ದಸರಾ ಆನೆ ದ್ರೋಣ ಸಾವು ಪ್ರಕರಣ: ಸರ್ಕಾರ, ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್​

ಬೆಂಗಳೂರು: ವಿಶ್ವವಿಖ್ಯಾತ ದಸರಾ ವೈಭವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಗಜಪಡೆಯ ಸದಸ್ಯರಲ್ಲಿ ಒಬ್ಬನಾಗಿದ್ದ ದ್ರೋಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಮಂಗಳವಾರ ನೋಟಿಸ್​ ನೀಡಿದೆ.…

View More ದಸರಾ ಆನೆ ದ್ರೋಣ ಸಾವು ಪ್ರಕರಣ: ಸರ್ಕಾರ, ಅರಣ್ಯ ಇಲಾಖೆಗೆ ಹೈಕೋರ್ಟ್ ನೋಟಿಸ್​

28ರೊಳಗೆ ಹೊಸ ಮೀಸಲು

<ಮನಪಾ ಮೀಸಲು ಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ತೀರ್ಪು> ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿ ಸರ್ಕಾರ ಪ್ರಕಟಿಸಿದ ಮೀಸಲು ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದೆ. ನಿಯಮಾವಳಿ ಪ್ರಕಾರ ವಾರ್ಡ್‌ಗಳ…

View More 28ರೊಳಗೆ ಹೊಸ ಮೀಸಲು

ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಬಿಂದು ಹಾಗೂ ಕನಕದುರ್ಗ ನಿಜವಾದ ಭಕ್ತರಾಗಿದ್ದರೇ? ಅವರನ್ನು ಶಬರಿಮಲೆಗೆ ಕಳುಹಿಸಿಕೊಡುವಲ್ಲಿ ಸರ್ಕಾರ ಪ್ರತ್ಯೇಕ ಅಜೆಂಡಾ ಹೊಂದಿತ್ತೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ…

View More ಬಿಂದು, ಕನಕದುರ್ಗ ನಿಜ ಭಕ್ತರೇ? ಹೈಕೋರ್ಟ್ ಪ್ರಶ್ನೆ

ಶ್ರಮಕ್ಕೆ ತಕ್ಕ ಪ್ರತಿಫಲವೇ ಸಾಮಾಜಿಕ ನ್ಯಾಯ

ಹೊನ್ನಾವರ: ಶ್ರಮಕ್ಕೆ ಸರಿಯಾದ ಪ್ರತಿಫಲ ನೀಡುವುದೇ ಸಾಮಾಜಿಕ ನ್ಯಾಯ. ಸಂವಿಧಾನವನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ನಮಗೆ ಸಿಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು. ತಾಲೂಕಿನ ಕೆರೆಕೋಣದಲ್ಲಿ ಡಾ.ಆರ್.ವಿ.…

View More ಶ್ರಮಕ್ಕೆ ತಕ್ಕ ಪ್ರತಿಫಲವೇ ಸಾಮಾಜಿಕ ನ್ಯಾಯ

ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ

ಧಾರವಾಡ: ದಶಕದ ಬಳಿಕ ಮೊದಲ ಬಾರಿಗೆ ಇಲ್ಲಿನ ಹೈಕೋರ್ಟ್​ನಲ್ಲಿ ನ್ಯಾ. ಕೆ.ಎಸ್. ಮುದಗಲ್ ಮತ್ತು ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಗುರುವಾರ ಕಲಾಪ ನಡೆಸಿತು. ಧಾರವಾಡದಲ್ಲಿ 2008ರಲ್ಲಿ ಹೈಕೋರ್ಟ್…

View More ರಜಾ ಕಾಲ ನ್ಯಾಯಪೀಠದಲ್ಲಿ ಕಲಾಪ

ಹಿಂದುಗಳ ಭಾವನೆಗೆ ಧಕ್ಕೆ: ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಅಮಾನತು ಮಾಡಿದ ಬಿಎಸ್​ಎನ್​ಎಲ್​

ಪಂಥನಂತಿಟ್ಟ: ಹಿಂದುಗಳ ಭಾವನೆಗೆ ಧಕ್ಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಯಕರ್ತೆ, ರೂಪದರ್ಶಿ ರೆಹಾನಾ ಫಾತಿಮಾ ಅವರನ್ನು ಭಾರತ್​ ಸಂಚಾರ್ ನಿಗಮ ಲಿಮಿಟೆಡ್​ (ಬಿಎಸ್​ಎನ್​ಎಲ್​) ಮಂಗಳವಾರ ಹುದ್ದೆಯಿಂದ ಅಮಾನತು ಮಾಡಿದೆ. ಶಬರಿಮಲೆಗೆ ಎಲ್ಲ ವಯಸ್ಸಿನ…

