ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿ, ಹೈಕಮಾಂಡ್​ನಿಂದ ನಿಮಗಾಗುತ್ತಿರುವ ಅವಮಾನ ತಪ್ಪಿಸಿಕೊಳ್ಳಿ: ಬಿಎಸ್​ವೈಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಣಿ ಟ್ವೀಟ್​ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲೆಳೆದಿದ್ದಾರೆ. ನಿನ್ನೆ ಖಾತೆ ಹಂಚಿಕೆ, ಡಿಸಿಎಂಗಳ ನೇಮಕವಾಗಿರುವ ಬೆನ್ನಲ್ಲೇ ಪಕ್ಷದೊಳಗೆ ಕೆಲವು ಭಿನ್ನಮತ ಧ್ವನಿಗಳು ಎದ್ದಿವೆ. ಈಗ ಅದನ್ನೇ ಉಲ್ಲೇಖಿಸಿ ಸಿದ್ದರಾಮಯ್ಯ…

View More ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿ, ಹೈಕಮಾಂಡ್​ನಿಂದ ನಿಮಗಾಗುತ್ತಿರುವ ಅವಮಾನ ತಪ್ಪಿಸಿಕೊಳ್ಳಿ: ಬಿಎಸ್​ವೈಗೆ ಸಿದ್ದರಾಮಯ್ಯ ಸಲಹೆ

ಲೋಕಸಭೆ ಸ್ಪರ್ಧೆಗೆ ಕಾಂಗ್ರೆಸ್ ಪರ ಹೆಚ್ಚಿನ ಬೆಂಬಲ

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಡ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು. ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಹಾಗೂ…

View More ಲೋಕಸಭೆ ಸ್ಪರ್ಧೆಗೆ ಕಾಂಗ್ರೆಸ್ ಪರ ಹೆಚ್ಚಿನ ಬೆಂಬಲ

ಮಧ್ಯಪ್ರದೇಶ ಆಯ್ತು, ಈಗ ರಾಜಸ್ಥಾನ, ಛತ್ತೀಸಗಢದ ಸಿಎಂ ಆಯ್ಕೆ ಕಗ್ಗಂಟು

ನವದೆಹಲಿ: ಮಧ್ಯಪ್ರದೇಶದ ಸಿಎಂ ಆಯ್ಕೆ ಕಗ್ಗಂಟನ್ನು ಒಂದು ದಿನವಿಡೀ ಚರ್ಚಿಸಿ ಬಿಡಿಸಿರುವ ರಾಹುಲ್​ ಗಾಂಧಿ ಅವರು ಇಂದು ಮತ್ತೆರಡು ಬಿಗಿಗಂಟುಗಳನ್ನು ಬಿಡಿಸಲು ಹರಸಾಹಸ ಪಡುತ್ತಿದ್ದಾರೆ. ಛತ್ತೀಸಗಢದ ಮುಖ್ಯಮಂತ್ರಿ ಆಯ್ಕೆ ಅಷ್ಟೊಂದು ಕಷ್ಟವಾಗದೆ ಇದ್ದರೂ, ರಾಜಸ್ಥಾನ…

View More ಮಧ್ಯಪ್ರದೇಶ ಆಯ್ತು, ಈಗ ರಾಜಸ್ಥಾನ, ಛತ್ತೀಸಗಢದ ಸಿಎಂ ಆಯ್ಕೆ ಕಗ್ಗಂಟು

ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಬೆಳಗಾವಿ/ಬೆಂಗಳೂರು: ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅವರು ಬಯಸಿದರೆ ಸಿಎಂ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ವಿಶೇಷ ಪೊಲೀಸ್…

View More ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ

ಬೆಳಗಾವಿ: ಒಂದು ವೇಳೆ ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ನಾನು ಸಿದ್ಧ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಬ್ಬರು ಹೈಕಮಾಂಡ್​ ನಿಮಗೆ ಸಿಎಂ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೀರಾ…

