ಉತ್ತಮ ಬಜೆಟ್​ ನೀಡಿ ಕರ್ನಾಟಕಕ್ಕೆ ಬಲ ನೀಡಿದ್ದಾರೆ: ಎಚ್​ಡಿಕೆಗೆ ಪೇಜಾವರ ಶ್ರೀ ಪ್ರಶಂಸೆ

ಧರ್ಮಸ್ಥಳ: ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಬಲತುಂಬುವ ಬಜೆಟ್​ ನೀಡಿದ್ದಾರೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ…

View More ಉತ್ತಮ ಬಜೆಟ್​ ನೀಡಿ ಕರ್ನಾಟಕಕ್ಕೆ ಬಲ ನೀಡಿದ್ದಾರೆ: ಎಚ್​ಡಿಕೆಗೆ ಪೇಜಾವರ ಶ್ರೀ ಪ್ರಶಂಸೆ

ಸಿಎಂ ಆಡಿಯೋ ಬಾಂಬ್​ಗೆ ಪ್ರತಿಯಾಗಿ ವಿಡಿಯೋ ಬಾಂಬ್​ ಸಿಡಿಸಿದ ಬಿಜೆಪಿ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಿಡಿಸಿದ್ದ ಆಪರೇಷನ್​ ಆಡಿಯೋ ಬಾಂಬ್​ಗೆ ಪ್ರತಿಯಾಗಿ ಬಿಜೆಪಿ ವಿಡಿಯೋ ಬಾಂಬ್​ ಸಿಡಿಲು ಸಿದ್ಧವಾಗಿದೆ. ಕುಮಾರಸ್ವಾಮಿ ಅವರು ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಲು ಪರಿಷತ್​ ಆಕಾಂಕ್ಷಿಯಿಂದ 25 ಕೋಟಿ…

View More ಸಿಎಂ ಆಡಿಯೋ ಬಾಂಬ್​ಗೆ ಪ್ರತಿಯಾಗಿ ವಿಡಿಯೋ ಬಾಂಬ್​ ಸಿಡಿಸಿದ ಬಿಜೆಪಿ

ಆಪರೇಷನ್​ ಕಮಲದ ಮತ್ತೊಂದು ಆಡಿಯೋ ಇದೆ

ದಾವಣಗೆರೆ: ಆಪರೇಷನ್​ ಕಮಲಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋದಂತೆಯೇ ಮತ್ತೊಂದು ಆಡಿಯೋ ಸಿದ್ದರಾಮಯ್ಯ ಅವರ ಬಳಿ ಇದ್ದು, ಅದನ್ನು ಸಂದರ್ಭ ನೋಡಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ…

View More ಆಪರೇಷನ್​ ಕಮಲದ ಮತ್ತೊಂದು ಆಡಿಯೋ ಇದೆ

ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ

ಬೆಂಗಳೂರು: ಬಜೆಟ್​ ಅಧಿವೇಶನದ ಆರಂಭದಲ್ಲೇ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ್ದ ಬಿಜೆಪಿ ಇಂದು ಬಜೆಟ್​ ಮಂಡನೆ ವೇಳೆಯೂ ಪ್ರತಿಭಟನೆಗಿಳಿಯುವ ಸಾಧ್ಯತೆಗಳಿದ್ದವು. ಇದನ್ನು ಅರಿತ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಒಂದೇ ಒಂದು ಸುದ್ದಿಗೋಷ್ಠಿ ಮೂಲಕ ಪ್ರತಿಭಟನೆಯನ್ನು…

View More ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ

ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಬೆಂಗಳೂರು: ಬಜೆಟ್​ ಮಂಡನೆಗೂ ಮೊದಲು ಸುದ್ದಿಗೋಷ್ಠಿ ನಡೆಸಿ ಆಪರೇಷನ್​ ಕಮಲದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಿಎಂ ಎಚ್​.ಡಿ ಕುಮಾರಸ್ವಾಮಿ ಬಜೆಟ್​ನಲ್ಲಿ ಶಿಕಾರಿಪುರಕ್ಕೆ ಉದಾರ ದೇಣಿಗೆ…

