ರಾಮಮಂದಿರವನ್ನು 100 ಕೋಟಿ ಹಿಂದುಗಳ ‘ಎದೆಗಾರಿಕೆ’ಯಿಂದ ನಿರ್ಮಿಸಲಾಗುತ್ತದೆ: ಗಿರಿರಾಜ್‌ ಸಿಂಗ್‌

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಆದ್ಯತೆಯ ವಿಚಾರವಾಗಿರುವ ರಾಮಮಂದಿರ ನಿರ್ಮಾಣ ವಿಚಾರವಾಗಿ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಮೀರತ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಹಂಗಿನಲ್ಲಿ…

View More ರಾಮಮಂದಿರವನ್ನು 100 ಕೋಟಿ ಹಿಂದುಗಳ ‘ಎದೆಗಾರಿಕೆ’ಯಿಂದ ನಿರ್ಮಿಸಲಾಗುತ್ತದೆ: ಗಿರಿರಾಜ್‌ ಸಿಂಗ್‌

ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರೇ ಮುನ್ನುಡಿ ಬರೆಯಲಿ, ಹಿಂದುಗಳ ಭಾವನೆಗೆ ಗೌರವ ಕೊಡಲಿ: ಪೇಜಾವರ ಶ್ರೀ

ಗದಗ: ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಮುನ್ನುಡಿ ಬರೆಯಬೇಕು ಎಂದು ವಿಶ್ವೇಶತೀರ್ಥ ಪೇಜಾವರ ಶ್ರೀಗಳು ಹೇಳಿದರು. ಗಜೇಂದ್ರಗಡದ ಸೂಡಿಯಲ್ಲಿ ಶಿವನಮೂರ್ತಿ ಅನಾವರಣಗೊಳಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿ, ರಾಮಮಂದಿರ ಆ ಸ್ಥಳದಲ್ಲಿಯೇ ಆಗಬೇಕು. ಆದರೆ ಮಸೀದಿಯನ್ನು…

View More ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರೇ ಮುನ್ನುಡಿ ಬರೆಯಲಿ, ಹಿಂದುಗಳ ಭಾವನೆಗೆ ಗೌರವ ಕೊಡಲಿ: ಪೇಜಾವರ ಶ್ರೀ

ಸಿಖ್​, ಹಿಂದೂ ಮೇಲಿನ ಆತ್ಮಾಹುತಿ ದಾಳಿಗೆ ಪಾಕಿಸ್ತಾನ ಖಂಡನೆ

ಇಸ್ಲಾಮಾಬಾದ್​: ಅಫ್ಘಾನಿಸ್ತಾನದ ಜಲಾಲಬಾದ್​ ನಗರದಲ್ಲಿ ನಡೆದ ಸಿಖ್​ ಮತ್ತು ಹಿಂದೂಗಳ ಮೇಲಿನ ಆತ್ಮಾಹುತಿ ದಾಳಿಯನ್ನು ಪಾಕಿಸ್ತಾನ ಸೋಮವಾರ ಖಂಡಿಸಿದೆ. ಭಾನುವಾರ ನಡೆದ ದಾಳಿಯಲ್ಲಿ 19 ಮಂದಿ ಬಲಿಯಾಗಿದ್ದರು. ದಾಳಿಯಿಂದ ಅಮೂಲ್ಯ ಜೀವನವನ್ನು ಕಳೆದುಕೊಂಡವರ ಬಗ್ಗೆ…

View More ಸಿಖ್​, ಹಿಂದೂ ಮೇಲಿನ ಆತ್ಮಾಹುತಿ ದಾಳಿಗೆ ಪಾಕಿಸ್ತಾನ ಖಂಡನೆ

ಪಾಕ್​ನಲ್ಲಿ 500 ಹಿಂದುಗಳ ಬಲವಂತದ ಮತಾಂತರ

ನವದೆಹಲಿ: ಪಾಕಿಸ್ತಾನದಲ್ಲಿರುವ ಹಿಂದುಗಳು ಸುರಕ್ಷಿತರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, 500 ಹಿಂದುಗಳನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್​ 25 ರಂದು ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ…

View More ಪಾಕ್​ನಲ್ಲಿ 500 ಹಿಂದುಗಳ ಬಲವಂತದ ಮತಾಂತರ

ಮುಖ್ಯಮಂತ್ರಿ ಹಿಂದುಗಳ ಕ್ಷಮೆ ಕೇಳಲಿ

ಕುಂದಗೋಳ: ರಾಜ್ಯ ಕಾಂಗ್ರೆಸ್ ಸರ್ಕಾರ ಮಠಗಳನ್ನು ದತ್ತಿ ಇಲಾಖೆಗೆ ಒಳಪಡಿಸುವ ಮೂಲಕ ಹಿಂದು ಧರ್ಮವನ್ನು ಹತ್ತಿಕ್ಕುವ ಹುನ್ನಾರ ಮಾಡುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಗಳ ಕ್ಷಮೆ ಯಾಚಿಸಬೇಕು ಎಂದು ಪಟ್ಟಣದ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ…

View More ಮುಖ್ಯಮಂತ್ರಿ ಹಿಂದುಗಳ ಕ್ಷಮೆ ಕೇಳಲಿ

ಮ್ಯಾನ್ಮಾರ್​​ನಲ್ಲಿ ರೋಹಿಂಗ್ಯಾ ಉಗ್ರರಿಂದ 28 ಹಿಂದೂಗಳ ಬರ್ಬರ ಹತ್ಯೆ

ಯಾಂಗೂನ್​: ಕೋಮು ಗಲಭೆಗೆ ತುತ್ತಾಗಿರುವ ಮ್ಯಾನ್ಮಾರ್​​ನಲ್ಲಿ ರೋಹಿಂಗ್ಯಾ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಮ್ಯಾನ್ಮಾರ್‌ನ ರಾಖಿನೆ ರಾಜ್ಯದ ಹಳ್ಳಿಯೊಂದರಲ್ಲಿ 28 ಹಿಂದೂಗಳನ್ನು ಹತ್ಯೆಗೈದು ಸಾಮೂಹಿಕ ಸಮಾಧಿ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಹಿಂಸಾಚಾರ ನಡೆಯುತ್ತಿರುವ…

View More ಮ್ಯಾನ್ಮಾರ್​​ನಲ್ಲಿ ರೋಹಿಂಗ್ಯಾ ಉಗ್ರರಿಂದ 28 ಹಿಂದೂಗಳ ಬರ್ಬರ ಹತ್ಯೆ