ಒಂದು ನಿಮಿಷಕ್ಕೆ 40 ಮಕ್ಕಳ ಜನನ !

ಬೀದರ್: ಪ್ರತಿಯೊಂದು ನಿಮಿಷಕ್ಕೆ ದೇಶದಲ್ಲಿ ಸುಮಾರು 40 ಮಕ್ಕಳು ಜನಿಸುತ್ತಿದ್ದಾರೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯೆ  ಡಾ.ಕಲ್ಪನಾ ದೇಶಪಾಂಡೆ ಹೇಳಿದರು.ಕರ್ನಾಟಕ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ರೀತಿ…

View More ಒಂದು ನಿಮಿಷಕ್ಕೆ 40 ಮಕ್ಕಳ ಜನನ !

ಆರೋಗ್ಯ ಇಲಾಖೆ ನೌಕರರಿಗೆ ವೇತನ ಕೈಸೇರದೆ ಮೂರು ತಿಂಗಳು

ಅವಿನ್ ಶೆಟ್ಟಿ ಉಡುಪಿ ಆರೋಗ್ಯ ಇಲಾಖೆಯ ವಿವಿಧ ವರ್ಗದ ನೌಕರರಿಗೆ ಮೂರು ತಿಂಗಳಿನಿಂದ ವೇತನ ಲಭಿಸಿಲ್ಲ! ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲೇ 15ರಿಂದ 20 ನೌಕರರಿಗೆ ವೇತನವಾಗಿಲ್ಲ. ಫಾರ್ಮಸಿಸ್ಟ್, ಎಕ್ಸ್-ರೇ ಆಪರೇಟರ್, ಸ್ಟಾಫ್ ನರ್ಸ್ ಇತರೆ…

View More ಆರೋಗ್ಯ ಇಲಾಖೆ ನೌಕರರಿಗೆ ವೇತನ ಕೈಸೇರದೆ ಮೂರು ತಿಂಗಳು

ಮಲೇರಿಯಾ ಹಾವಳಿ ಗಣನೀಯ ಇಳಿಕೆ

ಪಿ.ಬಿ. ಹರೀಶ್ ರೈ ಮಂಗಳೂರು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಲೇರಿಯಾ ಹಾವಳಿ ಕೊಂಚ ಇಳಿಕೆಯಾಗಿದೆ. ಮಲೇರಿಯಾ ತಡೆಗಟ್ಟಲು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮನಪಾ ಆರೋಗ್ಯ…

View More ಮಲೇರಿಯಾ ಹಾವಳಿ ಗಣನೀಯ ಇಳಿಕೆ

ಆಶಾ ಕಾರ್ಯಕರ್ತೆಯರ ಬೇಡಿಕೆಗಿಲ್ಲ ಮನ್ನಣೆ

ಲೋಕೇಶ್ ಸುರತ್ಕಲ್ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸುರತ್ಕಲ್ ಹಾಗೂ ಕುಳಾಯಿಯ ತಲಾ ಇಬ್ಬರು ಆಶಾ ಕಾರ್ಯಕರ್ತೆಯರು ಅತಿಯಾದ ಕೆಲಸ ಒತ್ತಡದಿಂದ ಕೆಲಸ ಬಿಟ್ಟಿದ್ದಾರೆ, ಇದರೊಂದಿಗೆ ಆಶಾ ಕಾರ್ಯಕರ್ತೆಯರ ಒತ್ತಡದ ಬದುಕು, ಪರದಾಟ, ಯಾತನೆ…

View More ಆಶಾ ಕಾರ್ಯಕರ್ತೆಯರ ಬೇಡಿಕೆಗಿಲ್ಲ ಮನ್ನಣೆ

ಕೊಳ್ಳುವ ವಸ್ತುಗಳ ಬೆಲೆ, ಅವಧಿ ಪರಿಶೀಲನೆ ಅಗತ್ಯ

ಹೊಳಲ್ಕೆರೆ: ಗ್ರಾಹಕರ ಕೊಳ್ಳುವ ವಸ್ತುಗಳ ಬೆಲೆ, ಬಳಕೆಗೆ ನಿಗದಿಪಡಿಸಿದ ಅವಧಿ ಗಮನಿಸುವ ಜತೆ ಬಿಲ್ ಪಡೆದುಕೊಳ್ಳುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿ. ರವಿಕುಮಾರ್ ತಿಳಿಸಿದರು. ತಾಲೂಕಿನ ತೊಡರನಾಳು ಗ್ರಾಮದಲ್ಲಿ ತಾಲೂಕು…

