ಸಿಎಂ ಸ್ಥಾನದಲ್ಲಿದ್ದು ಜಿಂದಾಲ್ ವಿಚಾರದಲ್ಲಿ ಹೊಣೆಗೇಡಿತನದ ಹೇಳಿಕೆ ನೀಡುವುದು ಸರಿಯಲ್ಲ: ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಟ್ವಿಟರ್​ನಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ…

View More ಸಿಎಂ ಸ್ಥಾನದಲ್ಲಿದ್ದು ಜಿಂದಾಲ್ ವಿಚಾರದಲ್ಲಿ ಹೊಣೆಗೇಡಿತನದ ಹೇಳಿಕೆ ನೀಡುವುದು ಸರಿಯಲ್ಲ: ಬಿ.ಎಸ್​.ಯಡಿಯೂರಪ್ಪ

ಜಿಂದಾಲ್​ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ: ಸಿಎಂ ಎಚ್​ಡಿಕೆಗೆ ಬಿಎಸ್​ವೈ ತಿರುಗೇಟು

ಮೈಸೂರು: ಜಿಂದಾಲ್​ ಕಂಪನಿಗೆ ಭೂಮಿ ನೀಡುವ ವಿಚಾರವನ್ನು ವಿರೋಧಿಸಿ ನಾನು ಧರಣಿ ಮಾಡುವುದು ವಾರದ ಹಿಂದೆಯೇ ಸಿಎಂ ಕುಮಾರಸ್ವಾಮಿಗೆ ತಿಳಿದಿತ್ತು. ಅವರು ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ ನಾಮ್ಮ ಅಹೋರಾತ್ರಿ ಧರಣಿ ಮುಗಿಯುವಾಗ ಸಿಎಂ…

View More ಜಿಂದಾಲ್​ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ: ಸಿಎಂ ಎಚ್​ಡಿಕೆಗೆ ಬಿಎಸ್​ವೈ ತಿರುಗೇಟು

ಬಿಜೆಪಿ ಹಳೆ ಫೋಟೊ ಹಾಕಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದೆ: ಸಿಎಂ ಎಚ್​ಡಿಕೆ ತಿರುಗೇಟು

ಬೆಂಗಳೂರು: ಐಎಂಎ ಕಂಪನಿಯಿಂದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ತಮ್ಮ ಟ್ವಿಟರ್​ ಖಾತೆಯಲ್ಲಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಹಗರಣದ ಪ್ರಮುಖ ವ್ಯಕ್ತಿ ಮೊಹಮದ್​ ಮನ್ಸೂರು ಖಾನ್​ರೊಂದಿಗೆ ಕೂತು ಊಟ ಮಾಡುವ ಫೋಟೊವನ್ನು…

View More ಬಿಜೆಪಿ ಹಳೆ ಫೋಟೊ ಹಾಕಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದೆ: ಸಿಎಂ ಎಚ್​ಡಿಕೆ ತಿರುಗೇಟು

ಎಚ್​.ಡಿ.ಕುಮಾರಸ್ವಾಮಿ ಎರಡ್ಮೂರು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ: ಮಾಜಿ ಸಿಎಂ ಜಗದೀಶ ಶೆಟ್ಟರ್​ ಟೀಕೆ

ರಾಯಚೂರು: ರಾಜ್ಯದ ಮೈತ್ರಿ ಸರ್ಕಾರ ಅಪವಿತ್ರ ಮೈತ್ರಿ ಕೂಟವಾಗಿದೆ. ಸಿಎಂ ಎಚ್​.ಡಿ. ಕುಮಾರಸ್ವಾಮಿ ಎರಡರಿಂದ ಮೂರು ಜಿಲ್ಲೆಗಳಿಗೆ ಮಾತ್ರವೇ ಮುಖ್ಯಮಂತ್ರಿಯಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಅವರವರೇ ಕಚ್ಚಾಡಿ ಸರ್ಕಾರ ಬಿದ್ದರೆ, ನಾವು ಸರ್ಕಾರ ರಚಿಸುವ ಬಗ್ಗೆ…

View More ಎಚ್​.ಡಿ.ಕುಮಾರಸ್ವಾಮಿ ಎರಡ್ಮೂರು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ: ಮಾಜಿ ಸಿಎಂ ಜಗದೀಶ ಶೆಟ್ಟರ್​ ಟೀಕೆ

ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಈಡೇರದ ಸಾಲ ಮನ್ನಾ ಭರವಸೆ: ಸಿಎಂ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಅಧಿಕಾರ ವಹಿಸಿಕೊಂಡಿರುವ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಅಧಿಕಾರ ವಹಿಸಿಕೊಂಡು ಒಂದು ವರ್ಷವಾದರೂ ತಾವು ನೀಡಿದ ಮಾತು ಈಡೇರಿಸಿಲ್ಲ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ…

View More ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಈಡೇರದ ಸಾಲ ಮನ್ನಾ ಭರವಸೆ: ಸಿಎಂ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

ದಲಿತ ಸಂಸದರಿಗೆ ಸಚಿವ ಸ್ಥಾನ ಕೊಡಿಸುತ್ತೇವೆ, ನಿಮಗೆ ತಾಕತ್ತಿದ್ದರೆ ಪರಮೇಶ್ವರ್​ರನ್ನು ಸಿಎಂ ಮಾಡಿ: ಬಿಎಸ್​ವೈ ಸವಾಲು

