ಬಂಕ್ ಸಿಬ್ಬಂದಿ ಜತೆ ಸವಾರರ ವಾಗ್ವಾದ

ನರೇಗಲ್ಲ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮದಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಪಟ್ಟಣದ ಎರಡು ಬಂಕ್​ಗಳಲ್ಲಿ ವಾಹನ ಸವಾರರು ಬಂಕ್​ನವರೊಂದಿಗೆ ವಾಗ್ವಾದ ಮಾಡುತ್ತಿರುವುದು ಸಾಮಾನ್ಯವಾಗಿದೆ. ಗದಗ ಜಿಲ್ಲಾ…

View More ಬಂಕ್ ಸಿಬ್ಬಂದಿ ಜತೆ ಸವಾರರ ವಾಗ್ವಾದ

ಸವಾರರಿಂದ ಸಾವಿರಾರು ರೂ. ದಂಡ ವಸೂಲಿ

ಮುಂಡರಗಿ: ಹೆಲ್ಮೆಟ್ ಧರಿಸಿದರೆ ಮಾತ್ರ ಪೆಟ್ರೋಲ್ ಹಾಕ್ತೀವಿ, ಇಲ್ಲದಿದ್ದರೆ ಪೆಟ್ರೋಲ್ ಹಾಕೋದಿಲ್ರೀ.. ಹೆಲ್ಮೆಟ್ ಹಾಕಿಕೊಂಡು ಬಂದು ಪೆಟ್ರೋಲ್ ಹಾಕಿಸಿಕೊಂಡು ಹೋಗಬೇಕು… ಇದು ಪಟ್ಟಣದ ಪೆಟ್ರೋಲ್ ಬಂಕ್ ಸಿಬ್ಬಂದಿ ಬೈಕ್ ಸವಾರರಿಗೆ ಹೇಳುವ ಮಾತು. ಪಟ್ಟಣದಲ್ಲಿ…

View More ಸವಾರರಿಂದ ಸಾವಿರಾರು ರೂ. ದಂಡ ವಸೂಲಿ

ಹೆಲ್ಮೆಟ್ ರಕ್ಷಿಸಿಕೊಳ್ಳುವುದೇ ಚಿಂತೆ

ರಾಮನಗರ: ಜಿಲ್ಲೆಯಾದ್ಯಂತ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ದಂಡ ವಸೂಲಿಗೆ ಮುಂದಾಗುತ್ತಿದ್ದಂತೆ ನಗರ ಪ್ರದೇಶದಲ್ಲಿ ಹೆಲ್ಮೆಟ್ ಕಳವು ಪ್ರಕರಣಗಳು ಹೆಚ್ಚಿವೆ. ದೇಶಾದ್ಯಂತ ಸೆ.1ರಿಂದ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಿರುವ ಹಿನ್ನೆಲೆ ಜಿಲ್ಲೆಯಲ್ಲಿ ಆ.15ರಿಂದ ಹೆಲ್ಮೆಟ್…

View More ಹೆಲ್ಮೆಟ್ ರಕ್ಷಿಸಿಕೊಳ್ಳುವುದೇ ಚಿಂತೆ

ಜೀವಕ್ಕಿಂತ ಹೇರ್​ಸ್ಟೈಲ್ ಮುಖ್ಯವಲ್ಲ

ಹುಬ್ಬಳ್ಳಿ: ಹಲವು ಬೈಕ್ ಸವಾರರು ಹೇರ್​ಸ್ಟೈಲ್ ಹಾಳಾಗುತ್ತದೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವುದಿಲ್ಲ. ಜೀವಕ್ಕಿಂತ ಹೇರ್​ಸ್ಟೈಲ್ ಮುಖ್ಯವಲ್ಲ ಎಂಬುದನ್ನು ಅವರು ಅರಿಯಬೇಕು ಎಂದು ಎಸಿಪಿ ಎಸ್.ಎಂ. ಸಂದಿಗವಾಡ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಸ್ವತಂತ್ರ…

View More ಜೀವಕ್ಕಿಂತ ಹೇರ್​ಸ್ಟೈಲ್ ಮುಖ್ಯವಲ್ಲ

ನೋ ಹೆಲ್ಮೆಟ್ ನೋ ಪೆಟ್ರೋಲ್

ಬಾಬುರಾವ ಯಡ್ರಾಮಿ ಕಲಬುರಗಿಸುರಕ್ಷತೆ ದೃಷ್ಟಿಯಿಂದಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಜತೆಗೆ ತುಸು ಕಠಿಣ ಹೆಜ್ಜೆ ಇಡುವ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಪ್ರಾಣರಕ್ಷಣೆ ಪಾಠ ಮಾಡಲು ನಗರ ಪೊಲೀಸರು ಮುಂದಾಗಿದ್ದಾರೆ.`ನೋ ಹೆಲ್ಮೆಟ್ ನೋ…

View More ನೋ ಹೆಲ್ಮೆಟ್ ನೋ ಪೆಟ್ರೋಲ್

ಹೆಲ್ಮೆಟ್ ಧರಿಸಿ ಪಾದಯಾತ್ರೆ

ದಾವಣಗೆರೆ: ಮೋಟಾರು ವಾಹನ ಹೊಸ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಹೆಚ್ಚುವರಿ ದಂಡ ವಿರೋಧಿ ನಾಗರಿಕ ಸಮಿತಿ ಪದಾಧಿಕಾರಿಗಳು ಮಂಗಳವಾರ ಹೆಲ್ಮೆಟ್ ಧರಿಸಿ ಪಾದಯಾತ್ರೆ ನಡೆಸಿದರು. ನಗರದ ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಪಿ.ಬಿ.ರಸ್ತೆ…

View More ಹೆಲ್ಮೆಟ್ ಧರಿಸಿ ಪಾದಯಾತ್ರೆ

ಯಾರಿಗೂ ಬೇಕಾಗಿಲ್ಲ ಸಂಚಾರ ಸುರಕ್ಷೆ!

