8-9 ರಂದು ರಾಜೇನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ
ಅಳವಂಡಿ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವುದರಿಮದ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದು ರಾಜೇನಹಳ್ಳಿ ವಾಲ್ಮೀಕಿ ಗುರುಪೀಠದ…
ಸಂಭ್ರಮದ ಮೌನಪ್ರಭುಗಳ ತೊಟ್ಟಿಲೋತ್ಸವ
ಬೆಳಗಾವಿ: ಅನಗೋಳ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಭ್ರಮದಿಂದ ಜರುಗಿದವು.…
ಜನೆವರಿಯಲ್ಲಿ ಐಲೈಫ್ ಗ್ಲೋಬಲ್ ಕಾನ್ಕ್ಲೇವ್, ಮೈಸೂರಿನಲ್ಲಿ ಸಮಾವೇಶ, ವೇದಿಕೆ ಟ್ರಸ್ಟಿ ಅವಿನಾಶ ಪಾಳೇಗಾರ ಮಾಹಿತಿ
ಹುಬ್ಬಳ್ಳಿ: ಉದ್ಯಮಶೀಲತೆ ಬೆಳೆಸಿ, ಯುವ ಜನರ ಸಾಮಾಜಿಕ- ಆರ್ಥಿಕ ಸಬಲೀಕರಣದ ಉದ್ದೇಶ ಹೊಂದಿರುವ ಅಂತಾರಾಷ್ಟ್ರೀಯ ಲಿಂಗಾಯತ…
ಜನಮನ ಸೆಳೆದ ಗುಣಮಟ್ಟಕ್ಕಾಗಿ ನಡಿಗೆ, ಬಿಐಎಸ್ನಿಂದ 4 ಕಿ.ಮೀ. ವಾಕಥಾನ್
ಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಾ್ಯಂಡರ್ಡ್ಸ್ (ಬಿಐಎಸ್) ಶಾಖೆ ವತಿಯಿಂದ ಶನಿವಾರ ನಗರದಲ್ಲಿ ಏರ್ಪಡಿಸಿದ್ದ…
ಜ್ಞಾನದ ಬೆಳಕು ಹರಿಸಿದ ಬುದ್ಧ, ಶಾಸಕ ಪ್ರಸಾದ ಅಬ್ಬಯ್ಯ ಅಭಿಮತ, ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನ
ಹುಬ್ಬಳ್ಳಿ: ಗೌತಮ ಬುದ್ಧ ಎಂದರೆ ಜ್ಞಾನ, ಅಂತಹ ಜ್ಞಾನಿಗಳ ಕುರಿತು ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ…
ಶ್ರದ್ಧೆಭಕ್ತಿಯಿಂದ ನಡೆದ ರಾಯರ ಮಧ್ಯಾರಾಧನೆ
ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ಶ್ರೀಮನ್ ಮದ್ವಾಚಾರ್ಯರ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿ ಶ್ರೀ ರಾಘವೇಂದ್ರ…
ತಲೆ ಕೂದಲಲ್ಲಿ ರಾಷ್ಟ್ರಧ್ವಜ ಹಿಡಿದ ಯುವಕನ ಚಿತ್ರ; ದೇಶಾಭಿಮಾನಕ್ಕೆ ಜನರ ಮೆಚ್ಚುಗೆ
ರಾಣೆಬೆನ್ನೂರ: ಸ್ವಾತಂತ್ರೊ$್ಯತ್ಸವ ನಿಮಿತ್ತ ರಾಣೆಬೆನ್ನೂರಿನ ಗೃಹರಕ್ಷಕ ದಳದ ಸಿಬ್ಬಂದಿ ಜಗದೀಶ ಹಡಪದ ಎಂಬುವರು ತಲೆ ಕೂದಲಲ್ಲಿ…
ಪ್ರತಿಪಕ್ಷಗಳ ಧರಣಿ ನಡುವೆ ಕಲಾಪ ನಡೆಸಿದ್ದು ಬೇಸರ ತರಿಸಿದೆ
ಬೆಂಗಳೂರು: ಪ್ರತಿಪಕ್ಷಗಳ ಧರಣಿ ನಡೆಸುವ ಸಂದರ್ಭದಲ್ಲಿ ಕಲಾಪ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾದದ್ದು ದುರದೃಷ್ಟಕರ ಎಂದು ಸ್ಪೀಕರ್…
ಮಳೆಗಾಲದಲ್ಲಿ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ
ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ | ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಉಡುಪಿ: ಮಳೆಯಿಂದ ಉಂಟಾಗುವ…
ಬಜೆಟ್ ಪೂರ್ವ ಸಿದ್ಧತೆ; ಸರಣಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಜೆಟ್ ಸಿದ್ಧತೆಗೆ ಪೂರ್ವಭಾವಿಯಾಗಿ ಸರಣಿ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಭಾನುವಾರ ಅಹವಾಲುಗಳ…