ಹೆಗಡೆ ಗ್ರಾಪಂಗೆ ಸಾರ್ವಜನಿಕರ ಮುತ್ತಿಗೆ

ಕುಮಟಾ: ತಾಲೂಕಿನ ಹೆಗಡೆಯ ಗಾಂಧೀನಗರದಲ್ಲಿ ನಿರ್ವಿುಸಲಾದ ಶುದ್ಧ ಕುಡಿಯುವ ನೀರಿನ ಘಟಕ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಸ್ಥಳೀಯರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಗುರುವಾರ ಮುತ್ತಿಗೆ ಹಾಕಿ ಒತ್ತಾಯಿಸಿದರು. ಒಂದು ವರ್ಷದ ಹಿಂದೆ ಸಾರ್ವಜನಿಕ…

View More ಹೆಗಡೆ ಗ್ರಾಪಂಗೆ ಸಾರ್ವಜನಿಕರ ಮುತ್ತಿಗೆ

ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ಹಳಿಯಾಳ: ಕೂತರೂ, ನಿಂತರೂ ರಾಜಕಾರಣದ ಗುಂಗಿನಲ್ಲಿಯೇ ಇರುವ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯ ರಂಗು ಕಾಣದೇ ಕಳಾಹೀನವಾಗಿದೆ. ಬಿಜೆಪಿ ಹೊರತುಪಡಿಸಿ ಮೈತ್ರಿ ಪಾಳೆಯದಲ್ಲಿ ಸ್ಮಶಾನ ಮೌನ ಆವರಿಸಿದ ಪರಿಸ್ಥಿತಿ ಕಂಡುಬರುತ್ತಿದೆ. ಗ್ರಾ.ಪಂ.…

View More ಹಳಿಯಾಳ ಕ್ಷೇತ್ರ ಈಗ ಕಳಾಹೀನ!

ನ್ಯಾಯದಾನ ವಿಳಂಬದಿಂದ ನಂಬಿಕೆ ಕಡಿಮೆ

ಧಾರವಾಡ: ವ್ಯಾಜ್ಯಗಳು ನ್ಯಾಯಾಲಯ ವ್ಯಾಪ್ತಿಗೆ ಬಂದಾಗ ತ್ವರಿತ ನ್ಯಾಯದಾನದ ಅಗತ್ಯವಿರುತ್ತದೆ. ಆದರೆ ಒಂದೇ ಪ್ರಕರಣವು ಹಲವು ವರ್ಷಗಳವರೆಗೆ ವಿಚಾರಣೆ ಹಂತದಲ್ಲಿ ಉಳಿದಾಗ ಸಾರ್ವಜನಿಕರಿಗೆ ನ್ಯಾಯಾಂಗದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಡಾ.…

View More ನ್ಯಾಯದಾನ ವಿಳಂಬದಿಂದ ನಂಬಿಕೆ ಕಡಿಮೆ

ಹೆಗಡೆ ಪಂಚಾಯಿತಿಯಲ್ಲಿ ನೀರಿಗೆ ಸಮಸ್ಯೆ

ಕುಮಟಾ: ತಾಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಕುಡಿಯುವ ನೀರು ಮತ್ತು ಇತರ ಗಂಭೀರ ಸಮಸ್ಯೆಗಳ ಕುರಿತು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಅವರು ಜಿಲ್ಲಾ ಪಂಚಾಯಿತಿ ಮುಖ್ಯ…

View More ಹೆಗಡೆ ಪಂಚಾಯಿತಿಯಲ್ಲಿ ನೀರಿಗೆ ಸಮಸ್ಯೆ

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

ಸಿದ್ದಾಪುರ: ಮದ್ಯ ಮಾರಾಟ ಮಾಡದಿದ್ದರೆ ಸರ್ಕಾರಕ್ಕೆ ಇಂದು ಆದಾಯವೇ ಇಲ್ಲ. ಅದಕ್ಕಾಗಿಯೇ ಇಂದು ಕಂಡಕಂಡಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದಕ್ಕೆ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು. ತಾಲೂಕಿನ ಕಾನಸೂರಿನಲ್ಲಿ…