ಬೆಂಗಳೂರು: ದಲಿತರಿಗೆ ಮೋದಿ ಸರ್ಕಾರದಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನಾನು ಸದಾನಂದಗೌಡರು, ನಮ್ಮ ಸಂಸದರು ಸೇರಿ ಮೋದಿ, ಅಮಿತ್ ಷಾರನ್ನು ಭೇಟಿ ಮಾಡಿ ಒಪ್ಪಿಸುತ್ತೇವೆ. ರಾಜ್ಯದ ಒಬ್ಬ ದಲಿತ ಸಂಸದರನ್ನು ಕೇಂದ್ರ…

View More ದಲಿತ ಸಂಸದರಿಗೆ ಸಚಿವ ಸ್ಥಾನ ಕೊಡಿಸುತ್ತೇವೆ, ನಿಮಗೆ ತಾಕತ್ತಿದ್ದರೆ ಪರಮೇಶ್ವರ್​ರನ್ನು ಸಿಎಂ ಮಾಡಿ: ಬಿಎಸ್​ವೈ ಸವಾಲು

ಅಂಬರೀಷ್​ ಹುಟ್ಟಹಬ್ಬಕ್ಕೆ ಟ್ವೀಟ್​ ಮಾಡಿ ಗೆಳೆಯನ ನೆನೆದು ಆದರ್ಶ ಬಣ್ಣಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಇಂದು ರೆಬಲ್ ಸ್ಟಾರ್ ಅಂಬರೀಷ್ ಅವರ 67ನೇ ಹುಟ್ಟುಹಬ್ಬ. ಇದರ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಹಾಗೆಯೇ ಅಂಬರೀಷ್​ ಅಭಿಮಾನಿಗಳು ಅವರ ನೆನಪಿನಲ್ಲಿ ಸಿಹಿ ಹಂಚಿಕೆ, ರಕ್ತದಾನದಂತಹ ಕಾರ್ಯಕ್ರಮಗಳನ್ನು…

View More ಅಂಬರೀಷ್​ ಹುಟ್ಟಹಬ್ಬಕ್ಕೆ ಟ್ವೀಟ್​ ಮಾಡಿ ಗೆಳೆಯನ ನೆನೆದು ಆದರ್ಶ ಬಣ್ಣಿಸಿದ ಸಿಎಂ ಕುಮಾರಸ್ವಾಮಿ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ: ಸಂಸದ ಪ್ರಹ್ಲಾದ​ ಜೋಷಿ ಆರೋಪ

ಧಾರವಾಡ: ಜಿಂದಾಲ್‌ಗೆ ಭೂಮಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಪತ್ರ ಬರೆಯುತ್ತೇನೆ. ಏನೂ ಇಲ್ಲದೇ ಮೋದಿ ಬಗ್ಗೆ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ, ಈಗ…

View More ರಾಜ್ಯದಲ್ಲಿ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ: ಸಂಸದ ಪ್ರಹ್ಲಾದ​ ಜೋಷಿ ಆರೋಪ

ಆಪರೇಷನ್​ ಕಮಲದಲ್ಲಿ ಪದೇ ಪದೆ ವಿಫಲ, ಆದರೆ ಈ ಬಾರಿ ವ್ಯವಸ್ಥಿತವಾಗಿ ಆಪರೇಷನ್​: ಸಿಎಂ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯವರು ಇನ್ನೂ ಸರ್ಕಾರ ರಚಿಸುವ ಆಸೆ ಬಿಟ್ಟಿಲ್ಲ. ನಮ್ಮವರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಆಪರೇಷನ್ ಕಮಲದಲ್ಲಿ ಪದೇಪದೆ ವಿಫಲರಾಗುತ್ತಿದ್ದು, ಈ ಬಾರಿ ವ್ಯವಸ್ಥಿತವಾಗಿ ಆಪರೇಷನ್ ಮಾಡುತ್ತಿದ್ದಾರೆ. ನಿರ್ಲಕ್ಷ್ಯ ಮಾಡಿದರೆ ನಮಗೇ…

View More ಆಪರೇಷನ್​ ಕಮಲದಲ್ಲಿ ಪದೇ ಪದೆ ವಿಫಲ, ಆದರೆ ಈ ಬಾರಿ ವ್ಯವಸ್ಥಿತವಾಗಿ ಆಪರೇಷನ್​: ಸಿಎಂ ಎಚ್​.ಡಿ.ಕುಮಾರಸ್ವಾಮಿ

ಆಪರೇಷನ್​ ಕಮಲದ ಭೀತಿ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಮೈತ್ರಿ ಸರ್ಕಾರಕ್ಕೆ ಆಪರೇಷನ್​ ಕಮಲದ ಭೀತಿ ಎದುರಾಗಿದ್ದು, ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದಾರೆಂಬ ಆತಂಕದಿಂದ ಸಿಎಂ ಎಚ್​.ಡಿ.ಕುಮಾರಸ್ವಾಮಿಯವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು…

View More ಆಪರೇಷನ್​ ಕಮಲದ ಭೀತಿ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