ಶಿಕ್ಷಣ ಪಡೆಯುವುದೇ ಗುರಿಯಲ್ಲ

ವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆಕೇವಲ ಶಾಲೆಗೆ ತೆರಳಿ ಶಿಕ್ಷಣ ಪಡೆಯುವುದೇ ವಿದ್ಯಾರ್ಥಿಗಳ ಗುರಿಯಲ್ಲ. ಭವಿಷ್ಯದ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಬೇಕು ಎಂದು ಕಸ್ತೂರಿ ಜನನಿ ಸಂಸ್ಥೆಯ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ…

View More ಶಿಕ್ಷಣ ಪಡೆಯುವುದೇ ಗುರಿಯಲ್ಲ

ಮನೆ ಹೊರಗೆ ಕುಳಿತಿದ್ದ ವ್ಯಕ್ತಿ ಎಳೆದೊಯ್ದು ಕೊಂದು ಹಾಕಿದ ಹುಲಿ

ಮೈಸೂರು: ಮನೆಯ ಹೊರಗೆ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಹುಲಿ ಎಳೆದೊಯ್ದು ಕೊಂದು ಹಾಕಿರುವ ಘಟನೆ ಸೋಮವಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ‌.ಕುಪ್ಪೆ ವಲಯದಲ್ಲಿ ನಡೆದಿದೆ. ಚಿನ್ನಪ್ಪ (40) ಮೃತಪಟ್ಟವ. ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ…

View More ಮನೆ ಹೊರಗೆ ಕುಳಿತಿದ್ದ ವ್ಯಕ್ತಿ ಎಳೆದೊಯ್ದು ಕೊಂದು ಹಾಕಿದ ಹುಲಿ

ಟಿಎಪಿಸಿಎಂಎಸ್‌ಗೆ 12 ನಿರ್ದೇಶಕರ ಆಯ್ಕೆ

ಎಚ್.ಡಿ.ಕೋಟೆ : ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಪಟ್ಟಣದ ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚುನಾವಣೆಯಲ್ಲಿ ಬೆಳಗ್ಗೆ…

View More ಟಿಎಪಿಸಿಎಂಎಸ್‌ಗೆ 12 ನಿರ್ದೇಶಕರ ಆಯ್ಕೆ

ಇಬ್ಬರಿಗೆ ಮಂಗನ ಕಾಯಿಲೆ

ಮೈಸೂರಿಗೂ ಕಾಲಿಟ್ಟ ಮಹಾಮಾರಿ ರಕ್ತ ಪರೀಕ್ಷೆಯಿಂದ ದೃಢ ಎಚ್.ಡಿ.ಕೋಟೆ: ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಬಲಿ ಪಡೆದು ಆತಂಕ ಉಂಟುಮಾಡಿರುವ ಮಾರಕ ಮಂಗನ ಕಾಯಿಲೆ ಮೈಸೂರು ಜಿಲ್ಲೆಗೂ ವ್ಯಾಪಿಸಿದ್ದು, ಮಂಗನ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ಇಬ್ಬರು…

View More ಇಬ್ಬರಿಗೆ ಮಂಗನ ಕಾಯಿಲೆ

ಕೊಂದಿದ್ದವನನ್ನು ಮತ್ತೆ ಹೊತ್ತೊಯ್ದು ತಿಂದ ಹುಲಿ!

ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವಲಯದಲ್ಲಿ ಹುಲಿ ದಾಳಿಯಿಂದ ಮೃತಪಟ್ಟಿದ್ದ ಹಾಡಿ ಯುವಕನ ದೇಹವನ್ನು ಸೋಮವಾರ ರಾತ್ರಿ ಮತ್ತೆ ಹುಲಿ ಹೊತ್ತೊಯ್ದು ತಿಂದು ಹಾಕಿದೆ. ಡಿ.ಬಿ.ಕುಪ್ಪೆ ವಲಯದ ಮಾನಿಮೂಲೆ ಹಾಡಿ ನಿವಾಸಿ ಮಧು…

View More ಕೊಂದಿದ್ದವನನ್ನು ಮತ್ತೆ ಹೊತ್ತೊಯ್ದು ತಿಂದ ಹುಲಿ!

