ಹಳೇ ವಿದ್ಯಾರ್ಥಿಗಳ ನೆರವು ಶಾಲೆಗೆ ಕಸುವು

ಪರಶುರಾಮಪುರ: ಹಳೇ ವಿದ್ಯಾರ್ಥಿಗಳು ಹಾಗೂ ಉಳ್ಳವರು ಕೈಲಾದ ಸಹಾಯ ಮಾಡಿದರೆ ಎಲ್ಲ ಸರ್ಕಾರಿ ಶಾಲೆಗಳು ಉನ್ನತ ದರ್ಜೆಗೇರುತ್ತವೆ ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಬಿ.ಟಿ .ಸಂಪತ್‌ಕುಮಾರ್ ತಿಳಿಸಿದರು. ಬೆಳಗೆರೆಯ ಸ.ಹಿ.ಪ್ರಾ.ಶಾಲೆ ಹಾಗೂ ರಂಗನಾಥಪುರದ…

View More ಹಳೇ ವಿದ್ಯಾರ್ಥಿಗಳ ನೆರವು ಶಾಲೆಗೆ ಕಸುವು

ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂತಸದ ನಡುವೆಯೂ ಮಾನವೀಯತೆ ಮೆರೆದ ಸ್ಮೃತಿ ಇರಾನಿ!

ನವದೆಹಲಿ: ಉತ್ತರ ಪ್ರದೇಶದ ಅಮೇಠಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಭರ್ಜರಿ ಜಯ ಸಾಧಿಸಿದ್ದರು. ಅವರು ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕ್ಯಾಬಿನೆಟ್​…

View More ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂತಸದ ನಡುವೆಯೂ ಮಾನವೀಯತೆ ಮೆರೆದ ಸ್ಮೃತಿ ಇರಾನಿ!

ದರೋಡೆಕೋರರಿಂದ ಮೊಬೈಲ್​ ಕಿತ್ತುಕೊಳ್ಳಲು ಯತ್ನ: ಆಟೋ ಚಾಲಕನಿಗೆ ಸಹಾಯ ಮಾಡಿದ ಮಹಿಳೆ

ಬೆಂಗಳೂರು: ನಗರದಲ್ಲಿ ಮೊಬೈಲ್​ ಕಳ್ಳರ ಹಾವಳಿ ಜಾಸ್ತಿಯಾಗಿದ್ದು, ಆಟೋ ಚಾಲಕನೊಬ್ಬನಿಂದ ದರೋಡೆಕೋರರು ಮೊಬೈಲ್ ಕಿತ್ತುಕೊಳ್ಳಲು​ ಯತ್ನಿಸುವ ವೇಳೆ ಮಹಿಳೆಯೊಬ್ಬಳು ಚಾಲಕನ ಸಹಾಯಕ್ಕೆ ಬಂದು ಚಾಲಕನನ್ನು ರಕ್ಷಿಸಿದ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದ…

View More ದರೋಡೆಕೋರರಿಂದ ಮೊಬೈಲ್​ ಕಿತ್ತುಕೊಳ್ಳಲು ಯತ್ನ: ಆಟೋ ಚಾಲಕನಿಗೆ ಸಹಾಯ ಮಾಡಿದ ಮಹಿಳೆ

ಗುಡಿಸಲಲ್ಲಿ ವಾಸ್ತವ್ಯವಿದ್ದ ಮಹಿಳೆಗೆ ಸುಸಜ್ಜಿತ ಮನೆ

|ಯಶೋಧರ ವಿ.ಬಂಗೇರ ಮೂಡುಬಿದಿರೆ ಕಡಂದಲೆ ಬಳಿ ಗುಡಿಸಲು ಮನೆಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಗೆ ರೋಶನ್ ಬೆಳ್ಮಣ್ ನೇತೃತ್ವದ ಹ್ಯುಮಾನಿಟಿ ಸಂಸ್ಥೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಮೂಲಕ ಆಸರೆ ಒದಗಿಸಿದೆ. ಮೂಡುಬಿದಿರೆ ತಾಲೂಕಿನ…

View More ಗುಡಿಸಲಲ್ಲಿ ವಾಸ್ತವ್ಯವಿದ್ದ ಮಹಿಳೆಗೆ ಸುಸಜ್ಜಿತ ಮನೆ

ಪಿಯುಸಿಯಲ್ಲಿ ಶೇ.91.5 ಅಂಕ ಪಡೆದರೂ ಬಡತನದಿಂದ ಓದು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದ ವಿದ್ಯಾರ್ಥಿನಿಗೆ ಪ್ರಥಮ್ ಸಹಾಯ

ಬೆಂಗಳೂರು: ನಟ/ನಿರ್ದೇಶಕ ಪ್ರಥಮ್ ‘ಬಿಗ್​ಬಾಸ್’ ರಿಯಾಲಿಟಿ ಶೋನಲ್ಲಿ ವಿಜೇತರಾದಾಗ, ಬಹುಮಾನವಾಗಿ ಸಿಕ್ಕಿದ 50 ಲಕ್ಷ ರೂ.ಗಳನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕಾಗಿ ಬಳಸಲಾಗುವುದು ಎಂದು ತಿಳಿಸಿದ್ದರು. ಅಂತೆಯೇ ಇದೀಗ ವಿದ್ಯಾರ್ಥಿನಿಯೊಬ್ಬರ ಶಿಕ್ಷಣದ ಖರ್ಚನ್ನು ನಿಭಾಯಿಸುವುದರ ಮೂಲಕ…