View More ಕೊಳ್ಳುವ ವಸ್ತುಗಳ ಬೆಲೆ, ಅವಧಿ ಪರಿಶೀಲನೆ ಅಗತ್ಯ

ಉಡುಪಿಯಲ್ಲಿ ಲಿಂಗಾನುಪಾತ ಏರಿಕೆ

ಉಡುಪಿ: ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆಯಿಂದ ಸಮಾಜದಲ್ಲಿ ಲಿಂಗಾನುಪಾತದ ಅಂತರ ಹೆಚ್ಚಾಗಲಿದೆ. 2011ರಲ್ಲಿ ಭಾರತದಲ್ಲಿ 1000 ಪುರುಷರಿಗೆ 940 ಮಹಿಳಾ ಲಿಂಗಾನುಪಾತ ಇದ್ದು, ಉಡುಪಿ ಜಿಲ್ಲೆಯಲ್ಲಿ 958 ಇತ್ತು. ಕಳೆದ ವರ್ಷ ಜಿಲ್ಲೆಯಲ್ಲಿ ಲಿಂಗಾನುಪಾತ 940…

View More ಉಡುಪಿಯಲ್ಲಿ ಲಿಂಗಾನುಪಾತ ಏರಿಕೆ

ಶಿಶುಗಳ ಪಾಲಿಗೆ ಶಕ್ತಿಯಾಗಿದ್ದ ವಿಟಮಿನ್‌ ಎ ಲಸಿಕೆ ಕೊರತೆ: ದಿಗ್ವಿಜಯ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗ

ಬೆಂಗಳೂರು: ಶಿಶುಗಳ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಎ ಲಸಿಕೆಯು ರಾಜ್ಯದಲ್ಲಿ ಸಿಗುತ್ತಿಲ್ಲ. ಅನ್ನಾಂಗ ಕೊರತೆ ನಿವಾರಿಸುವ 10 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಹಾಕುವ ವಿಟಮಿನ್ ಎ ಲಸಿಕೆಯು ರಾಜ್ಯದ ಬಹುತೇಕ…

View More ಶಿಶುಗಳ ಪಾಲಿಗೆ ಶಕ್ತಿಯಾಗಿದ್ದ ವಿಟಮಿನ್‌ ಎ ಲಸಿಕೆ ಕೊರತೆ: ದಿಗ್ವಿಜಯ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗ

ಡಿಸಿಐಬಿ ದಾಳಿ, 400 ಮೂಟೆ ಪಡಿತರ ಅಕ್ಕಿ ವಶ

ತೇರದಾಳ: ರಬಕವಿ ಉಪಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಮೇಲೆ ಭಾನುವಾರ ಬೆಳಗ್ಗೆ ಜಿಲ್ಲಾ ಡಿಸಿಐಬಿ ಪೊಲೀಸರು ದಾಳಿ ನಡೆಸಿ 400 (28 ಟನ್) ಮೂಟೆಗಳನ್ನು ವಶಪಡಿಸಿಕೊಂಡು ಲಾರಿ ಚಾಲಕ ಹಾಗೂ…

View More ಡಿಸಿಐಬಿ ದಾಳಿ, 400 ಮೂಟೆ ಪಡಿತರ ಅಕ್ಕಿ ವಶ

ರೋಗಿಗಳ ಪರದಾಟ

ಬಾಗಲಕೋಟೆ: ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ವೇದಿಕೆ ನೇತೃತ್ವದಲ್ಲಿ ನೌಕರರು ಗುರುವಾರ ಕೈಗೊಂಡ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗೆ…

View More ರೋಗಿಗಳ ಪರದಾಟ

ಗುತ್ತಿಗೆ ಆರೋಗ್ಯ ನೌಕರರ ಬೃಹತ್ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಕೆಲಸಕ್ಕೆ ಸಮಾನ ವೇತನ ನೀಡಲು ಹರಿಯಾಣ ಮಾದರಿ ನೀತಿ ಜಾರಿಗೊಳಿಸಬೇಕು, ನಿವೃತ್ತಿಯವರೆಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಸೇರಿ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಇಲಾಖೆಯ ಗುತ್ತಿಗೆ…

View More ಗುತ್ತಿಗೆ ಆರೋಗ್ಯ ನೌಕರರ ಬೃಹತ್ ಪ್ರತಿಭಟನೆ