ಯುವಕನ ತಿಂದ ವ್ಯಾಘ್ರ

ಎಚ್.ಡಿ.ಕೋಟೆ: ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದಲ್ಲಿ ನಾಲ್ವರನ್ನು ಕೊಂದು ತಿಂದ ನರಭಕ್ಷಕ ಹುಲಿಯನ್ನು ಗುಂಡಿಟ್ಟು ಹತ್ಯೆಗೈದ ನೆನಪು ಮಾಸುವ ಮೊದಲೇ ಇದೇ ವ್ಯಾಪ್ತಿಯಲ್ಲಿ ಮತ್ತೊಂದು ನರಭಕ್ಷಕ ವ್ಯಾಘ್ರ ಯುವಕನೋರ್ವನನ್ನು ತಿಂದು ಪರಾರಿಯಾಗಿದೆ. ಮಾನಿಮೂಲೆ ಹಾಡಿಯ…

View More ಯುವಕನ ತಿಂದ ವ್ಯಾಘ್ರ

ಆಟೋ ಪಲ್ಟಿಯಾಗಿ ಮಹಿಳೆ ಸಾವು, 9 ಜನರಿಗೆ ಗಾಯ

ಎಚ್.ಡಿ.ಕೋಟೆ: ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಕೆರೆ ಏರಿ ಬಳಿ ಪ್ಯಾಸೆಂಜರ್ ಆಟೋ ಪಲ್ಟಿಯಾಗಿ ಇಬ್ಬರು ಮೃತಪಟ್ಟು, 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಗರ್ಭಿಣಿಯೊಬ್ಬರ ಹೊಟ್ಟೆಯೊಳಗಿದ್ದ ಮಗು ಸಹ ಅಪಫಾತದಿಂದ ಮೃತಪಟ್ಟಿದೆ. ಹೆಬ್ಬಲಗುಪ್ಪೆ ಗ್ರಾಮದ ವೆಂಕಟರಾಮಶೆಟ್ಟಿ…

View More ಆಟೋ ಪಲ್ಟಿಯಾಗಿ ಮಹಿಳೆ ಸಾವು, 9 ಜನರಿಗೆ ಗಾಯ

ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಎಚ್.ಡಿ.ಕೋಟೆ: ಕ್ರೀಡೆಯಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ಇವೆರಡನ್ನೂ ಸಮನಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಿ ಎಂದು ಶಾಸಕ ಸಿ.ಅನಿಲ್‌ಕುಮಾರ್ ಕಿವಿಮಾತು ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ…

View More ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಟಿಪ್ಪು ಕರ್ನಾಟಕದ ಭವ್ಯ ಪರಂಪರೆಯ ಹೆಮ್ಮೆ

ಎಚ್.ಡಿ.ಕೋಟೆ: ಒಬ್ಬ ರಾಜನಾಗಿ, ದೇಶ ಪ್ರೇಮಿಯಾಗಿ ಸರ್ವಧರ್ಮದವರನ್ನು ಪ್ರೀತಿಯಿಂದ ಕಂಡ ಟಿಪ್ಪು ಕರ್ನಾಟಕದ ಭವ್ಯ ಪರಂಪರೆಯ ಹೆಮ್ಮೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಗ್ಗೆ ಇಬ್ರಾಹಿಂ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ…

View More ಟಿಪ್ಪು ಕರ್ನಾಟಕದ ಭವ್ಯ ಪರಂಪರೆಯ ಹೆಮ್ಮೆ

ಮೈನವಿರೇಳಿಸಿದ ಎತ್ತಿನಗಾಡಿ ಓಟದ ಸ್ಪರ್ಧೆ

ಎಚ್.ಡಿ.ಕೋಟೆ: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಗುರುವಾರ ನಡೆದ ಸಾಂಪ್ರದಾಯಿಕ ಎತ್ತಿನಗಾಡಿ ಓಟದ ಸ್ಪರ್ಧೆ ನೆರದಿದ್ದ ಜನರನ್ನು ಮೈನವಿರೇಳಿಸಿತು. ಸಾವಿರಾರು ಜನರು ಎತ್ತಿನ ಗಾಡಿ ಓಟವನ್ನು ಕಣ್ತುಂಬಿಕೊಂಡರು. ಪಟ್ಟಣದಲ್ಲಿ ನೂರಾರು ವರ್ಷಗಳಿಂದಲೂ ದೀಪಾವಳಿ ಹಬ್ಬದ…

View More ಮೈನವಿರೇಳಿಸಿದ ಎತ್ತಿನಗಾಡಿ ಓಟದ ಸ್ಪರ್ಧೆ