View More ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ

ಶಿಕ್ಷಣ ಪದ್ಧತಿಯಲ್ಲಿ ಆಗಬೇಕು ಬದಲಾವಣೆ

ಸಾಗರ: ಭವಿಷ್ಯದ ಪ್ರಜೆಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿರá-ತ್ತವೆ. ಆದರೆ ಇಂದಿನ ಶಿಕ್ಷಣ ಪದ್ಧತಿಯಿಂದ ದೊಡ್ಡ ಸಾಧನೆ ಸಾಧ್ಯವಿಲ್ಲ. ಶಿಕ್ಷಣ ಪದ್ಧತಿಯಲ್ಲಿಯೇ ಗಮನಾರ್ಹ ಬದಲಾವಣೆಗಳಾಗಬೇಕು ಎಂದು ಗುಜರಾತ್ ಸಬರಮತಿ ಆಶ್ರಮದ ಮಾಜಿ ನಿರ್ದೇಶಕ ತ್ರಿದೀಪ್ ಸುಹೃದ್…

View More ಶಿಕ್ಷಣ ಪದ್ಧತಿಯಲ್ಲಿ ಆಗಬೇಕು ಬದಲಾವಣೆ

ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ 6ರಿಂದ

ಸಾಗರ: ಹೆಗ್ಗೋಡಿನ ನೀನಾಸಂನಲ್ಲಿ ಅ. 6ರಿಂದ 10ರವರೆಗೆ ಸಂಸ್ಕೃತಿ ಶಿಬಿರ ನಡೆಯಲಿದೆ. ಕರ್ನಾಟಕ ಮತ್ತು ಹೊರ ರಾಜ್ಯದ ಹಲವು ಪ್ರಮುಖರು ಸಂಪನ್ಮೂಲ ವ್ಯಕ್ತಿಗಳಾಗಿ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿದಿನ ಬೆಳಗ್ಗೆ…

View More ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ 6ರಿಂದ

‘ಚಿಟ್ಟಾಣಿ’ ಪ್ರಶಸ್ತಿ ಪಡೆಯಲೆಂದೇ ಬದುಕಿದ್ದೇನೆ

ಹೊನ್ನಾವರ: ‘ಚಿಟ್ಟಾಣಿ’ ಹೆಸರಿನ ಪ್ರಶಸ್ತಿ ಪಡೆಯುವುದಕ್ಕಾಗಿಯೇ ನಾನು ಇದುವರೆಗೆ ಬದುಕಿದ್ದೇನೆ ಎಂಬ ಅಭಿಪ್ರಾಯ ನನಗೆ ವ್ಯಕ್ತವಾಗುತ್ತಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ವೆಂಕಟೇಶ ರಾವ್ ಜಲವಳ್ಳಿ ಹೇಳಿದರು. ತಾಲೂಕಿನ ಹೆರಂಗಡಿ ಗುಡೇಕೇರಿಯ ಚಿಟ್ಟಾಣಿ ನಿವಾಸದಲ್ಲಿ ಭಾನುವಾರ…

View More ‘ಚಿಟ್ಟಾಣಿ’ ಪ್ರಶಸ್ತಿ ಪಡೆಯಲೆಂದೇ ಬದುಕಿದ್ದೇನೆ

ಬಿಜೆಪಿ ಭಯದಿಂದಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ

ಎಂ.ಕೆ.ಹುಬ್ಬಳ್ಳಿ: ಜೆಡಿಎಸ್, ಕಾಂಗ್ರೆಸ್‌ಗೆ ಬಿಜೆಪಿ ಹುಲಿಯಂತೆ ಕಾಣುತ್ತಿದೆ. ಒಬ್ಬೊಬ್ಬರೇ ಈಚೆ ಬಂದರೆ ಶಿಕಾರಿಯಾಗುವ ಭಯದಿಂದ ಸಮ್ಮಿಶ್ರ ಸರ್ಕಾರದ ನೆಪದಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿವೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದ್ದಾರೆ.…

View More ಬಿಜೆಪಿ ಭಯದಿಂದಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