ಸಿಯಾಚಿನ್​ ಗ್ಲೇಸಿಯರ್​ನಲ್ಲಿ ಸಿಲುಕಿದ್ದ ಹೆಲಿಕಾಪ್ಟರ್​ನ್ನು ವಾಪಸ್​ ತಂದ ಭಾರತೀಯ ಸೇನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲಡಾಖ್​ ಪ್ರದೇಶದಲ್ಲಿರುವ ಸಿಯಾಚಿನ್​ ಗ್ಲೇಸಿಯರ್​ನಲ್ಲಿ ಮಂಜಿನಲ್ಲಿ ಸಿಲುಕಿದ್ದ ಹೆಲಿಕಾಪ್ಟರ್​ ಅನ್ನು ಭಾರತೀಯ ಸೇನೆ ರಿಪೇರಿ ಮಾಡಿ ವಾಪಸ್​ ತರುವ ಮೂಲಕ ದಾಖಲೆ ನಿರ್ಮಿಸಿದೆ. ಸಿಯಾಚಿನ್​ ಗ್ಲೇಸಿಯರ್​ನಲ್ಲಿ ಆಪರೇಷನ್​ ಮೇಘದೂತ್​…

View More ಸಿಯಾಚಿನ್​ ಗ್ಲೇಸಿಯರ್​ನಲ್ಲಿ ಸಿಲುಕಿದ್ದ ಹೆಲಿಕಾಪ್ಟರ್​ನ್ನು ವಾಪಸ್​ ತಂದ ಭಾರತೀಯ ಸೇನೆ

ಎಲ್​ಯುುಎಚ್ ಮೈಲಿಗಲ್ಲು

ಬೆಂಗಳೂರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್​ಎಎಲ್) ನಿರ್ವಿುತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್(ಎಲ್​ಯುುಎಚ್) ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಬೆಂಗಳೂರಿನಲ್ಲಿ ಮುಖ್ಯ ಟೆಸ್ಟ್ ಪೈಲಟ್ ನಿವೃತ್ತ ವಿಂಗ್ ಕಮಾಂಡರ್ ಉನ್ನಿ ಕೆ. ಪಿಳ್ಳೆ ೖ ಮತ್ತು ಟೆಸ್ಟ್ ಪೈಲಟ್…

View More ಎಲ್​ಯುುಎಚ್ ಮೈಲಿಗಲ್ಲು

ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಸುತ್ತಾಟ

ಕಾರವಾರ: ಕರಾವಳಿ ಉತ್ಸವದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್​ನಲ್ಲಿ ಹಾರಾಡುವ ಅವಕಾಶ ದೊರೆಯುತ್ತಿದೆ. ಡಿಸೆಂಬರ್ 8 ರಿಂದ 11ರವರೆಗೆ ಬೆಳಗ್ಗೆ 10ರಿಂದ ನಗರದ ಬಾಡ ಶಿವಾಜಿ ಕಾಲೇಜ್ ಮೈದಾನದಿಂದ ಹೆಲಿಕಾಪ್ಟರ್ ಹಾರಾಟ ನಡೆಸಲಿದ್ದು, ಜಿಲ್ಲಾಡಳಿತ ಅನುಮತಿ ನೀಡಿದೆ.…

View More ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಸುತ್ತಾಟ

PHOTOS| ಅಂಬರಕ್ಕೆ ಅಮರಜ್ಯೋತಿ

ಹಿರಿಯ ನಟ-ರಾಜಕಾರಣಿ ಅಂಬರೀಷ್ ಲಕ್ಷಾಂತರ ಅಭಿಮಾನಿಗಳು, ಆಪ್ತರು, ಕುಟುಂಬ ಸದಸ್ಯರ ಕಂಬನಿ ನಡುವೆಯೇ ಸೋಮವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು. ನಗರದ ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂಬರೀಷ್…

View More PHOTOS| ಅಂಬರಕ್ಕೆ ಅಮರಜ್ಯೋತಿ

ಅಗಸ್ತಾ ಮಧ್ಯವರ್ತಿ ಭಾರತಕ್ಕೆ ಹಸ್ತಾಂತರ?

ನವದೆಹಲಿ: ಯುಪಿಎ ಅವಧಿಯಲ್ಲಿ ಕೋಲಾಹಲ ಎಬ್ಬಿಸಿದ್ದ ಅಗಸ್ತಾ ವೆಸ್ಟ್​ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್​ನನ್ನು ಹಸ್ತಾಂತರಿಸಲು ದುಬೈ ಸವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಇದರಿಂದಾಗಿ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಗುವ ನಿರೀಕ್ಷೆಯಿದೆ.…

View More ಅಗಸ್ತಾ ಮಧ್ಯವರ್ತಿ ಭಾರತಕ್ಕೆ ಹಸ್ತಾಂತರ?

ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್​ಬುಧವಾರ ಶಿವಮೊಗ್ಗದಿಂದ ಬಳ್ಳಾರಿಗೆ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಬೇರೆ ಹೆಲಿಕಾಪ್ಟರ್​ನಲ್ಲಿ ತೆರಳಿದರು. ತಾಂತ್ರಿಕ ದೋಷ ಕಾಣಿಸಿಕೊಂಡು ಹೊರಡುವುದು ತಡವಾಗಿದ್ದು ಮತ್ತೊಂದು…

View More ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಹಾಸನ: ಕೆ.ಆರ್‌.ಪೇಟೆಯಲ್ಲಿ ಉಪಚುನಾವಣೆಯ ಪ್ರಚಾರ ಕಾರ್ಯ ಮುಗಿಸಿ ಶ್ರವಣಬೆಳಗೊಳದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ಹೆಲಿಕಾಪ್ಟರ್‌ ಮೂಲಕ ತೆರಳಬೇಕಿತ್ತು. ಆದರೆ, ಮುಖ್ಯಮಂತ್ರಿಯನ್ನು ಅಲ್ಲಿಯೇ ಬಿಟ್ಟು ಹೆಲಿಕಾಪ್ಟರ್ ಮಾತ್ರ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳು ಎಷ್ಟೇ ಮನವಿ…

View More ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಮಲ್ಯ ಹೆಲಿಕಾಪ್ಟರ್​ಗಳ ಹರಾಜು: 8.75 ಕೋಟಿಗೆ ಖರೀದಿ ಮಾಡಿದ ದೆಹಲಿ ಏವಿಯೇಷನ್​ ಕಂಪನಿ

ಬೆಂಗಳೂರು: ದೇಶಭ್ರಷ್ಟ ಉದ್ಯಮಿ, ಮದ್ಯ ದೊರೆ ವಿಜಯ್ ಮಲ್ಯ ಅವರ ಎರಡು ಹೆಲಿಕಾಪ್ಟರ್​ಗಳನ್ನು ದೆಹಲಿ ಮೂಲದ ಚೌಧರಿ ಏವಿಯೇಷನ್​ ಕಂಪನಿ ಇ ಹರಾಜು ಪ್ರಕ್ರಿಯೆಯಲ್ಲಿ 8.75 ಕೋಟಿ ರೂಪಾಯಿಗೆ ಖರೀದಿಸಿದೆ. ಸಾಲ ಮರುಪಾವತಿ ಟ್ರಿಬ್ಯೂನಲ್​…

View More ಮಲ್ಯ ಹೆಲಿಕಾಪ್ಟರ್​ಗಳ ಹರಾಜು: 8.75 ಕೋಟಿಗೆ ಖರೀದಿ ಮಾಡಿದ ದೆಹಲಿ ಏವಿಯೇಷನ್​ ಕಂಪನಿ

ಪ್ರವಾಹ ಪೀಡಿತ ಕೇರಳದಲ್ಲಿ ಚಾವಣಿ ಮೇಲೆ ನಿಂತಿದ್ದ ತುಂಬು ಗರ್ಭಿಣಿ ಏನಾದಳು? ವಿಡಿಯೋ ನೋಡಿ

ನವದೆಹಲಿ: ಕೇರಳವಿಡೀ ಜಲದಲ್ಲಿ ಮುಳುಗುತ್ತಿದೆ. ಈ ನೀರು ತುಂಬು ಗರ್ಭಿಣಿಯೋರ್ವರಿಗೆ ಕಂಟಕದಂತೆ ಕಾಡಿತು. ಆದರೆ, ಅವರನ್ನು ಪವಾಡ ಸದೃಶ ರೀತಿಯಲ್ಲಿ ಪಾರು ಮಾಡಿದ್ದು ಸೇನೆಯ ಹೆಲಿಕಾಪ್ಟರ್​. ಹೆರಿಗೆಯಾಗಲು ಕ್ಷಣಗಣನೆ ಮಾಡುತ್ತಿದ್ದ ತುಂಬು ಗರ್ಭಿಣಿ ಮನೆ…

View More ಪ್ರವಾಹ ಪೀಡಿತ ಕೇರಳದಲ್ಲಿ ಚಾವಣಿ ಮೇಲೆ ನಿಂತಿದ್ದ ತುಂಬು ಗರ್ಭಿಣಿ ಏನಾದಳು? ವಿಡಿಯೋ ನೋಡಿ

ಹೆಲಿಕಾಪ್ಟರ್​ನ ಬ್ಲೇಡ್​ನಲ್ಲಿ ಇತ್ತು ಮಾನಸ ಸರೋವರ ಯಾತ್ರಾರ್ಥಿಯ ಸಾವು!

ಖಾಟ್ಮಂಡು: ಸಾವು ಅದೆಲ್ಲೆಲ್ಲಿ ಅಡಗಿ ಕುಳಿತಿರುತ್ತದೆಯೋ ಗೊತ್ತಿಲ್ಲ. ಕೈಲಾಸ ಮಾನಸ ಸರೋವರಕ್ಕೆ ಹೊರಟ ಯಾತ್ರಾರ್ಥಿ ಹೆಲಿಕಾಪ್ಟರ್​ ಮೇಲಿನ ಬ್ಲೇಡ್​ನಿಂದ ಶಿರಚ್ಛೇದನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ. ಮೃತನನ್ನು ನಾಗೇಂದ್ರ ಕುಮಾರ್​ ಮೆಹ್ತಾ (42) ಎಂದು ಗುರುತಿಸಲಾಗಿದೆ. ಇವರು…

View More ಹೆಲಿಕಾಪ್ಟರ್​ನ ಬ್ಲೇಡ್​ನಲ್ಲಿ ಇತ್ತು ಮಾನಸ ಸರೋವರ ಯಾತ್ರಾರ್ಥಿಯ ಸಾವು!