ಹುಬ್ಬಳ್ಳಿ/ಧಾರವಾಡ: ಇಲ್ಲಿ ರಸ್ತೆಗಿಳಿದರೆ ಯಾರೂ ನಿರಾಳರಾಗಿ ಸಾಗಲು ಸಾಧ್ಯವಿಲ್ಲ. ಸರಿ ದಾರಿಯಲ್ಲಿರುವವರಿಗೂ ಅಪಘಾತವಾಗಬಹುದು. ಸುರಕ್ಷೆ ಎನ್ನುವುದು ಫಲಕಗಳಲ್ಲಿ ಇರುವುದರ ಅರ್ಧದಷ್ಟೂ ರಸ್ತೆಯಲ್ಲಿ ಪಾಲನೆಯಾಗುತ್ತಿಲ್ಲ. ಪೊಲೀಸರು ಸಂಚಾರ ವೃತ್ತದಲ್ಲಿದ್ದು ಸೀಟಿ ಹೊಡೆಯಬಹುದು, ಕೈ ತೋರಿಸಬಹುದು, ಯಾರನ್ನೋ…

View More ಯಾರಿಗೂ ಬೇಕಾಗಿಲ್ಲ ಸಂಚಾರ ಸುರಕ್ಷೆ!

ಅಯ್ಯೋ! ದೊಡ್ಡ ತಲೆ ಸಮಸ್ಯೆ! ಇವರು ಹೆಲ್ಮೆಟ್​ ಧರಿಸದೇ ಇದ್ದರೂ ಸಂಚಾರ ಪೊಲೀಸರು ದಂಡ ವಿಧಿಸುವುದಿಲ್ಲ!

ಅಹಮದಾಬಾದ್​: ಇವರು ಗುಜರಾತ್​ನ ಚೋಟಾ ಉಧೇಪುರ ಜಿಲ್ಲೆಯ ಬೊಡೇಲಿ ಪಟ್ಟಣದ ನಿವಾಸಿ ಝಾಕೀರ್​ ಮೆಮೂನ್​. ಹೆಲ್ಮೆಟ್​ ಧರಿಸದೇ ಇದ್ದರೆ ಇಡೀ ದೇಶದ ಜನತೆ ಜುಲ್ಮಾನೆ ವಿಧಿಸಬೇಕಾಗಿದ್ದರೆ, ಇವರು ಮಾತ್ರ ಹೆಲ್ಮೆಟ್​ ಧರಿಸದೆ ವಾಹನ ಚಲಾಯಿಸಿದರೂ…

View More ಅಯ್ಯೋ! ದೊಡ್ಡ ತಲೆ ಸಮಸ್ಯೆ! ಇವರು ಹೆಲ್ಮೆಟ್​ ಧರಿಸದೇ ಇದ್ದರೂ ಸಂಚಾರ ಪೊಲೀಸರು ದಂಡ ವಿಧಿಸುವುದಿಲ್ಲ!

ಗಣೇಶ ಬಂದ ಹೆಲ್ಮೆಟ್ ತಂದ

ಹುಬ್ಬಳ್ಳಿ: ಹೆಲ್ಮೆಟ್ ಜಾಗೃತಿಗಾಗಿ 93.5 ರೆಡ್ ಎಫ್​ಎಂ, ಸಂಚಾರಿ ಪೊಲೀಸ್, ಸಾರಿಗೆ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ‘ಗಣೇಶ ಬಂದ ಹೆಲ್ಮೆಟ್ ತಂದ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ…

View More ಗಣೇಶ ಬಂದ ಹೆಲ್ಮೆಟ್ ತಂದ

ಹೆಲ್ಮೆಟ್​ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರಿಗೆ ಸ್ವೀಟ್ಸ್​ ನೀಡಿ ಟ್ರಾಫಿಕ್​ ಪೊಲೀಸರಿಂದ ಅಭಿನಂದನೆ!

ಇಂಪಾಲ್​: ಹೆಲ್ಮೆಟ್​ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ದಂಡ ವಿಧಿಸುವುದನ್ನು ಎಲ್ಲರೂ ನೋಡಿರುತ್ತಾರೆ. ಆದರೆ, ಮಣಿಪುರ ರಾಜ್ಯದ ಚುರಚಂದಾಪುರ ಜಿಲ್ಲೆಯ ಟ್ರಾಫಿಕ್​ ಪೊಲೀಸರು ಇದಕ್ಕೆ ವಿರುದ್ಧವಾಗಿ ಹೆಲ್ಮೆಟ್​ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರಿಗೆ ಸ್ವೀಟ್ಸ್​​…

View More ಹೆಲ್ಮೆಟ್​ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರಿಗೆ ಸ್ವೀಟ್ಸ್​ ನೀಡಿ ಟ್ರಾಫಿಕ್​ ಪೊಲೀಸರಿಂದ ಅಭಿನಂದನೆ!