View More ಪಿಯುಸಿಯಲ್ಲಿ ಶೇ.91.5 ಅಂಕ ಪಡೆದರೂ ಬಡತನದಿಂದ ಓದು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದ ವಿದ್ಯಾರ್ಥಿನಿಗೆ ಪ್ರಥಮ್ ಸಹಾಯ

ಒಂಟಿಯಾಗಿದ್ದ ಹಿರಿಜೀವಕ್ಕೆ ಸಿಕ್ಕಿತು ನೆರಳಿನಾಸರೆ

<*ಶ್ರಮದಾನ ಮೂಲಕ ಮನೆ ಕಟ್ಟಿಕೊಟ್ಟ ‘ಕುಟುಂಬ‘ ಸದಸ್ಯರು> ಸಂದೀಪ್ ಸಾಲ್ಯಾನ್ ಬಂಟ್ವಾಳ ಮನೆಮಂದಿಯನ್ನು ಕಳಕೊಂಡು ಒಂಟಿಯಾಗಿ ಮುರುಕಲು ಗುಡಿಸಲಲ್ಲಿ ವಾಸಿಸುತ್ತಿದ್ದ ಹಿರಿ ಜೀವಕ್ಕೆ ಕುಟುಂಬ ಸಂಘಟನೆ ಸದಸ್ಯರು ಸೇರಿಕೊಂಡು ಶ್ರಮದಾನ ಮೂಲಕ ಮನೆ ಕಟ್ಟಿಕೊಟ್ಟಿದಾರೆ.…

View More ಒಂಟಿಯಾಗಿದ್ದ ಹಿರಿಜೀವಕ್ಕೆ ಸಿಕ್ಕಿತು ನೆರಳಿನಾಸರೆ

ರಾಜ್ಯದಲ್ಲೂ ರಾಘವ ಲಾರೆನ್ಸ್ ಚಾರಿಟಿ: ಈ ಬಗ್ಗೆ ಕಾಲಿವುಡ್​ ನಟ ಹೇಳಿದ್ದೇನು?

ಬೆಂಗಳೂರು: ನಟ, ನಿರ್ದೇಶಕ ರಾಘವ ಲಾರೆನ್ಸ್ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಸೇವೆ ಮೂಲಕವೂ ಹೆಸರು ಮಾಡಿದ್ದಾರೆ. ತಮ್ಮ ಆದಾಯದಲ್ಲಿ ಸ್ವಲ್ಪ ಹಣವನ್ನು ಚಾರಿಟಿ ಮೂಲಕ ಬಡವರಿಗೆ ಸಹಾಯ ಮಾಡುವುದನ್ನು ಅಳವಡಿಸಿಕೊಂಡು ಬಂದಿದ್ದಾರೆ. ಆರಂಭದಲ್ಲಿ…

View More ರಾಜ್ಯದಲ್ಲೂ ರಾಘವ ಲಾರೆನ್ಸ್ ಚಾರಿಟಿ: ಈ ಬಗ್ಗೆ ಕಾಲಿವುಡ್​ ನಟ ಹೇಳಿದ್ದೇನು?

ಶಾಂಭವಿ ನದಿಗೆ ವೆಂಟೆಡ್ ಡ್ಯಾಂ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಕಾರ್ಕಳ ತಾಲೂಕಿನ ಬೋಳ, ಸಚ್ಚೇರಿಪೇಟೆ ಹಾಗೂ ಕಡಂದಲೆ ವ್ಯಾಪ್ತಿಯ ಸುಮಾರು ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಬಲ್ಲ ಬೋಳ ಶಾಂಭವಿ ನದಿಗೆ ಈಗ 2.75 ಕೋಟಿ ರೂ. ಅಂದಾಜು ವೆಚ್ಚದಲ್ಲಿ…

View More ಶಾಂಭವಿ ನದಿಗೆ ವೆಂಟೆಡ್ ಡ್ಯಾಂ

ಅಶಕ್ತ ಯುವತಿಗೆ ತಾಯಿಯೇ ಆಸರೆ: ನೆರವಿಗೆ ಮೊರೆ

<27 ವರ್ಷದಿಂದ ಕುಳಿತಲ್ಲೇ ಕುಳಿತ ಯುವತಿ * ಬಡ ಕುಟುಂಬದಿಂದ ನೆರವಿಗೆ ಮೊರೆ > ಶ್ರೀಪತಿ ಹೆಗಡೆ ಹಕ್ಲಾಡಿ ಉಪ್ಪುಂದ ಕೈ ಕಾಲು ಹೆಂಚಿನ ಕಡ್ಡಿ, ಮೂಳೆಗೆ ಅಂಟಿದ ಚರ್ಮ, ಮೊಗದಲ್ಲಿ ಬದುಕಿನ ಕನಸಿದೆ,…

View More ಅಶಕ್ತ ಯುವತಿಗೆ ತಾಯಿಯೇ ಆಸರೆ: ನೆರವಿಗೆ ಮೊರೆ

ಗುರು ಕುಟುಂಬಕ್ಕೆ ಆಳ್ವಾಸ್‌ನಿಂದ ನೆರವು

ಮಂಡ್ಯ: ವಿಶ್ವದೆಲ್ಲೆಡೆ ನಡೆಯುವ ಭಯೋತ್ಪಾದನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು. ಆಳ್ವಾಸ್ ನುಡಿಸಿರಿ-ವಿರಾಸತ್ ಘಟಕ, ಮಂಡ್ಯ ನಾಗರಿಕರ ವೇದಿಕೆ ಸಹಯೋಗದಲ್ಲಿ ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ…

View More ಗುರು ಕುಟುಂಬಕ್ಕೆ ಆಳ್ವಾಸ್‌ನಿಂದ ನೆರವು