಣೆ

ಹಿರೇಬಾಗೇವಾಡಿ: ವಿಶ್ವದಲ್ಲೇ ಗೌರವಯುತ ಪ್ರಧಾನಿಯೆಂದು ಗುರುತಿಸಿಕೊಂಡಿರುವ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ಚಿತ್ರ ನಟಿ ತಾರಾ ಹೇಳಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರಾರ್ಥ ಸಂಸದ ಸುರೇಶ…

View More ಹಿರೇಬಾಗೇವಾಡಿ: ಪ್ರಧಾನಿ ಮೋದಿಗೆ ವಿಶ್ವ ಖ್ಯಾತಿಯ ಮನ್ನಣೆ

ಹಿರೇಬಾಗೇವಾಡಿ: ಕಾರಿಗೆ ಉಜ್ಜಿದ ಲಾರಿ, ನ್ಯಾಯವಾದಿಗಳು ಪಾರು

ಹಿರೇಬಾಗೇವಾಡಿ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಲಾರಿಯೊಂದು ಕಾರಿಗೆ ಉಜ್ಜಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿಯ ಮೂವರು ನ್ಯಾಯವಾದಿಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ನ್ಯಾಯವಾದಿಗಳಾದ ಯುವರಾಜ…

View More ಹಿರೇಬಾಗೇವಾಡಿ: ಕಾರಿಗೆ ಉಜ್ಜಿದ ಲಾರಿ, ನ್ಯಾಯವಾದಿಗಳು ಪಾರು

ಹಿರೇಬಾಗೇವಾಡಿ: ಟ್ಯಾಕ್ಸಿ ಮಾಲೀಕರಿಂದ ಬುತ್ತಿ ಸೇವೆ

ಹಿರೇಬಾಗೇವಾಡಿ: ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕೆಂದು ಇಲ್ಲಿಯ ಟ್ಯಾಕ್ಸಿ ಮಾಲೀಕರಾದ ರಾಜು ಕಪರಿ ಎಂಬುವರು ತಮ್ಮ ಜನ್ಮ ದಿನವಾದ ಏ.1ರಂದು ಶ್ರೀ ಪಡಿಬಸವೇಶ್ವರ ದೇವಸ್ಥಾನದಲ್ಲಿ ಬುತ್ತಿ ಸೇವೆ ನೆರವೇರಿಸಿದ್ದಾರೆ.…

View More ಹಿರೇಬಾಗೇವಾಡಿ: ಟ್ಯಾಕ್ಸಿ ಮಾಲೀಕರಿಂದ ಬುತ್ತಿ ಸೇವೆ

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಹಿರೇಬಾಗೇವಾಡಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹಿರೇಬಾಗೇವಾಡಿ ಗ್ರಾಮಸ್ಥರು ಇಲ್ಲಿಯ ಹೆಸ್ಕಾಂ ಕಾರ್ಯಾಲಯಕ್ಕೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಸರಿಯಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ದಿನಕ್ಕೆ ಐದಾರು ಬಾರಿ ಕಡಿತ…

View More ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ

ತಾಡಪತ್ರಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ

ಹಿರೇಬಾಗೇವಾಡಿ: ಸರ್ಕಾರ ರಿಯಾಯಿತಿ ದರದಲ್ಲಿ ತಾಡಪತ್ರಿಗಳನ್ನು ವಿತರಿಸಬೇಕೆಂದು ಆಗ್ರಹಿಸಿ ಹಿರೇಬಾಗೇವಾಡಿ ಹಾಗೂ ವಿವಿಧ ಗ್ರಾಮಗಳ ರೈತರು ಬುಧವಾರ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವರ್ಷ ಪ್ರತಿ ಗ್ರಾಪಂ ಅಧ್ಯಕ್ಷರಿಗೆ…

View More ತಾಡಪತ್ರಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