View More ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ

ಕಾಂಗ್ರೆಸ್ ಸೋಲಿಗೆ ಪಂಚಪೀಠಾಧಿಪತಿಗಳೇ ಕಾರಣ

ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿಗೆ ಪಂಚ ಪೀಠಾಧಿಪತಿಗಳೇ ಕಾರಣ. ಅವರು ಪಕ್ಷದ ವಿರುದ್ಧ ಪ್ರಚಾರ ಮಾಡಿದರು. ಅವರೊಂದಿಗೆ ಶಾಮನೂರು ಶಿವಶಂಕರಪ್ಪ ಅವರೂ ಕೈ ಜೋಡಿಸಿದ್ದಾರೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ…

View More ಕಾಂಗ್ರೆಸ್ ಸೋಲಿಗೆ ಪಂಚಪೀಠಾಧಿಪತಿಗಳೇ ಕಾರಣ

ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್​.ವಿ.ದೇಶಪಾಂಡೆ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ಆಗಲಿದ್ದು ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಸಚಿವ ಆರ್​.ವಿ.ದೇಶಪಾಂಡೆ ಹೇಳಿದರು. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಅಸಮಾಧಾನ…

View More ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್​.ವಿ.ದೇಶಪಾಂಡೆ

ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ಎಟಿಎಂ ಇದ್ದಂತೆ: ಜಗದೀಶ ಶೆಟ್ಟರ್​

ಹುಬ್ಬಳ್ಳಿ: ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ರಾಜ್ಯ ಎಟಿಎಂ ಇದ್ದಂತೆ. ಕಾಂಗ್ರೆಸ್ ಹೈಕಮಾಂಡ್​ಗೆ ಇಲ್ಲಿಂದಲೇ ಹಣ ಹೋಗತ್ತೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್​ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ…

View More ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ಎಟಿಎಂ ಇದ್ದಂತೆ: ಜಗದೀಶ ಶೆಟ್ಟರ್​

ಆಕಾಂಕ್ಷಿಗಳ ಹೆಚ್ಚಳ, ಕೈ ನಾಯಕರಲ್ಲಿ ತಳಮಳ

ಬೆಂಗಳೂರು: ಸಂಪುಟ ವಿಸ್ತರಣೆಗೆ ಸಂಭಾವ್ಯ ದಿನಾಂಕ ನಿಶ್ಚಯವಾಗಿರುವ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ನಿಗಮ-ಮಂಡಳಿ ಯಾವ ಶಾಸಕರಿಗೆ ಎಂಬ ಚರ್ಚೆ ಶುರುವಾಗಿದೆ. ಇರುವ 6 ಸಚಿವ ಸ್ಥಾನಕ್ಕೆ 22 ಆಕಾಂಕ್ಷಿಗಳಿದ್ದು, 10ಕ್ಕೂ ಹೆಚ್ಚು ಪ್ರಬಲ ಪೈಪೋಟಿ ಗ್ರಹಿಸಿರುವ…

View More ಆಕಾಂಕ್ಷಿಗಳ ಹೆಚ್ಚಳ, ಕೈ ನಾಯಕರಲ್ಲಿ ತಳಮಳ

ಸಚಿವ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರದ್ದೂ ಲಾಬಿ

ಬೆಂಗಳೂರು: ಪಕ್ಷಕ್ಕೆ ನಾವೂ ದುಡಿದಿದ್ದೇವೆ, ನಮಗೂ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಎಂದು ಕಾಂಗ್ರೆಸ್​ನ ವಿಧಾನಪರಿಷತ್ ಸದಸ್ಯರು ಪಕ್ಷದ ನಾಯಕರ ಮೇಲೆ ಒತ್ತಡ ತರಲಾರಂಭಿಸಿದ್ದಾರೆ. ಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ಕೊಡಬಾರದೆಂದು ಹೈಕಮಾಂಡ್ ಹೇಳಿಲ್ಲ.…

View More ಸಚಿವ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರದ್ದೂ ಲಾಬಿ