View More ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಕ್ರಮ: ಟೀಚರ್- ಮೆಂಟರ್, ಗುರು ಚೇತನ, ಸ್ಪರ್ಧಾ ಕಲಿ…

ಬೆಂಗಳೂರು: ದೋಸ್ತಿ ಸರ್ಕಾರದ ಎರಡನೇ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಗಮನ ಕೇಂದ್ರೀಕರಿಸಿದ್ದು, ಅದಕ್ಕಾಗಿ ಹಲವಾರು ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಶಾಲೆಗಳ ಮೂಲಭೂತ ಸೌಕರ್ಯ…

View More ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಕ್ರಮ: ಟೀಚರ್- ಮೆಂಟರ್, ಗುರು ಚೇತನ, ಸ್ಪರ್ಧಾ ಕಲಿ…

ಅಪರೇಷನ್‌ ಕಮಲ: ಮುಖ್ಯಮಂತ್ರಿ ಮಿಮಿಕ್ರಿ ಟೇಪ್‌ ಬಿಡುಗಡೆ ಮಾಡಿದ್ದಾರೆ ಎಂದ ಶ್ರೀರಾಮುಲು

ಎಚ್​ಡಿಕೆ ಆಡಿಯೋ ಬಾಂಬ್ ಅನ್ನು ಸಾರಾಸಗಟು ತಿರಸ್ಕರಿಸಿದ ಬಿಜೆಪಿ ನಾಯಕರು ಬೆಂಗಳೂರು: ಬಿಜೆಪಿಯು ಆಪರೇಷನ್‌ ಕಮಲ ಮಾಡುತ್ತಿದ್ದ ಹಣದ ಆಮಿಷವನ್ನು ನಮ್ಮ ಶಾಸಕರಿಗೆ ಒಡ್ಡುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿ…

View More ಅಪರೇಷನ್‌ ಕಮಲ: ಮುಖ್ಯಮಂತ್ರಿ ಮಿಮಿಕ್ರಿ ಟೇಪ್‌ ಬಿಡುಗಡೆ ಮಾಡಿದ್ದಾರೆ ಎಂದ ಶ್ರೀರಾಮುಲು

ಮೀನುಗಾರಿಕೆಗೆ ಉತ್ತೇಜನ; ‘ರೈತ ಕಣಜ’ ಯೋಜನೆ ಜಾರಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎರಡನೇ ಬಜೆಟ್‌ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಮೀನುಗಾರಿಕೆ ಮತ್ತು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಲು ಹಲವಾರು ಯೋಜನೆಗಳನ್ನು ಈ ಭಾರಿ…

View More ಮೀನುಗಾರಿಕೆಗೆ ಉತ್ತೇಜನ; ‘ರೈತ ಕಣಜ’ ಯೋಜನೆ ಜಾರಿ

ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ಪ್ಯಾಕೇಜ್‌

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ರೈತಪರ ಕಾಳಜಿಯನ್ನು ಅತೀವವಾಗಿ ವ್ಯಕ್ತಪಡಿಸಿದ್ದು ಎಲ್ಲ ಕ್ಷೇತ್ರದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೋಟ್ಯಂತರ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಬರ ನಿರೋಧಕ ಜಲಾನಯನ…

View More ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ಪ್ಯಾಕೇಜ್‌

ಕುಮಾರ ಲೆಕ್ಕ 2019: ಭದ್ರಾ ಮೇಲ್ಡಂಡೆ ಯೋಜನೆಗೆ ವೇಗ, ಕೃಷ್ಣಾ ಮೇಲ್ದಂಡೆಗೆ 1,050 ಕೋಟಿ ರೂ. ಟೆಂಡರ್

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸುತ್ತಿದ್ದು, ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಆರಂಭಿಸಿದೆ.…

View More ಕುಮಾರ ಲೆಕ್ಕ 2019: ಭದ್ರಾ ಮೇಲ್ಡಂಡೆ ಯೋಜನೆಗೆ ವೇಗ, ಕೃಷ್ಣಾ ಮೇಲ್ದಂಡೆಗೆ 1,050 ಕೋಟಿ ರೂ. ಟೆಂಡರ್