View More ಹಿಂದುಗಳ ಭಾವನೆಗೆ ಧಕ್ಕೆ: ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಅಮಾನತು ಮಾಡಿದ ಬಿಎಸ್​ಎನ್​ಎಲ್​

ಶಬರಿಮಲೆಯಲ್ಲಿ 15,000 ಪೊಲೀಸರ ನಿಯೋಜನೆ ಅಗತ್ಯವಿದೆಯಾ: ಕೇರಳ ಸರ್ಕಾರಕ್ಕೆ ಹೈಕೋರ್ಟ್​ ಪ್ರಶ್ನೆ

ನವದೆಹಲಿ: ಶಬರಿಮಲೆ ದೇವಸ್ಥಾನದ ಸುತ್ತ 15,000 ಜನ ಪೊಲೀಸರನ್ನು ಯಾಕೆ ನಿಯೋಜಿಸಿದ್ದೀರಿ? ಸುಪ್ರೀಂಕೋರ್ಟ್​ ತೀರ್ಪಿನ ಹೆಸರಲ್ಲಿ ಪೊಲೀಸರು ಹೇಗೆ ಇಷ್ಟೊಂದು ಬಿಗಿ ಹಿಡಿತ ಸಾಧಿಸುತ್ತಿದ್ದಾರೆ ಎಂದು ಕೇರಳ ಹೈಕೋರ್ಟ್​ ಸರ್ಕಾರವನ್ನು ಪ್ರಶ್ನಿಸಿದೆ. ಹಿಂದಿನ ತಿಂಗಳು…

View More ಶಬರಿಮಲೆಯಲ್ಲಿ 15,000 ಪೊಲೀಸರ ನಿಯೋಜನೆ ಅಗತ್ಯವಿದೆಯಾ: ಕೇರಳ ಸರ್ಕಾರಕ್ಕೆ ಹೈಕೋರ್ಟ್​ ಪ್ರಶ್ನೆ

ದೇಶದ 5 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಾಧೀಶರ ನೇಮಕ

ನವದೆಹಲಿ: ದೇಶದ ಐದು ಹೈಕೋರ್ಟ್​ಗಳಿಗೆ ಬುಧವಾರ ಹೊಸ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಉತ್ತರಖಾಂಡ, ಸಿಕ್ಕಿಂ, ಕೋಲ್ಕತಾ, ಗುವಾಹಟಿ ಮತ್ತು ಬಾಂಬೆ ಹೈಕೋರ್ಟ್​ಗಳಿಗೆ ನೂತನ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಆಂಧ್ರಪ್ರದೇಶ…

View More ದೇಶದ 5 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಾಧೀಶರ ನೇಮಕ

ತ.ನಾಡು 18 ಬಂಡಾಯ ಶಾಸಕರ ಅನರ್ಹ ಆದೇಶ ಎತ್ತಿಹಿಡಿದ ಹೈಕೋರ್ಟ್

ಚೆನ್ನೈ: ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯಿಂದ ಬಂಡಾಯವೆದ್ದಿದ್ದ 18 ಜನ ಶಾಸಕರ ಅನರ್ಹತೆಯನ್ನು ಮದ್ರಾಸ್​ ಹೈಕೋರ್ಟ್​ ಇಂದು ಎತ್ತಿ ಹಿಡಿದಿದ್ದು, ಮುಖ್ಯಮಂತ್ರಿ ಇ. ಪಳಿನಿಸ್ವಾಮಿ (ಇಪಿಎಸ್​) ಸರ್ಕಾರ ಸೇಫ್​ ಆಗಿದೆ. ಈ 18 ಜನ…

View More ತ.ನಾಡು 18 ಬಂಡಾಯ ಶಾಸಕರ ಅನರ್ಹ ಆದೇಶ ಎತ್ತಿಹಿಡಿದ ಹೈಕೋರ್ಟ್

ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಸಿಎಂ, 12 ಜನ ಶಾಸಕರಿಗೆ ಜಾಮೀನು

ನವದೆಹಲಿ: ಸರ್ಕಾರದ ಮುಖ್ಯಕಾರ್ಯದರ್ಶಿ ಅಂಶು ಪ್ರಕಾಶ್ ಮೇಲಿನ ಹಲ್ಲೆ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಮತ್ತು ಆಪ್​ನ 12 ಶಾಸಕರಿಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ. ಅಂಶು ಪ್ರಕಾಶ್​ ವಿರುದ್ಧ…

View More ಮುಖ್ಯಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಸಿಎಂ, 12 ಜನ ಶಾಸಕರಿಗೆ ಜಾಮೀನು