ವಿವಿಧೆಡೆ ಕಮಲ ಪಡೆ ಪ್ರಚಾರ

ಔರಾದ್ ಗ್ರಾಮೀಣ: ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಠಾಣಾಕುಶನೂರ ಗ್ರಾಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರ ನಡೆಸಿದರು. ನೂರಾರು ಕಾರ್ಯಕರ್ತರು ಮನೆ, ಮನೆಗೆ ತೆರಳಿ ಮತಯಾಚಿಸಿ, ಖೂಬಾ ಔರಾದ್ ತಾಲೂಕಿನ ಮಗ. ಅವರಿಗೆ…

View More ವಿವಿಧೆಡೆ ಕಮಲ ಪಡೆ ಪ್ರಚಾರ

ಬಿಸಿಲ ತಾಪ ಬಾಡಿದ ಹಿಂಗಾರ

ಶ್ರವಣ್‌ಕುಮಾರ್ ನಾಳ, ಪುತ್ತೂರು ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಅಡಕೆ ಹಿಂಗಾರ ಹೂ ಬಾಡುತ್ತಿದೆ. ಜನವರಿ ಆರಂಭದಲ್ಲಿ ಬಹುತೇಕ ಅಡಕೆ ಗಿಡಗಳು ಹಿಂಗಾರ ಬಿಟ್ಟಿದ್ದು, ಬಿಸಿಲ ತಾಪದ ಪರಿಣಾಮ ಕರಾವಳಿಯ ನೂರಾರು ಎಕರೆ…

View More ಬಿಸಿಲ ತಾಪ ಬಾಡಿದ ಹಿಂಗಾರ

ಉತ್ತರ ಕನ್ನಡ ಜಿಲ್ಲಾದ್ಯಂತ ಹದ್ದುಬಸ್ತು

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಯಲು ಜಿಲ್ಲೆಯಲ್ಲಿ 30 ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದ್ದು, ಇದುವರೆಗೆ 20 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

View More ಉತ್ತರ ಕನ್ನಡ ಜಿಲ್ಲಾದ್ಯಂತ ಹದ್ದುಬಸ್ತು

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಖಂಡನೆ

ಹಳಿಯಾಳ: ಮೈತ್ರಿ ಪಕ್ಷ ಜೆಡಿಎಸ್​ಗೆ ಲೋಕಸಭಾ ಟಿಕೆಟ್ ಬಿಟ್ಟು ಕೊಟ್ಟ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಖಂಡಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಿಧಾನ…

View More ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಖಂಡನೆ

ಹೆದ್ದಾರಿಯಲ್ಲೂ ವಾಹನ ತಪಾಸಣೆ

ಕಾರವಾರ: ಭಾರತ – ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ವಣವಾಗಿರುವುದರಿಂದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಸಮುದ್ರದಲ್ಲಿ ಮಾತ್ರವಲ್ಲದೆ, ಹೆದ್ದಾರಿಯಲ್ಲೂ ವಾಹನಗಳ ತಪಾಸಣೆಯನ್ನು ಗುರುವಾರ ಪ್ರಾರಂಭಿಸಲಾಗಿದೆ. ಕಾರವಾರ ವಾಣಿಜ್ಯ ಬಂದರಿನ ಸಮೀಪ ರಾಜ್ಯ…

View More ಹೆದ್ದಾರಿಯಲ್ಲೂ ವಾಹನ ತಪಾಸಣೆ

ಸೈಕ್ಲೋಥಾನ್‌ಗೆ ಉತ್ತಮ ಸ್ಪಂದನೆ

ಬೆಳಗಾವಿ: ತೈಲ ಉಳಿಸಿ ಅಭಿಯಾನ ಅಂಗವಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐ.ಒ.ಸಿ.ಎಲ್.) ಬೆಳಗಾವಿ ಘಟಕದಿಂದ ಭಾನುವಾರ ಸೈಕ್ಲೋಥಾನ್ ಆಯೋಜಿಸಲಾಗಿತ್ತು. ನಗರದ ಆರ್.ಪಿ.ಡಿ. ವೃತ್ತದಲ್ಲಿರುವ ಐ.ಒ.ಸಿ.ಎಲ್. ಕಚೇರಿ ಬಳಿ ಭಾನುವಾರ ಬೆಳಗ್ಗೆ 7.45 ಗಂಟೆಗೆ ಅಪರಾಧ…

View More ಸೈಕ್ಲೋಥಾನ್‌ಗೆ ಉತ್ತಮ ಸ್ಪಂದನೆ

ಭತ್ತದ ಹುಲ್ಲಿಗೂ ಭರ್ಜರಿ ಬೇಡಿಕೆ

ರಾಣೆಬೆನ್ನೂರ: ತಾಲೂಕಿನಲ್ಲಿ ಭತ್ತದ ಹುಲ್ಲಿಗೆ ಭಾರಿ ಬೇಡಿಕೆ ಬಂದಿದ್ದು, ಪಕ್ಕದ ಜಿಲ್ಲೆಗಳ ರೈತರು ಹುಲ್ಲನ್ನು ತಂದು ಮಾರಾಟ ಮಾಡುತ್ತಿದ್ದಾರೆ.ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಈ ಬಾರಿಯೂ ಮುಂಗಾರು ಮತ್ತು ಹಿಂಗಾರು…

View More ಭತ್ತದ ಹುಲ್ಲಿಗೂ ಭರ್ಜರಿ ಬೇಡಿಕೆ

ಅತಿವೃಷ್ಟಿ ಪೀಡಿತ ಗ್ರಾಪಂ ಘೋಷಣೆಗೆ ಒತ್ತಾಯ

  ವಿಜಯವಾಣಿ ಸುದ್ದಿಜಾಲ ಸೋಮವಾರಪೇಟೆ ಕಿರಗಂದೂರು ಗ್ರಾಮ ಪಂಚಾಯಿತಿಯನ್ನು ಅತಿವೃಷ್ಟಿ ಪೀಡಿತ ಗ್ರಾಮ ಪಂಚಾಯಿತಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಗ್ರಾಮದಲ್ಲಿ ಭೂಮಿ…

View More ಅತಿವೃಷ್ಟಿ ಪೀಡಿತ ಗ್ರಾಪಂ ಘೋಷಣೆಗೆ ಒತ್ತಾಯ

ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ

ಬೆಳಗಾವಿ: 13 ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ವಿಷ ಕುಡಿಸಿ ಕೊಲೆಗೆ ಯತ್ನಿಸಿದ ಅಪರಾಧಿಗೆ 3ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಪೊಕ್ಸೊ ಕಾಯ್ದೆಯಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ 26…

View More ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ

ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಮತ್ತು ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ…

View More ಕರವೇ ಕಾರ್ಯಕರ್ತರಿಂದ ಪ್ರತಿಭಟನೆ